ಯಾವುದೇ ಕೃತಿ ಮಾಡುವ ಮೊದಲು ಆ ಕೃತಿಗೆ ಸಂಬಂಧಿಸಿದ ದೇವತೆ ಮತ್ತು ಕುಲದೇವತೆ ಅವರಿಗೆ ಪ್ರಾರ್ಥನೆ ಮಾಡಬೇಕು !

‘ಪ್ರತಿಯೊಂದು ವಿಷಯಕ್ಕೆ ವಿಶಿಷ್ಟ ದೇವತೆಗಳ ಅಧಿಷ್ಠಾನವಿರುತ್ತದೆ, ಉದಾ. ವಿದ್ಯಾಭ್ಯಾಸಕ್ಕೆ ಗಣಪತಿ ಮತ್ತು ಸರಸ್ವತಿ, ಧನಕ್ಕಾಗಿ ಶ್ರೀಲಕ್ಷ್ಮೀ, ಆರೋಗ್ಯಕ್ಕಾಗಿ ಧನ್ವಂತರಿ. ಆ ವಿಷಯದ ಸಂದರ್ಭದಲ್ಲಿ ಕೃತಿ ಮಾಡುವಾಗ ಮೊದಲಿಗೆ ಆ ವಿಷಯದ ಅಧಿಷ್ಠಾತ್ರೀ ದೇವತೆಗೆ ಪ್ರಾರ್ಥನೆ ಮಾಡಿದರೆ, ಆ ದೇವತೆಯ ತತ್ತ್ವ ಕಾರ್ಯನಿರತವಾಗಿ ಆ ಕೃತಿ ವೇಗವಾಗಿ ಮತ್ತು ಪರಿಪೂರ್ಣವಾಗಲು ಸಹಾಯವಾಗುತ್ತದೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

‘ಈಶ್ವರನಲ್ಲಿ ಸ್ವಭಾವದೋಷ ಮತ್ತು ಅಹಂ ಇರುವುದಿಲ್ಲ. ಅವನಲ್ಲಿ ಏಕರೂಪವಾಗಬೇಕಾದರೆ ನಾವೂ ಸಹ ಅವುಗಳನ್ನು ನಿರ್ಮೂಲನೆ ಮಾಡುವುದು ಅವಶ್ಯಕವಾಗಿದೆ.’

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

‘ಪುನಃ ಜನ್ಮ ಬೇಡ’ ಅಥವಾ ‘ಭಕ್ತಿ ಮಾಡಲು ಅನೇಕ ಜನ್ಮಗಳು ಸಿಗಲಿ’, ಎಂದೆನಿಸುವುದು ಇವೆರಡೂ ಸ್ವೇಚ್ಛೆಯಾಗಿವೆ. ‘ಎಲ್ಲವೂ ಈಶ್ವರನ ಇಚ್ಛೆಯಂತೆಯೇ ಆಗಲಿ’ ಎಂದೆನಿಸುವುದು ಮುಂದಿನ ಹಂತವಾಗಿದೆ.

ಸಮಷ್ಟಿಯ ವಿಚಾರ ಮಾಡಿ ಜ್ಞಾನ ಸಂಪಾದನೆ ಮಾಡುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !

ರ್ವಸಾಮಾನ್ಯ ಸಾಧಕರಿಗೆ ಅವನ ಇಷ್ಟವಾದ ವಿಷಯದ ಬಗ್ಗೆ ಜ್ಞಾನವನ್ನು ಪಡೆಯಲು ಅನೇಕ ಗ್ರಂಥಗಳನ್ನು ಓದಬೇಕಾಗುತ್ತದೆ. ಈ ಜ್ಞಾನ ಒಂದೆಡೆ ಅಭ್ಯಾಸಕ್ಕಾಗಿ ದೊರೆಯುವಂತಹ ಸೌಲಭ್ಯ ಎಲ್ಲಿಯೂ ಇಲ್ಲ.’

ಬುದ್ಧಿಪ್ರಾಮಾಣ್ಯವಾದಿಗಳು ಅಂದರೆ ಮೂರ್ಖತನದ ಪರಮಾವಧಿ ಆಗಿರುವ ಧರ್ಮದ್ರೋಹಿಗಳು !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

ವೃದ್ಧಾವಸ್ಥೆಯಲ್ಲಿ ಕಠಿಣ ಕಾಲವನ್ನು ಎದುರಿಸಲು ಯುವಾವಸ್ಥೆಯಲ್ಲಿಯೇ ಸಾಧನೆ ಮಾಡಲು ಪ್ರಾರಂಭಿಸಿ ! 

ಮನುಷ್ಯನಿಗೆ ಅವನ ಜೀವನದಲ್ಲಿ ಜನ್ಮದಿಂದ ಪ್ರೌಢಾವಸ್ಥೆಯ ನಡುವೆ ತುಂಬಾ ಸಮಯವಿರುತ್ತದೆ. ಆ ಅವಧಿಯಲ್ಲಿ ಹೇಗೆ ವರ್ತಿಸಬೇಕು, ಹೇಗಿರಬೇಕು, ಎಂಬುದನ್ನು ಕಲಿಯಬಹುದು. ಇದನ್ನು ಕಲಿಯಲು ಅನೇಕ ಪರ್ಯಾಯ ಮಾರ್ಗಗಳೂ ಲಭ್ಯವಿರುತ್ತವೆ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಇಂದಿನ ರಾಜಕಾರಣಿಗಳು ರಸ್ತೆ ನಿರ್ಮಾಣ ಅಥವಾ ಬೇರೆ ಯಾವುದಾದರೊಂದು ನೆಪದಲ್ಲಿ ದೇವಸ್ಥಾನಗಳನ್ನು ಕೆಡವುತ್ತಾರೆ ಹಾಗೂ ದೇವಾಲಯಗಳ ಭೂಮಿ ಮತ್ತು ಹಣವನ್ನು ದೋಚುತ್ತಾರೆ.

ಸರಕಾರವು ಭ್ರಷ್ಟಾಚಾರವನ್ನು ತಡೆಯದಿರಲು ಏಕೈಕ ಕಾರಣವೆಂದರೆ ಇಚ್ಛಾಶಕ್ತಿಯ ಕೊರತೆ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು