ರಾಜ್ಯದ ದೇವಸ್ಥಾನಗಳಲ್ಲಿ ಮೊಬೈಲ್ ನಿಷೇಧ ! – ಮುಜರಾಯಿ ಇಲಾಖೆಯು ಆದೇಶ

ಸರಕಾರವು ಮೊಬೈಲ್‌ ನಿಷೇಧಿಸಿರುವುದು ಒಳ್ಳೆಯ ಕ್ರಮ ಆದರೆ ಸರಕಾರವು ಅದೇ ರೀತಿ ಮಸೀದಿ ಮೇಲಿನ ಬೋಂಗಾಗಳನ್ನೂ ನಿಷೇಧಿಸುವ ಆದೇಶವನ್ನೂ ಹೊರಡಿಸುವುದೇ ?

ಬಂಗಾಳದಲ್ಲಿ ನಡೆದ ಹಿಂಸಾಚಾರದ ಸಮಯದಲ್ಲಿ ವಿರೋಧಿ ಪಕ್ಷಗಳ ಬಾಯಿ ಮುಚ್ಚಿತ್ತು !

ಕೆಲವು ದಿನಗಳ ಹಿಂದೆ ಬಂಗಾಳದಲ್ಲಿ ಪಂಚಾಯತಿ ಚುನಾವಣೆ ವೇಳೆ ವ್ಯಾಪಕ ಹಿಂಸಾಚಾರ ನಡೆದಿತ್ತು. ರಕ್ತಪಾತವಾಯಿತು; ಆದರೆ ಅಂದು ದೇಶದ ವಿರೋಧಿ ಪಕ್ಷಗಳು ಬಾಯಿ ಮುಚ್ಚಿದ್ದರು. ಕಾಂಗ್ರೆಸ್ ಮತ್ತು ಸಿಪಿಐ(ಎಂ) ಕಾರ್ಯಕರ್ತರು ತಮ್ಮನ್ನು ಉಳಿಸುವಂತೆ ಕರೆ ನೀಡುತ್ತಿದ್ದರು;

ಭಾಜಪವಿರೋಧಿ ಪಕ್ಷಗಳಿಂದ `ಇಂಡಿಯಾ’ ಹೆಸರಿನಲ್ಲಿ ಮೈತ್ರಿಕೂಟ !

ಜುಲೈ 18 ರಂದು ಭಾಜಪ ವಿರೋಧಿ ಪಕ್ಷಗಳ ಸಭೆ ನಡೆಯಿತು. ಈ ಸಭೆಯಲ್ಲಿ 26 ರಾಜಕೀಯ ಪಕ್ಷಗಳ ಮುಖಂಡರು, ನಾಯಕರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

ಬಾಂಗ್ಲಾದೇಶದಿಂದ ಭಾರತಕ್ಕೆ ಬಂದ ಮುಸಲ್ಮಾನ ಮಹಿಳೆಯಿಂದ ಹಿಂದೂ ಧರ್ಮ ಸ್ವೀಕರಿಸಿ ಅಜಯ ಜೊತೆಗೆ ವಿವಾಹ : ಅನಂತರ ಪತಿಯೊಂದಿಗೆ ಬಾಂಗ್ಲಾದೇಶಕ್ಕೆ ಪಲಾಯನ !

ಇದು ಕೂಡ ಲವ್ ಜಿಹಾದವೇ ಆಗಿದೆ ! ಇಂತಹ ಘಟನೆಗಳನ್ನು ತಡೆಯುವುದಕ್ಕಾಗಿ ಹಿಂದೂಗಳ ಸರ್ತಕರಾಗಿರುವುದು ಹಾಗೂ ಸರಕಾರದಿಂದ ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ !

ತೆಲುಗು ಚಲನಚಿತ್ರದಲ್ಲಿ ನಡೆಯುವ ದೇವತೆಗಳ ಅವಮಾನ ತಡೆದ ಹಿಂದುತ್ವನಿಷ್ಠರು !

‘ರಾಜುಗಾರಿ ಕೊಡಿ ಪುಲಾವ’ (ರಾಜನ ಕೋಳಿ ಪುಲಾವ) ಈ ಮುಂಬರುವ ತೆಲುಗು ಚಲನಚಿತ್ರದಲ್ಲಿ ದೇವತೆಗಳು ಮತ್ತು ಸಂತರ ಅವಮಾನ ಮಾಡಲಾಗಿರುವುದರಿಂದ ಹಿಂದುತ್ವ ನಿಷ್ಠರು ಅದನ್ನು ವಿರೋಧಿಸಿದರು.

