ಪಂಢಾರಪುರಕ್ಕೆ ಆದಿ ಶಂಕರಾಚಾರ್ಯರು ‘ಮಹಾಯೋಗಪೀಠ’ ಎಂದು ಹೇಳುವುದರ ಕಾರಣ
ತೀರ್ಥಕ್ಷೇತ್ರವು ಒಂದು ಯೋಗಪೀಠವಾಗಿರುತ್ತದೆ ಅಥವಾ ಒಂದು ಶಕ್ತಿಪೀಠವಾಗಿರುತ್ತದೆ; ಆದರೆ ಆದಿ ಶಂಕರಾಚಾರ್ಯರು ಪಂಢರಾಪುರಕ್ಕೆ ಮಹಾಯೋಗಪೀಠ ಎಂದು ಹೇಳಿದ್ದಾರೆ.
ತೀರ್ಥಕ್ಷೇತ್ರವು ಒಂದು ಯೋಗಪೀಠವಾಗಿರುತ್ತದೆ ಅಥವಾ ಒಂದು ಶಕ್ತಿಪೀಠವಾಗಿರುತ್ತದೆ; ಆದರೆ ಆದಿ ಶಂಕರಾಚಾರ್ಯರು ಪಂಢರಾಪುರಕ್ಕೆ ಮಹಾಯೋಗಪೀಠ ಎಂದು ಹೇಳಿದ್ದಾರೆ.
ಪಾಕಿಸ್ತಾನವು ಅಫಘಾನಿಸ್ತಾನದ ನೆರೆಯ ರಾಷ್ಟ್ರವಾಗಿದೆ, ಅದುವೇ ತಾಲಿಬಾನನ್ನು ಸಲಹಿದೆ. ಅಂತಹ ಅನೇಕ ಸಂಘಟನೆಗಳಿಗೆ ಪಾಕಿಸ್ತಾನವು ಬಲ ನೀಡಿದೆ.
‘ಆಂಧ್ರಪ್ರದೇಶ ಸರಕಾರವು ೨೦೦೦ ನೇ ಇಸವಿಯಲ್ಲಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಶಿಕ್ಷಕರನ್ನು ಭರ್ತಿ ಮಾಡುವಾಗ ಪರಿಶಿಷ್ಟ ಪಂಗಡದವರಿಗೆ ಶೇ. ೧೦೦ ರಷ್ಟು ಮೀಸಲಾತಿಯನ್ನು ನೀಡಿತ್ತು.
ಜಗತ್ತಿಗೆ ಮಾರ್ಗದರ್ಶಕವಾಗಬಹುದಾದಂತಹ ಭಾರತೀಯ ಸಂಸ್ಕೃತಿಯ ಈ ಅಧ್ಯಯನವನ್ನು ಕೈಯಲ್ಲಿ ಬರೆದಂತಹ ಪುರಾತನ ಗ್ರಂಥಗಳ ಸಹಾಯದಿಂದ ಕೆಂಬ್ರಿಜ್‌ನ ಅಧ್ಯಯನಕಾರರು ಮಾಡುವವರಿದ್ದಾರೆ ಎಂಬ ಮಾಹಿತಿ ಸಂಸ್ಕೃತದ ವಿದ್ವಾನರು ನೀಡಿದ್ದಾರೆ.
ಸೂರ್ಯ ಹುಟ್ಟುವ ಮೊದಲು ಎಲ್ಲೆಡೆಯು ಕತ್ತಲೆಯು ಆವರಿಸಿರುತ್ತದೆ. ಆದರೆ ಸೂರ್ಯೋದಯವಾಗುತ್ತಲೆ ಕತ್ತಲೆಯು ತನ್ನಷ್ಟಕ್ಕೆ ನಾಶವಾಗುತ್ತದೆ, ವಾತಾವರಣದಲ್ಲಿಯ ಒತ್ತಡವು ಹೋಗಿ ಲಘುತನದ ಅರಿವಾಗುತ್ತದೆ.
