ಫಲಕ ಪ್ರಸಿದ್ಧಿಗಾಗಿ

೧. ರಾಜಕೀಯ ಸ್ವಾರ್ಥಕ್ಕಾಗಿ ಧರ್ಮದ ಬಳಕೆಯನ್ನು ನಿಲ್ಲಿಸಿ !
ಬಂಗಾಳದ ವಿಧಾನಸಭಾ ಚುನಾವಣೆಯು ಏಪ್ರಿಲ್‌ನಲ್ಲಿ ನಡೆಯಲಿದೆ ಎಂದು ಘೋಷಣೆಯಾಗುವ ಕೇವಲ ಒಂದೂವರೆ ಗಂಟೆಗಳ ಮೊದಲು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಅರ್ಚಕರು ಮತ್ತು ಮುವಾಜ್ಜಿನರ ಗೌರವಧನವನ್ನು ೫೦೦ ರೂಪಾಯಿಗಳಷ್ಟು ಹೆಚ್ಚಿಸಿ ಈಗ ಪ್ರತಿ ತಿಂಗಳು ೨ ಸಾವಿರ ರೂಪಾಯಿಗಳನ್ನಾಗಿ ಮಾಡಿದರು.
೨. ಪಾಲಘರನ ಜಾಗೃತ ಹಿಂದೂಗಳಿಂದ ಕಲಿಯಿರಿ !
ನಾವು ಹಿಂದೂಗಳು ಪ್ರತಿಯೊಂದು ವ್ಯವಹಾರವನ್ನು ಹಿಂದೂಗಳೊಂದಿಗೇ ಮಾಡಬೇಕು. ತರಕಾರಿ ಖರೀದಿಸುವುದು, ಕ್ಷೌರ ಮಾಡಿಸಿಕೊಳ್ಳುವುದು ಮುಂತಾದವುಗಳನ್ನು ಕೂಡ ಹಿಂದೂಗಳಿಂದಲೇ ಮಾಡಿಸಿಕೊಳ್ಳಬೇಕು. ಜಿಹಾದಿಗಳೊಂದಿಗೆ ನಮಗೆ ಯಾವುದೇ ಸಂಬಂಧವಿಲ್ಲ ಎಂದು ಪಾಲಘರನ ಚಿತ್ರಮಂದಿರವೊಂದರಲ್ಲಿ ‘ದ ಕೇರಳ ಸ್ಟೋರಿ-೨’ ಚಿತ್ರವನ್ನು ನೋಡಿದ ನಂತರ ಹಿಂದೂಗಳು ಪ್ರತಿಜ್ಞೆ ಮಾಡಿದರು.
೩. ಇದು ಹಿಂದೂಗಳಿಗೆ ನಾಚಿಕೆಗೇಡು !
ವಾರಣಾಸಿಯ (ಉತ್ತರಪ್ರದೇಶ) ಗಂಗಾ ನದಿಯ ದೋಣಿಯೊಂದರಲ್ಲಿ ಮುಸಲ್ಮಾನರಿಂದ ಮಾಂಸಾಹಾರವಿದ್ದ ಇಫ್ತರ್ ಕೂಟವನ್ನು ನಡೆಸಿ, ಎಲುಬುಗಳು ಸೇರಿದಂತೆ ಆಹಾರದ ಉಳಿದ ಭಾಗವನ್ನು ನದಿಗೆ ಎಸೆಯಲಾಯಿತು. ಈ ಪ್ರಕರಣದಲ್ಲಿ ಪೊಲೀಸರು ೧೪ ಮುಸಲ್ಮಾನರನ್ನು ಬಂಧಿಸಿದ್ದಾರೆ.
೪. ಗೋಹತ್ಯೆ ಮಾಡುವವರಿಗೆ ಇದೇ ಸೂಕ್ತ ಶಿಕ್ಷೆ !
ಸಹಾರನಪುರದಲ್ಲಿ (ಉತ್ತರಪ್ರದೇಶ) ಗೋಹತ್ಯೆ ಮಾಡುವ ಕುಖ್ಯಾತ ಅಪರಾಧಿ ಶಹಜಾದ ಪೊಲೀಸರ ಚಕಮಕಿಯಲ್ಲಿ ಹತನಾದನು. ಶಹಜಾದ ಮೇಲೆ ೧ ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ಶಹಜಾದ ವಿರುದ್ಧ ೪೪ ಕ್ಕೂ ಹೆಚ್ಚು ವಿವಿಧ ರೀತಿಯ ಪ್ರಕರಣಗಳು ದಾಖಲಾಗಿದ್ದವು.
