ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಎಲ್ಲಿ ಪರಗ್ರಹಗಳಿಗೆ ಹೋಗುವ ಯಾನವನ್ನು ಕಂಡುಹಿಡಿದಾಗ ವಿಜ್ಞಾನದ ಪ್ರಶಂಸೆ ಮಾಡುವ ಬುದ್ಧಿಜೀವಿಗಳು ಮತ್ತು ಎಲ್ಲಿ ಸೂಕ್ಷ್ಮದೇಹದಿಂದ ವಿಶ್ವದಲ್ಲಿ ಮಾತ್ರವಲ್ಲ ಸಪ್ತಲೋಕ ಹಾಗೂ ಸಪ್ತಪಾತಾಳಗಳಲ್ಲಿಯೂ ಕ್ಷಣಾರ್ಧದಲ್ಲಿ ಸೂಕ್ಷ್ಮದಿಂದ ಹೋಗಬಲ್ಲ ಋಷಿಮುನಿಗಳು

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ವಿಶಿಷ್ಟ ರೋಗಗಳು ಬರಬಾರದು ಎಂದು ಲಸಿಕೆ ಹಾಕಲಾಗುತ್ತದೆ. ಅಂತೆಯೇ, ಮೂರನೆಯ ಮಹಾಯುದ್ಧದ ಸಮಯದಲ್ಲಿ, ರಕ್ಷಿಸಿಕೊಳ್ಳಲು ಸಾಧನೆಯೇ ನಿಜವಾದ ಲಸಿಕೆಯಾಗಿದೆ.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

‘ರಾಜಕೀಯ ನಾಯಕರು ಮತ್ತು ಕಾರ್ಯಕರ್ತರಿಗೆ ಯಾರಿಂದಾದರೂ ಹಣ ಅಥವಾ ಪದವಿ ದೊರೆಯುವುದಾದರೆ ತಕ್ಷಣ ಇನ್ನೊಂದು ಪಕ್ಷಕ್ಕೆ ಹೋಗಿಬಿಡುತ್ತಾರೆ. ಇದಕ್ಕೆ ವಿರುದ್ಧವಾಗಿ ಭಕ್ತನು ಭಗವಂತನ ಪಕ್ಷ ಬಿಟ್ಟು, ಭಗವಂತನ ಚರಣದಲ್ಲಿನ ತನ್ನ ಸ್ಥಾನವನ್ನು ಬಿಟ್ಟು ಇನ್ನೆಲ್ಲಿಗೂ ಹೋಗುವುದಿಲ್ಲ !’

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ವಿಜ್ಞಾನವೆಂದರೆ ಶಿಶುವಿಹಾರದ ಶಿಕ್ಷಣ ಅಧ್ಯಾತ್ಮದ ಅಭ್ಯಾಸ ಹಾಗೂ ಸಾಧನೆ ಮಾಡಿದ ನಂತರ ವಿಜ್ಞಾನವು ಶಿಶು ವಿಹಾರದ ಶಿಕ್ಷಣದಂತೆ ಎಂದು ತಿಳಿಯುತ್ತದೆ.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಇಂತಹ ಹಿಂದೂಗಳು ಹಿಂದೂ ಧರ್ಮದಲ್ಲಿ ಬೇಡ ಹಿಂದೂಗಳು ಈಶ್ವರಪ್ರಾಪ್ತಿಗಾಗಿ ಅಲ್ಲ ಆರ್ಥಿಕ ಸುಖ- ಸೌಲಭ್ಯಗಳಿಗಾಗಿ ಮತಾಂತರವಾಗುತ್ತಾರೆ. ಅಂತಹವರು ಹಿಂದೂ ಧರ್ಮದಲ್ಲಿ ಇಲ್ಲದಿದ್ದರೆ ಒಳಿತು.