ದೇಶದ ಪ್ರತಿಯೊಂದು ದೇವಸ್ಥಾನದಲ್ಲಿ ಜನವರಿ ೧೪ ರಿಂದ ೨೨ ಈ ಸಮಯದಲ್ಲಿ ಸ್ವಚ್ಛತಾ ಅಭಿಯಾನ ನಡೆಸಿ ! – ಪ್ರಧಾನಿ ಮೋದಿ

‘ದೇಶಾದ್ಯಂತ ಇರುವ ನಾಗರಿಕರಿಗೆ, ಭವ್ಯ ಶ್ರೀರಾಮ ಮಂದಿರದ ಉದ್ಘಾಟನೆಯ ಒಂದು ವಾರ ಮೊದಲನಿಂದಲೆ, ಎಂದರೆ ಮಕರ ಸಂಕ್ರಾಂತಿಯಿಂದ ದೇಶದಲ್ಲಿನ ಚಿಕ್ಕ ದೊಡ್ಡ ದೇವಸ್ಥಾನಗಳ ಸ್ವಚ್ಛತೆಯ ಅಭಿಯಾನ ನಡೆಸಬೇಕು ಎಂದು ನನ್ನ ಪ್ರಾರ್ಥನೆಯಾಗಿದೆ.

China Spy Ship : ಚೀನಾದ ಗೂಢಚಾರಿಕೆ ನೌಕೆ ತನ್ನ ಬಂದರಿಗೆ ಬರದಂತೆ ಒಂದು ವರ್ಷ ನಿಷೇಧ !

ಶ್ರೀಲಂಕಾವು ಚೀನಾದ ಸಂಶೋಧನೆಯ ನೌಕೆಯನ್ನು ತನ್ನ ಬಂದರುಗಳಿಗೆ ಬರದಂತೆ ೧ ವರ್ಷಗಳ ಕಾಲ ನಿಷೇಧಿಸಿದೆ. ಚೀನಾ ಸಂಶೋಧನೆಯ ಹೆಸರಿನಲ್ಲಿ ತನ್ನ ನೌಕೆಯನ್ನು ಶ್ರೀಲಂಕಾದ ಬಂದರಿನಲ್ಲಿ ನಿಲ್ಲಿಸಲು ಪ್ರಯತ್ನಿಸುತ್ತಿತ್ತು.

ಗುಜರಾತ್ ನಲ್ಲಿ ಏಕಕಾಲಕ್ಕೆ 4 ಸಾವಿರಕ್ಕೂ ಹೆಚ್ಚು ನಾಗರಿಕರಿಂದ ಸೂರ್ಯ ನಮಸ್ಕಾರ : ‘ಗಿನ್ನಿಸ್ ಬುಕ್ ಆಫ್ ರೆಕಾರ್ಡ್’ನಲ್ಲಿ ದಾಖಲೆ !

ಜನವರಿ 1 ರಂದು ಮೊಢೆರಾ ಸೂರ್ಯ ಮಂದಿರ ಸೇರಿದಂತೆ 108 ಸ್ಥಳಗಳಲ್ಲಿ 4 ಸಾವಿರಕ್ಕೂ ಹೆಚ್ಚು ನಾಗರಿಕರು ಏಕಕಾಲದಲ್ಲಿ ಸೂರ್ಯ ನಮಸ್ಕಾರ ಮಾಡಿ ‘ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್’ ನಲ್ಲಿ ಹೊಸ ದಾಖಲೆ ನಿರ್ಮಿಸಿದೆ.

‘ಮನುವಾದ್ ಮತ್ತೆ ಬರುತ್ತಿದೆಯಂತೆ !’ – ಕಾಂಗ್ರೆಸ್ ನಾಯಕ ಉದಿತ್ ರಾಜ್

ಶ್ರೀರಾಮ ಮಂದಿರ ಉದ್ಘಾಟನೆ ಕುರಿತು ಕಾಂಗ್ರೆಸ್ ನಾಯಕ ಉದಿತ್ ರಾಜ್ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ‘ಎಕ್ಸ್’ನಲ್ಲಿ ಪೋಸ್ಟ್ ಪ್ರಸಾರ ಮಾಡುವಾಗ ಅವರು, ‘ಶ್ರೀರಾಮ ಮಂದಿರ ಉದ್ಘಾಟನೆ ಎಂದರೆ 500 ವರ್ಷಗಳ ನಂತರ ಮನುವಾದ ಮತ್ತೆ ಬರುತ್ತಿದೆ.

