
‘ಶ್ರೀರಾಮನಿಗೆ ರಾವಣನು ಶ್ರೀಲಂಕೆಗೆ ಒಯ್ದ ಸೀತೆಯನ್ನು ಹುಡುಕಲು ಸಾಧ್ಯವಾಯಿತು; ಆದರೆ ಪೊಲೀಸರಿಗೆ ಒಂದು ಊರಿನ ಸಾಮಾನ್ಯ ಕಳ್ಳನನ್ನು ಹಿಡಿಯಲೂ ಬರುವುದಿಲ್ಲ !’
ನಿಜವಾದ ಮೇಕ್-ಅಪ್ !
‘ಬಾಹ್ಯ ಮೇಕ್-ಅಪ್ ಇತರರನ್ನು ಆಕರ್ಷಿಸಬಹುದಾದರೆ ಆಂತರಿಕ ಮೇಕ್-ಅಪ್ ಅಂದರೆ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯಿಂದ ಈಶ್ವರನನ್ನು ಅಕರ್ಷಿಸಬಹುದು.’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ಸಾಧನೆಯ ಅತ್ಯಾವಶ್ಯಕತೆ !
ಸಾತ್ವಿಕತೆ ಮತ್ತು ಸಂಘಟನೆಯೇ ರಾಷ್ಟ್ರದ ಉತ್ಕರ್ಷದ ಮೂಲಮಂತ್ರ ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜಿ
ಪ.ಪೂ. ಡಾ. ಆಠವಲೆ ಅವರು ಅವತಾರಿ ಪುರುಷರು ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ
ಕೊನೆಗೆ ಈಶ್ವರನ ನಿಯಮಗಳು ಮತ್ತು ಲೆಕ್ಕಾಚಾರಗಳೇ ಮುಖ್ಯ !