ನಾವು ಸಾಂಸ್ಕೃತಿಕ, ಆರ್ಥಿಕ ಹಾಗೂ ವ್ಯಾವಹಾರಿಕ ಮಟ್ಟದಲ್ಲಿ ಭಾರತದೊಂದಿಗೆ ಕೆಲಸ ಮಾಡಲು ಉತ್ಸುಕರಾಗಿದ್ದೇವೆ ! – ತಾಲಿಬಾನ್
ಭಾರತವು ಭಯೋತ್ಪಾದಕರೊಂದಿಗೆ ಯಾವುದೇ ರೀತಿಯ ಸಂಬಂಧವಿಟ್ಟುಕೊಳ್ಳುವುದಿಲ್ಲ ಎಂದು ಭಾರತವು ತಾಲಿಬಾನಿಗೆ ನಿಷ್ಠುರವಾಗಿ ಹೇಳಬೇಕು !
ಭಾರತವು ಭಯೋತ್ಪಾದಕರೊಂದಿಗೆ ಯಾವುದೇ ರೀತಿಯ ಸಂಬಂಧವಿಟ್ಟುಕೊಳ್ಳುವುದಿಲ್ಲ ಎಂದು ಭಾರತವು ತಾಲಿಬಾನಿಗೆ ನಿಷ್ಠುರವಾಗಿ ಹೇಳಬೇಕು !
‘ತಹರೀಕ-ಎ-ತಾಲಿಬಾನ ಪಾಕಿಸ್ತಾನ’ವು (ಪಾಕ್‌ನಲ್ಲಿಯ ಭಯೋತ್ಪಾದಕ ಸಂಘಟನೆ) ನಮ್ಮನ್ನು (ಅಫ್ಘಾನಿಸ್ತಾನದಲ್ಲಿನ ತಾಲಿಬಾನ್‌ಗೆ) ತಮ್ಮ ನಾಯಕನೆಂದು ಪರಿಗಣಿಸುತ್ತಿದ್ದಲ್ಲಿ ನಮ್ಮ ಮಾತನ್ನು ಕೇಳಬೇಕು
ಭಾರತವನ್ನು ತಡೆಯಲು ಪಾಕಿಸ್ತಾನವು ತಾಲಿಬಾನನ್ನು ಜನ್ಮಕ್ಕೆ ಹಾಕಿದೆ ಎಂದು ಅಫಘಾನಿಸ್ತಾನದ ಮಾಜಿ ರಾಜದೂತ ಮಹಮೂದ ಸೈಕಲ ಇವರು ಪಾಕಿಸ್ತಾನದ ಮಾಜಿ ರಾಷ್ಟ್ರಪತಿ ಜನರಲ್ ಪರ್ವೇಜ್ ಮುಷರಫ್ ಇವರಿಗೆ ಪ್ರತ್ಯುತ್ತರ ನೀಡುತ್ತ ಟ್ವೀಟ್ ಮಾಡಿದ್ದಾರೆ.
ದೇಶದಲ್ಲಿ ಶರಿಯತನ್ನು ಜಾರಿಗೊಳಿಸುತ್ತಿರುವ ತಾಲಿಬಾನಿಗಳಿಗೆ ಈಗ ಆರೋಗ್ಯ ವ್ಯವಸ್ಥೆಯು ಕುಸಿದಿರುವಾಗ ಮಹಿಳೆಯರ ಅವಶ್ಯಕತೆಯ ಅರಿವಾಗುತ್ತಿದೆ ಎಂಬುದನ್ನು ಗಮನಿಸಿ !
ತಾಲಿಬಾನಿಗಳು ಈ ಮೊದಲು ಸಹ ಅಫಘಾನಿಸ್ತಾನದಲ್ಲಿ ಅಧಿಕಾರವನ್ನು ಸ್ಥಾಪಿಸಿದ್ದರು; ಆದರೆ ಅದು 5 ವರ್ಷಕ್ಕೂ ಹೆಚ್ಚು ಕಾಲ ಉಳಿಯಲಿಲ್ಲ, ಇದು ಇತಿಹಾಸವಾಗಿದೆ.
ಚೀನಾದ ಶಿನಜಿಯಾಂಗ್ ಪ್ರಾಂತ್ಯದಿಂದ ಪಲಾಯನಗೊಂಡು ಅಫಘಾನಿಸ್ತಾನದಲ್ಲಿ ಆಶ್ರಯ ಪಡೆದುಕೊಂಡಿರುವ ಉಘೂರ ಮುಸಲ್ಮಾನರು ಈಗ ಮತ್ತೊಮ್ಮೆ ಸಂಕಟದಲ್ಲಿ ಸಿಲುಕಿಕೊಂಡಿದ್ದಾರೆ.
ಕಾಬುಲನಲ್ಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಗೆ ಅಗಸ್ಟ ೨೬ ರಂದು ಇಸ್ಲಾಮಿಕ ಸ್ಟೇಟ್ ನಡೆಸಿದ ೨ ಬಾಂಬ್ ಸ್ಫೋಟಗಳಲ್ಲಿ ೧೦೦ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.
ಪಾಕಿಸ್ತಾನದ ಅಣ್ವಸ್ತ್ರಗಳು ತಾಲಿಬಾನಿಗಳ ಕೈಗೆಟುಕುವ ಭಯವಿದೆ. ಈ ಬಗ್ಗೆ ಪಾಕಿಸ್ತಾನವು ಯೋಗ್ಯ ಕಾಳಜಿಯನ್ನು ವಹಿಸಬೇಕು’ ಎಂದು ಜೋ-ಬೈಡನ್ ಹೇಳಿದ್ದಾರೆ.
ಅಫಘಾನೀ ನಾಗರಿಕರು ಪಾಕಿಸ್ತಾನದ ಗಡಿಯಿಂದ ಪಾಕಿಸ್ತಾನದೊಳಗೆ ನುಸುಳಲು ಪ್ರಯತ್ನಿಸುತ್ತಿದ್ದಾರೆ. ಅಫಘಾನೀ ನಾಗರಿಕರು ಗಡಿಯಲ್ಲಿನ ಪ್ರವೇಶದ್ವಾರವನ್ನು ತೆರೆಯಲು ವಿನಂತಿಸುತ್ತಿದ್ದಾರೆ.
ಮಹಿಳೆಯರು ಮತ್ತು ಯುವತಿಯರೊಂದಿಗೆ ಹೇಗೆ ವರ್ತಿಸಬೇಕು ಎಂಬುದರ ಸಾಮಾನ್ಯ ಜ್ಞಾನವೂ ಇಲ್ಲದಿರುವ ತಾಲಿಬಾನಿಗಳು ಅಫಘಾನಿಸ್ತಾನದ ಮೇಲೆ ಆಡಳಿತ ನಡೆಸಲಿದ್ದಾರೆ !