ಪ್ರಧಾನಮಂತ್ರಿ ಮೋದಿ ಇವರು ರಾಜಕೀಯ ಒತ್ತಡ ಹೇರಿ ಇಸ್ರೈಲ್- ಹಮಾಸ್ ಯುದ್ಧ ನಿಲ್ಲಿಸಬೇಕು ! – ಜಾಮಾ ಮಸೀದಿಯ ಶಾಹಿ ಇಮಾಮ್ ಸಯ್ಯದ್ ಅಹಮದ್ ಬುಖಾರಿ

ಇಸ್ಲಾಮಿ ದೇಶಗಳು ತಮ್ಮ ಜವಾಬ್ದಾರಿ ನಿರ್ವಹಿಸಲಿಲ್ಲ; ಆದರೆ ಭಾರತದಲ್ಲಿ ಮುಸಲ್ಮಾನರ ವಿರುದ್ಧ ಏನು ನಡೆಯದೆ ಇದ್ದರೂ ಭಾರತಕ್ಕೆ ಹೆದರಿಸುವ ಪ್ರಯತ್ನ ಮಾಡುತ್ತವೆ !

ಅಯೋಧ್ಯೆಯಲ್ಲಿ ವಿಮಾನ ನಿಲ್ದಾಣದ ಹೆಸರು ‘ಮಹರ್ಷಿ ವಾಲ್ಮೀಕಿ ಅಯೋಧ್ಯಾ ಧಾಮ್’

ಇಲ್ಲಿ ಕಟ್ಟಲಾದ ಶ್ರೀರಾಮ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೆಸರು ಬದಲಾಯಿಸಲಾಗಿದೆ ‘ಮಹರ್ಷಿ ವಾಲ್ಮೀಕಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಅಯೋಧ್ಯಾ ಧಾಮ್’ ಎಂದು ಅದರ ನಾಮಕರಣ ಮಾಡಲಾಗಿದೆ.

ಪ್ರಧಾನಿ ಮೋದಿಯವರಿಂದ ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿನ ಮೊದಲ ಹಿಂದೂ ದೇವಾಲಯದ ಉದ್ಘಾಟನೆ !

ಯುನೈಟೆಡ್ ಅರಬ್ ಎಮಿರೇಟ್ಸ್‌ನ ರಾಜಧಾನಿ ಅಬುಧಾಬಿಯಲ್ಲಿ ಮೊದಲ ಹಿಂದೂ ದೇವಾಲಯವನ್ನು ಸ್ಥಾಪಿಸಲಾಗಿದೆ. ದೇವಾಲಯವು ಫೆಬ್ರವರಿ 14, 2024 ರಂದು ಉದ್ಘಾಟನೆಗೊಳ್ಳಲಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಇವರಿಗೆ ರಷ್ಯಾಗೆ ಭೇಟಿ ನೀಡುವಂತೆ ರಷ್ಯಾದ ರಾಷ್ಟ್ರಾಧ್ಯಕ್ಷ ಪುಟೀನ್ ನಿಂದ ಆಮಂತ್ರಣ

ಪ್ರಧಾನಮಂತ್ರಿ ನರೇಂದ್ರ ಮೋದಿ ಇವರಿಗೆ ರಷ್ಯಾಗೆ ಭೇಟಿ ನೀಡುವಂತೆ ರಷ್ಯಾದ ರಾಷ್ಟ್ರಾಧ್ಯಕ್ಷ ಪುಟೀನ್ ನಿಂದ ಆಮಂತ್ರಣ

ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ಈವರೆಗೆ 3 ಸಾವಿರದ 300 ಕೋಟಿ ರೂಪಾಯಿ ದೇಣಿಗೆ ಬಂದಿದೆ !

ಶ್ರೀರಾಮ ನವಮಿಯ ದಿನದಂದು ಮಧ್ಯಾಹ್ನ ಶ್ರೀರಾಮಲಾಲನ ಹಣೆಯ ಮೇಲೆ ‘ಸೂರ್ಯನ ಕಿರಣಗಳು ಬೀಳಬೇಕು’ ಅಂತಹ ತಂತ್ರಜ್ಞಾನ ಬಳಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಬಯಸಿದ್ದಾರೆ.