೫. ಹಿಂದೂ ರಾಷ್ಟ್ರದ ಅವಶ್ಯಕತೆಯನ್ನು ಅರಿಯಿರಿ !
ಈದ್ ಹಿನ್ನೆಲೆಯಲ್ಲಿ ಮುಸಲ್ಮಾನರು ಕೇವಲ ಮುಸಲ್ಮಾನ ಅಂಗಡಿಕಾರರಿಂದಲೇ ವಸ್ತುಗಳನ್ನು ಖರೀದಿಸಬೇಕು ಎಂದು ಅಹಲೆ ಸುನ್ನತ್ ಸಮಿತಿಯ ಉತ್ತರಪ್ರದೇಶದ ಪ್ರಧಾನ ಕಾರ್ಯದರ್ಶಿ ತೌಕೀರ್ ನಿಜಾಮಿ ಕರೆ ನೀಡಿದರು. ಇದರ ನಂತರ ಕೆಲವು ಹಿಂದೂ ಸಂಘಟನೆಗಳು, ‘ಚೈತ್ರ ನವರಾತ್ರಿಯಲ್ಲಿ ಹಿಂದೂಗಳು ಹಿಂದೂ ಅಂಗಡಿಕಾರರಿಂದಲೇ ವಸ್ತುಗಳನ್ನು ಖರೀದಿಸಬೇಕು’ ಎಂದು ಕರೆ ನೀಡಿದವು.
೬. ಜೈಲಿನಲ್ಲಿಯೇ ಈ ಸ್ಥಿತಿ ಇದ್ದರೆ ಹೊರಗಿನ ಸ್ಥಿತಿ ಹೇಗಿರಬಹುದು ?
ರಾಜ್ಯದ ಜೈಲುಗಳಲ್ಲಿ ಮಾದಕದ್ರವ್ಯಗಳ ಬಳಕೆಗೆ ಕಡಿವಾಣ ಹಾಕಲು ರಾಜ್ಯಾದ್ಯಂತ ಎಲ್ಲಾ ಕಾರಾಗೃಹಗಳಲ್ಲಿ ಕೈದಿಗಳಿಗೆ ಡ್ರಗ್ ಟೆಸ್ಟ್ ಕಡ್ಡಾಯ ಗೊಳಿಸಲಾಗಿದ್ದು ಇದರಲ್ಲಿ ಮಹಿಳಾ ಕೈದಿಗಳಲ್ಲೇ ಹೆಚ್ಚು ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ.
ಹಿಂದೂಗಳಿಗೆ ಈಗ ಎಲ್ಲೆಡೆ ಇಂತಹ ನಾಯಕರೇ ಬೇಕು !
ಲೆನ್ಸ್ಕಾರ್ಟ್ನ ಹಿಂದೂದ್ವೇಷ ಮತ್ತು ಮುಸಲ್ಮಾನ ಪ್ರೇಮವನ್ನು ತಿಳಿಯಿರಿ !
ಮತಾಂಧ ಮುಸಲ್ಮಾನರ ಕುತಂತ್ರವನ್ನು ತಿಳಿಯಿರಿ !
ಪ.ಪ. ಶ್ರೀಧರಸ್ವಾಮೀಜಿಯವರ ಬೋಧಾಮೃತ ಮತ್ತು ಆಶೀರ್ವಚನ !
‘ವ್ಯಕ್ತಿಗಳಷ್ಟು ಪ್ರಕೃತಿಗಳು ಮತ್ತು ಅಷ್ಟೇ ಸಾಧನಾ ಮಾರ್ಗಗಳು’, ಈ ತತ್ತ್ವದಂತೆ ಅನೇಕ ಸಾಧನಾ ಮಾರ್ಗಗಳಲ್ಲಿ ಸಾಧನಾನಿರತ ಸನಾತನದ ಸಾಧಕರು !
ಏಪ್ರಿಲ್ ೨ – ಹನುಮಾನ ಜಯಂತಿ : ಹನುಮಂತನ ಪಂಚಮಹಾಭೂತಗಳೊಂದಿಗಿನ ಕಾರ್ಯ ಮತ್ತು ಅವನ ಆಧ್ಯಾತ್ಮಿಕ ವೈಶಿಷ್ಟ್ಯಗಳು