ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರಿಂದ ವಿಧಾನಸಭೆಯಲ್ಲಿನ ಉರ್ದು ಪ್ರೇಮಿ ಸಮಾಜವಾದಿ ಪಕ್ಷಕ್ಕೆ ತಪರಾಕಿ !

ಲಕ್ಷ್ಮಣಪುರಿ (ಉತ್ತರಪ್ರದೇಶ) – ಸಮಾಜವಾದಿ ಪಕ್ಷದ ನಾಯಕರು ಅವರ ಮಕ್ಕಳಿಗೆ ಇಂಗ್ಲೀಷ ಮಾಧ್ಯಮದ ಶಾಲೆಗಳಲ್ಲಿ ಓದಿಸುತ್ತಾರೆ; ಆದರೆ ಅವರಿಗೆ ನಿಮ್ಮ ಮಕ್ಕಳು ಉರ್ದು ಕಲಿಯಬೇಕು ಎಂದು ಅನಿಸುತ್ತದೆ. ಈ ಜನರು ಅವರ ಮಕ್ಕಳಿಗೆ ಮೌಲ್ವಿ ಮಾಡಲು ಇಚ್ಛಿಸುತ್ತಾರೆ. ಸಮಾಜವಾದಿ ಪಕ್ಷದ ನಾಯಕರು ದೇಶವನ್ನು ಕಟ್ಟರವಾದದ ಕಡೆಗೆ ತೆಗೆದುಕೊಂಡು ಹೋಗಲು ಇಚ್ಚಿಸುತ್ತಿದ್ದಾರೆಯೇ ? ಇದು ನಡೆಯುವುದಿಲ್ಲ. ಸಮಾಜವಾದದ ದ್ವಿಮುಖ ಚರಿತ್ರೆ ಜನರ ಮುಂದೆ ಬಹಿರಂಗಪಡಿಸಬೇಕು, ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇವರು ವಿಧಾನಸಭೆಯಲ್ಲಿ ಸಮಾಜವಾದಿ ಪಕ್ಷಕ್ಕೆ ತಪರಾಕಿ ನೀಡಿದರು. ಸಮಾಜವಾದಿ ಪಕ್ಷವು ವಿಧಾನ ಸಭೆಯ ಕಾರ್ಯಕಲಾಪ ಇಂಗ್ಲೀಷಕ್ಕಿಂತಲೂ ಉರ್ದು ಭಾಷೆಯಲ್ಲಿ ನಡೆಸಲು ಆಗ್ರಹಿಸುತ್ತಿದ್ದರು. ಅದರ ಬಗ್ಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇವರು ವಾಗ್ದಾಳಿ ನಡೆಸಿದರು.
While leaders of the Samajwadi Party send their own children to English schools, they want the children of common people to learn Urdu!
– UP CM Yogi Adityanath takes a dig at the Urdu-loving Samajwadi Party in the Legislative AssemblyUrdu is a foreign language, and it offers no… pic.twitter.com/lhaAd9RHlF
— Sanatan Prabhat (@SanatanPrabhat) February 18, 2025