ಕೊರಳಲ್ಲಿ ‘ಜೈ ಶ್ರೀ ರಾಮ್’ ಎಂಬ ಪಟ್ಟಿ ಹಾಕಿದ್ದ ವಿದ್ಯಾರ್ಥಿಯನ್ನು ಹೊರಹಾಕಿದ ಶಿಕ್ಷಕರು !

ಜಾತ್ಯತಿತ ಶಿಕ್ಷಣ ಪದ್ದತಿಯಿಂದ ಹಿಂದೂ ಬಾಹುಸಂಖ್ಯಾತವಿರುವ ದೇಶದಲ್ಲಿ, ಶಿಕ್ಷಕರು ‘ಜೈ ಶ್ರೀ ರಾಮ್’ ಅನ್ನು ವಿರೋಧಿಸುತ್ತಾರೆ, ಆದರೆ ಅದೇ ತರಗತಿಯಲ್ಲಿ ‘ಹಿಜಾಬ್’ ಧರಿಸಿರುವ ಮುಸ್ಲಿಮ್ ವಿದ್ಯಾರ್ಥಿನಿಯರನ್ನು ಹಾಗೆಯೇ ಬಿಡುತ್ತಾರೆ. ಇಂತಹ ಶಿಕ್ಷಕರ ಮೇಲೆ ಶಾಲಾ ಆಡಳಿತದಿಂದ ಕಠಿಣ ಕ್ರಮಕೈಗೊಳ್ಳುವುದು ಅಪೇಕ್ಷೆವಿದೆ !

ಉಜ್ಜಯಿನಿಯಲ್ಲಿ `ಭಗವಾನ್ ಮಹಾಕಾಲ’ನ ಪಲ್ಲಕ್ಕಿ ಯಾತ್ರೆಯಲ್ಲಿ ಪಾಲ್ಗೊಂಡಿದ್ದವರ ಮೇಲೆ ಉಗುಳಿದ 3 ಮಕ್ಕಳ ಬಂಧನ !

ಹಿಂದೂಗಳ ಧಾರ್ಮಿಕ ಯಾತ್ರೆಯ ಸಂದರ್ಭದಲ್ಲಿ ಇಂತಹ ಕೃತ್ಯಗಳನ್ನು ಮಾಡಲು ಧೈರ್ಯ ತೋರುವುದು ಬಹುಸಂಖ್ಯಾತ ಹಿಂದೂಗಳಿಗೆ ನಾಚಿಕೆಗೇಡಿನ ಸಂಗತಿ !

ಪಾಕಿಸ್ತಾನಕ್ಕೆ ಬೇಹುಗಾರಿಕೆ ಮಾಡುತ್ತಿದ್ದ ಮೂರು ಜನರಿಗೆ ಜೀವಾವಧಿ ಶಿಕ್ಷೆ !

ಇಂತಹ ದೇಶದ್ರೋಹಿಗಳನ್ನು ಜೀವಾವಧಿ ಶಿಕ್ಷೆಯ ಬದಲು ಗಲ್ಲು ಶಿಕ್ಷೆ ವಿಧಿಸಿದರೆ ಇತರರಿಗೆ ಕೂಡ ಇದರಿಂದ ಭಯ ಹುಟ್ಟುವುದು, ಎಂದು ದೇಶಭಕ್ತ ಭಾರತೀಯರಿಗೆ ಅನಿಸುವುದು !

ಎರಡನೇಯ ದಿನವೂ ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳದಿಂದ ಸೀಮಾ ಹೈದರ ಮತ್ತು ಸಚಿನ ಇವರ ವಿಚಾರಣೆ

ಪಾಕಿಸ್ತಾನದಿಂದ ಬಂದಿರುವ ಸೀಮಾ ಹೈದರ ಮತ್ತು ಅವಳ ನೋಯ್ಡಾದ ಪ್ರಿಯಕರ ಸಚಿನ ಅವರನ್ನು ಜುಲೈ 17 ರಂದು ಉತ್ತರಪ್ರದೇಶ ಭಯೋತ್ಪಾದನಾ ನಿಗ್ರಹ ದಳವು ವಿಚಾರಣೆಗಾಗಿ ಅವರ ಕಚೇರಿಗೆ ಕರೆದೊಯ್ದ ಬಳಿಕ ಸುಮಾರು 8 ಗಂಟೆ ಅವರ ವಿಚಾರಣೆ ನಡೆಸಿದರು.