‘ಸನಾತನ ಪ್ರಭಾತ’ದಲ್ಲಿ ಶೇ. 30 ರಷ್ಟು ಲೇಖನಗಳು ಸಾಧನೆಗೆ ಸಂಬಂಧಪಟ್ಟಿದ್ದರಿಂದ ಓದುಗರಿಗೆ ಅಧ್ಯಾತ್ಮದ ಪರಿಚಯವಾಗುತ್ತದೆ ಮತ್ತು ಕೆಲವರು ಸಾಧನೆ ಮಾಡಲು ಆರಂಭಿಸಿ ಜೀವನವನ್ನು ಸಾರ್ಥಕ ಮಾಡಿಕೊಳ್ಳುತ್ತಾರೆ. ತದ್ವಿರುದ್ಧ ಹೆಚ್ಚಿನ ಎಲ್ಲಾ ನಿಯತಕಾಲಿಕೆಗಳಲ್ಲಿ ಶೇ.1 ರಷ್ಟು ಲೇಖನವೂ ಸಾಧನೆಗೆ ಸಂಬಂಧಪಟ್ಟಿದ್ದು ಇಲ್ಲದ ಕಾರಣ ಓದುಗರಿಗೆ ಅದರ ನಿಜವಾದ ಅರ್ಥದಲ್ಲಿ ಲಾಭವಾಗುವುದಿಲ್ಲ’