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾತು ಮುಂದುವರೆಸಿ, ವಿರೋಧಪಕ್ಷ ಪ್ರತಿಯೊಂದು ಒಳ್ಳೆಯ ಕೆಲಸಕ್ಕೆ ವಿರೋಧಿಸುತ್ತದೆ. ಇದೇ ಜನರು ಉರ್ದು ಪೋಷಿಸುತ್ತಾರೆ. ಅವರು ಭೋಜಪುರಿ, ಅವಧಿ ಈ ಭಾಷೆಗಳನ್ನು ವಿರೋಧಿಸುತ್ತಾರೆ. ನಾವು ಸ್ಥಳೀಯ ಭಾಷೆಗಳಿಗೆ ಪ್ರೋತ್ಸಾಹ ನೀಡುವ ಪ್ರಯತ್ನ ಮಾಡುತ್ತೇವೆ. ಉತ್ತರ ಪ್ರದೇಶದಲ್ಲಿನ ಆಡು ಭಾಷೆಗಳನ್ನು ಗೌರವಿಸಬೇಕು. ಅದರ ರಕ್ಷಣೆಗಾಗಿ, ನಮ್ಮ ಸರಕಾರ ಭೋಜಪುರಿ ಅಕಾಡೆಮಿ ಸ್ಥಾಪನೆ ಮಾಡುತ್ತಿದೆ. ಸಂತ ತುಳಸಿದಾಸರ ಹೆಸರಿನ ಅವಧಿ ಅಕಾಡೆಮಿ ಸ್ಥಾಪನೆ ಮಾಡಲಾಗುವುದು. ಬ್ರಜ ಭಾಷೆಯ ಅಕಾಡೆಮಿ ಸ್ಥಾಪನೆ ಮಾಡುತ್ತಿದ್ದೇವೆ. ಸೂರದಾಸರು ಅವರ ಎಲ್ಲಾ ಗ್ರಂಥಗಳು ಬ್ರಜಭಾಷೆಯಲ್ಲಿ ಬರೆದಿದ್ದಾರೆ. ರಾಮಾಚರಿತ ಮಾನಸ ಉತ್ತರ ಭಾರತದಲ್ಲಿನ ಜನರಿಗಾಗಿ ಮತ್ತು ಮಾರೀಶಸ ಮತ್ತು ಫೀಜಿ ಸಹಿತ ಇತರ ದೇಶಗಳಲ್ಲಿ ವಾಸಿಸುವ ಸ್ಥಳಾಂತರರಿಗೆ ಇದು ಮಹತ್ವದ ಗ್ರಂಥವಾಗಿದೆ. ಅದು ಅವಧಿ ಭಾಷೆಯಲ್ಲಿ ಇದೆ’, ಎಂದು ಹೇಳಿದರು.
ಸಂಪಾದಕೀಯ ನಿಲುವುಉರ್ದು ವಿದೇಶಿ ಭಾಷೆ ಆಗಿದ್ದು ದೇಶದಲ್ಲಿ ಮತ್ತು ವಿದೇಶದಲ್ಲಿ ಅದರಿಂದ ಯಾವುದೇ ಲಾಭವಿಲ್ಲ. ಅದನ್ನು ಪೋಷಿಸುವ ಪಕ್ಷದಲ್ಲಿನ ನಾಯಕರಿಗೆ ಇಸ್ಲಾಮಿ ದೇಶಗಳಿಗೆ ಕಳುಹಿಸಬೇಕು ! |
ಸಮಾಜವಾದಿ-ಕಾಂಗ್ರೆಸ್ ಸರ್ಕಾರಗಳ ವಿರುದ್ಧ ಮೋದಿ ವಾಗ್ದಾಳಿ : Yogi Adityanath
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
ಆಗಸ್ಟ್ ೯ ರ ಒಳಗಾಗಿಯೇ ಶ್ರೀಕೃಷ್ಣ ಮಂದಿರದ ನಿರ್ಮಾಣದ ದಿನಾಂಕವನ್ನು ಘೋಷಿಸಿದರೆ, ಕರಸೇವೆಯ ಅಗತ್ಯವೇ ಇರುವುದಿಲ್ಲ ! – ಕಾಳಿ ಸೇನಾ : Kali Sena
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
ಉತ್ತರ ಪ್ರದೇಶದ ಮಥುರಾದಲ್ಲಿ ‘ಹೃದಯದಲ್ಲಿ ಬಾಬರ್, ಮುಖದಲ್ಲಿ ರಾಮ’ ಎಂಬ ಫಲಕ ಅಳವಡಿಸಿದ್ದಕ್ಕೆ ಸಮಾಜವಾದಿ ಪಕ್ಷದ ನಾಯಕರು ಆಕ್ರೋಶ! : UP Poster Row
ಹನುಮಾನಗಢಿ ದೇವಸ್ಥಾನದ ಮೆಟ್ಟಿಲುಗಳ ಮೇಲೆ ನಮಾಜ್ ಮಾಡುವ ಪಾಪವನ್ನು ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಸರಕಾರಗಳು ಮಾಡಿವೆ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