ಬುದ್ಧಿಪ್ರಾಮಾಣ್ಯವಾದಿಗಳ ವ್ಯರ್ಥ ಅಹಂಕಾರ !
ಬುದ್ಧಿಪ್ರಾಮಾಣ್ಯವಾದಿಗಳಿಗೆ ಗಮನಕ್ಕೆ ಬಾರದ ವಿಷಯವೆಂದರೆ; ಈಶ್ವರನು ಜೀವಾಣು, ಪಶು-ಪಕ್ಷಿ, 70-80 ವರ್ಷಗಳ ತನಕ ನಡೆಯುವ ಒಂದು ಯಂತ್ರ ಅಂದರೆ ಮಾನವನ ಶರೀರದಂತಹ ಅಬ್ಜಗಟ್ಟಲೆ ವಸ್ತುಗಳನ್ನು ಸೃಷ್ಟಿಸಿದ್ದಾನೆ.
ಬುದ್ಧಿಪ್ರಾಮಾಣ್ಯವಾದಿಗಳಿಗೆ ಗಮನಕ್ಕೆ ಬಾರದ ವಿಷಯವೆಂದರೆ; ಈಶ್ವರನು ಜೀವಾಣು, ಪಶು-ಪಕ್ಷಿ, 70-80 ವರ್ಷಗಳ ತನಕ ನಡೆಯುವ ಒಂದು ಯಂತ್ರ ಅಂದರೆ ಮಾನವನ ಶರೀರದಂತಹ ಅಬ್ಜಗಟ್ಟಲೆ ವಸ್ತುಗಳನ್ನು ಸೃಷ್ಟಿಸಿದ್ದಾನೆ.
ಭಾರತವು ಸ್ವಾತಂತ್ರ್ಯ ಪಡೆದ ನಂತರ 70 ವರ್ಷಗಳಲ್ಲಿ ಕಾಂಗ್ರೆಸ್ ಕೇವಲ ಹಿಂದೂದ್ವೇಷ ಮತ್ತು ಅಲ್ಪಸಂಖ್ಯಾತರ ತುಷ್ಟೀಕರಣ ಮಾಡಿದೆ. ಭಾರತ ಮತ್ತು ಹಿಂದೂ ಧರ್ಮವನ್ನು ನಾಶ ಮಾಡಲು ಸಾಮ, ದಾಮ, ದಂಡ ಮತ್ತು ಭೇದ ಇಂತಹ ಎಲ್ಲಾ ನೀತಿಗಳನ್ನು ಉಪಯೋಗಿಸಿದೆ.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ
‘ಸನಾತನ ಪ್ರಭಾತ’ದಲ್ಲಿ ಶೇ. 30 ರಷ್ಟು ಲೇಖನಗಳು ಸಾಧನೆಗೆ ಸಂಬಂಧಪಟ್ಟಿದ್ದರಿಂದ ಓದುಗರಿಗೆ ಅಧ್ಯಾತ್ಮದ ಪರಿಚಯವಾಗುತ್ತದೆ ಮತ್ತು ಕೆಲವರು ಸಾಧನೆ ಮಾಡಲು ಆರಂಭಿಸಿ ಜೀವನವನ್ನು ಸಾರ್ಥಕ ಮಾಡಿಕೊಳ್ಳುತ್ತಾರೆ.
ಅಧ್ಯಾತ್ಮದಲ್ಲಿ ಹೆಚ್ಚೆಂದರೆ ಶೇ. ೫೦ ರಷ್ಟು ಜ್ಞಾನ ವನ್ನು ಮಾತ್ರ ಶಬ್ದಗಳಿಂದ ಪಡೆದುಕೊಳ್ಳಬಹುದು. ಅದರ ಮುಂದಿನ ಎಲ್ಲ ಜ್ಞಾನವು ಅನುಭೂತಿ ಗಳಿಂದಲೇ ಸಿಗುತ್ತದೆ.
‘ವಿಜ್ಞಾನವು ಅನೇಕ ವರ್ಷಗಳಿಂದ ಯಾವುದೇ ವಿಷಯದ ಬಗ್ಗೆ ಬುದ್ಧಿ ಯಿಂದ ಸ್ಥೂಲದ ಕಾರಣ ಹುಡುಕುತ್ತದೆ; ಏಕೆಂದರೆ ಕಾರಣವು ತಿಳಿಯದೇ, ಅದಕ್ಕೆ ಉಪಾಯ ತಿಳಿಯುವುದಿಲ್ಲ. ತದ್ವಿರುದ್ಧವಾಗಿ ಅಧ್ಯಾತ್ಮವು ಬುದ್ಧಿಯ ಆಚೆಗಿನ ಸೂಕ್ಷ್ಮದ ಶಾಸ್ತ್ರ ಮತ್ತು ಅದಕ್ಕೆ ಉಪಾಯ ತಕ್ಷಣ ತಿಳಿಸುತ್ತದೆ.
ಹಿಂದೂಗಳೇ, ಕೇವಲ ರಾಮಮಂದಿರಕ್ಕಾಗಿ ಅಲ್ಲ, ಹಿಂದೂ ರಾಷ್ಟ್ರಕ್ಕಾಗಿ ಪ್ರಯತ್ನಶೀಲರಾಗಿರಿ; ಇಲ್ಲದಿದ್ದರೆ ಭಯೋತ್ಪಾದಕರು ರಾಮ ಮಂದಿರವನ್ನು ನಾಶ ಮಾಡಿಬಿಡುವರು.’
ತೀವ್ರ ಆಧ್ಯಾತ್ಮಿಕ ತೊಂದರೆಗಳಿದ್ದರೆ, ಮನಸ್ಸಿನಲ್ಲಿ ಬರುವ ವಿಚಾರಗಳ ಪ್ರಮಾಣವು ತೀವ್ರವಾಗಿರುತ್ತದೆ, ಅಂತಹ ಸಂದರ್ಭದಲ್ಲಿ, ಆ ವಿಚಾರಗಳು ಕಡಿಮೆಯಾಗಲು ಅವರು ಸ್ವಯಂಸೂಚನೆಗಳನ್ನು ನೀಡಿದರೆ ಉಪಯೋಗವಾಗುವುದಿಲ್ಲ.