ಹಿಂದೂ ಧರ್ಮದ ಅದ್ವಿತೀಯತೆ
‘ಮತದಾರರಿಂದ ಮತಗಳ ಭಿಕ್ಷೆ ಬೇಡಬೇಕಾಗುತ್ತದೆ, ಇದು ಅಭ್ಯರ್ಥಿ ಗಳಿಗೆ ಲಜ್ಜಾಸ್ಪದವಾಗಿದೆ. ಅವರು ಚುನಾವಣೆಯಲ್ಲಿ ಗೆದ್ದ ನಂತರ ಮತದಾರರಿಗಾಗಿ ಏನಾದರೂ ಮಾಡಿದ್ದರೆ ಅವರಿಗೆ ಈ ಪ್ರಮೇಯ ಬರುತ್ತಿರಲಿಲ್ಲ.’
ಕಲಿಯುಗದಲ್ಲಿ ತಂದೆ-ತಾಯಿಯರು ಹೀಗೂ ಇರುತ್ತಾರೆ !
‘ತಾವು ಭ್ರಷ್ಟಾಚಾರ ಮಾಡಿ ತಮ್ಮ ಮಕ್ಕಳ ಮುಂದೆ ಭ್ರಷ್ಟಾಚಾರ ಮಾಡುವ ಆದರ್ಶವನ್ನಿಡುವ ಕಲಿಯುಗದ ತಂದೆ-ತಾಯಿಯರು.’ – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ಸಾಧನೆ ಮಾಡುವುದು ತುಂಬ ಆವಶ್ಯಕ !
‘ಸಂಕಷ್ಟದ ಸಮಯದಲ್ಲಿ ಸಹಾಯವಾಗಲೆಂದು ನಾವು ಬ್ಯಾಂಕ್.ನಲ್ಲಿ ಹಣವಿಡುತ್ತೇವೆ. ಅದೇ ರೀತಿ ಸಂಕಷ್ಟದ ಸಮಯದಲ್ಲಿ ಸಹಾಯವಾಗಲೆಂದು ನಮ್ಮ ಬಳಿ ಸಾಧನೆಯೆಂಬ ಧನವಿರುವುದು ಆವಶ್ಯಕವಿದೆ.’ – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ಕುಟುಂಬ ಸದಸ್ಯರ ಭ್ರಷ್ಟಾಚಾರವನ್ನು ಬಯಲಿಗೆಳೆಯುವುದು ನಮ್ಮ ರಾಷ್ಟ್ರೀಯ ಕರ್ತವ್ಯವೇ ಆಗಿದೆ !
`ಯುವಜನರೇ, ತಮ್ಮ ತಾಯಿ-ತಂದೆಯವರು ಭ್ರಷ್ಟಾಚಾರ ಮಾಡಿ ಪಾಪ ಮಾಡುತ್ತಿದ್ದರೆ, ಅವರನ್ನು ಮುಂದಿನ ಪಾಪದಿಂದ ದೂರವಿರಿಸಲು ಅವರ ಭ್ರಷ್ಟಾಚಾರವನ್ನು ಬಯಲಿಗೆಳೆಯಿರಿ ಮತ್ತು ತಮ್ಮ ರಾಷ್ಟ್ತಭಕ್ತಿಯನ್ನು ಹೆಚ್ಚಿಸಿ.
ಈ ಕಾರಣದಿಂದಲೇ ದೇಶ ದುರ್ದಶೆಯ ಗರಿಷ್ಠಮಿತಿಗೆ ತಲುಪಿದೆ !
ಸುಖ ಪಡೆಯುವುದಕ್ಕಾಗಿ ಎಲ್ಲಾ ವಿಷಯಗಳನ್ನು ಕಲಿಸುವ ತಾಯಿ-ತಂದೆ ಮತ್ತು ಸರಕಾರ ಮಕ್ಕಳಿಗೆ ಒಳ್ಳೆಯದು ಮತ್ತು ಸಾತ್ತ್ವಿಕವಾದದ್ದೇನನ್ನೂ ಕಲಿಸುತ್ತಿಲ್ಲ.
ಹಿಂದೂ ರಾಷ್ಟ್ರದಲ್ಲಿ ಭಾರತೀಯ ಭಾಷೆಗಳ ಸಂವರ್ಧನೆಯಾಗುತ್ತದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