ಮಹಾರಾಜರು ಧರ್ಮದ ಹಾಗೂ ವೇದಗಳ ರಕ್ಷಣೆ ಮಾಡಿದ್ದಾರೆ, ಇದನ್ನು ಹೇಳುವ ಮೊದಲ ಕವಿ ಭೂಷಣ ಇವರಾಗಿದ್ದಾರೆ. ಕವಿ ಭೂಷಣರು ಹೇಳುತ್ತಾರೆ ‘ಶಿವಾಜಿ ಮಹಾರಾಜರು ವೇದಪುರಾಣಗಳನ್ನು ರಕ್ಷಿಸಿದ್ದಾರೆ’.
‘ವಿಶ್ವದ ಕಲ್ಯಾಣ ಮತ್ತು ಲಾಭ ಇವುಗಳಿಗಾಗಿ ಭಾರತದ ರಕ್ಷಣೆ ಮಾಡುವುದು ಅತ್ಯಗತ್ಯವಿದೆ; ಏಕೆಂದರೆ ಕೇವಲ ಭಾರತವೇ ವಿಶ್ವದ ಶಾಂತಿ ಮತ್ತು ನ್ಯಾಯ ವ್ಯವಸ್ಥೆ ಕೊಡಬಲ್ಲದು.’
ಜನರು ನಮ್ಮ ಕಡೆಗೆ ನೋಡಲು ಭಯಪಡುತ್ತಾರೆ. ನಮಗೆ ಯಾವುದೇ ರೀತಿಯ ಗೌರವ-ಸನ್ಮಾನ ನೀಡುವುದಿಲ್ಲ. ಇಂದಿನ ಪ್ರಸಾರಮಾಧ್ಯಮಗಳು ಕೇವಲ ಮನೋರಂಜನೆ ಮತ್ತು ನಾಟಕೀಯ ಅಥವಾ ಉತ್ತೇಜಕ ಸಾಮಗ್ರಿಗಳನ್ನು ಜನರೆದುರು ಪ್ರಸ್ತುತ ಪಡಿಸುವ ಒಂದು ಸಾಧನವಾಗಿ ಉಳಿದಿದೆ.
ದೇಶಹಿತಕ್ಕಿಂತ ಪುನಃ ಪಕ್ಷಹಿತಕ್ಕೆ ಮಹತ್ವವನ್ನು ನೀಡಲಾಯಿತು. ಅಧಿಕಾರದ ಲಲಾಸೆಯಿಂದ ಮತ್ತೊಮ್ಮೆ ತತ್ತ್ವಗಳನ್ನು ಬಲಿನೀಡಲಾಯಿತು. ಮುಸಲ್ಮಾನರನ್ನು ಓಲೈಸುವ ಹಳೆ ನೀತಿಯು ಪುನಃ ಹೊಸ ಭಯಾನಕ ರೂಪದಲ್ಲಿ ಹೊರಹೊಮ್ಮುತ್ತಿದೆ. ಅನೇಕ ಪಕ್ಷಗಳಲ್ಲಿ ಹಂಚಿ ಹೋಗಿರುವ ಬಹುಸಂಖ್ಯಾತರು ಸಂಘಟಿತ ಅಲ್ಪಸಂಖ್ಯಾತರನ್ನು ಪೂಜಿಸಲಾರಂಭಿಸಿದರು.
ನಮ್ಮ ಸಂವಿಧಾನದಲ್ಲಿ ಶ್ರೀರಾಮ, ಶ್ರೀಕೃಷ್ಣ ಹಾಗೂ ಹಿಂದುತ್ವ ಇವುಗಳ ಬಗೆಗಿನ ಅನೇಕ ಚಿತ್ರಗಳಿವೆ. ಯಾರೇ ಹಿಂದೂ ದೇವರುಗಳ ವಿಡಂಬನೆ ಮಾಡಿದರೆ ಅದಕ್ಕೆ ಕಾನೂನಿನ ಮೂಲಕ ವಿರೋಧವನ್ನು ವ್ಯಕ್ತ ಮಾಡಬಹುದು.