
೧. ಇತರರ ಧರ್ಮಗುರುಗಳಾಗಲು, ಮಾರ್ಗದರ್ಶಕರಾಗಲು ಅಥವಾ ಧರ್ಮದ ಬಗ್ಗೆ ತೀರ್ಪು ನೀಡಲು ನಾವು ಯಾರು ? ಇಂತಹ ವ್ಯರ್ಥ ವಿಷಯಗಳಲ್ಲಿ ಸಮಯವನ್ನು ಹಾಳು ಮಾಡಬೇಡಿ. ಅನಗತ್ಯವಾಗಿ ಅಭಿಪ್ರಾಯಗಳನ್ನು ನೀಡಬೇಡಿ. ಅದರ ಬದಲಿಗೆ, ನಿಮ್ಮ ಸ್ವಂತ ಜೀವನವನ್ನು ನಿಯಂತ್ರಣದಲ್ಲಿಟ್ಟುಕೊಂಡು, ಆ ಸಮಯವನ್ನು ದೇಹ ಮತ್ತು ಮನಸ್ಸಿನ ಶುದ್ಧೀಕರಣಕ್ಕಾಗಿ ಬಳಸಿ.
೨. ಈ ಭೂಮಿಯ ಮೇಲೆ ಅವನು (ದೇವರು) ಎಷ್ಟೇ ಶಕ್ತಿಶಾಲಿಯಾಗಿದ್ದರೂ, ಯಾರೊಬ್ಬರಿಗೂ ಇನ್ನೊಬ್ಬರ ಧರ್ಮ ಮತ್ತು ನಿಯಮಗಳ ಪಾಲನೆಯಲ್ಲಿ ಬದಲಾವಣೆ ಮಾಡುವ ಅಥವಾ ಅವುಗಳನ್ನು ಉಲ್ಲಂಘಿಸುವ ಅಧಿಕಾರವಿಲ್ಲ. ಇತರರ ಆಧ್ಯಾತ್ಮಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವ ಅಥವಾ ಅತಿಕ್ರಮಣ ಮಾಡುವ ಹಕ್ಕು ಯಾರಿಗೂ ಇಲ್ಲ.
೩. ನಮ್ಮ ಧಾರ್ಮಿಕ ತತ್ತ್ವಹಳನ್ನು ಇತರರ ಮೇಲೆ ಹೇರಲು ಯಾರಿಗೂ ಅನುಮತಿಯಿಲ್ಲ; ಆದ್ದರಿಂದ, ಬಲವಂತದ ಮತಾಂತರವನ್ನು ಎಂದಿಗೂ ಒಪ್ಪಲು ಸಾಧ್ಯವಿಲ್ಲ ಮತ್ತು ಅದನ್ನು ಸಹಿಸಿಕೊಳ್ಳಬಾರದು.
– ಶ್ರೀ. ಎಂ.ಎಸ್.ಎಂ. ಶರ್ಮಾ (ಆಧಾರ : ಜಗದ್ಗುರು ಶ್ರೀ ಶ್ರೀ ಚಂದ್ರಶೇಖರ ಭಾರತಿ ಅವರ ‘ಸುವರ್ಣ ವಚನಗಳು’)
ಯುವಕರೇ, ನಿಜವಾದ ರಾಷ್ಟ್ರಪ್ರೇಮಿಗಳಾಗಿರಿ !
ಜಿರಳೆ (ಕಾಕ್ರೋಚ್) ಪಾರ್ಟಿಯ ಅದೇ ಅರಾಜಕತಾವಾದಿ ‘ಟೆಂಪ್ಲೆಟ್ (ಪಡಿಅಚ್ಚು) !
‘ಕಾರ್ಪೊರೇಟ್’ ಅಲ್ಲ, ಮತಾಂತರ ಮತ್ತು ಬಲಾತ್ಕಾರಗಳ ಕೇಂದ್ರ !
‘ಡಿಜಿಟಲ್ ಅರೆಸ್ಟ್’ : ಸಮಾಜವನ್ನು ಕಾಡುತ್ತಿರುವ ಗಂಭೀರ ಸಮಸ್ಯೆ !
ಯವಕರೇ, ಭಾರತವನ್ನು ವಿನಾಶದತ್ತ ಕೊಂಡೊಯ್ಯುತ್ತಿರುವ ‘ವೋಕಿಸಂ’ನಿಂದ ಎಚ್ಚರ !
ಅನಿಶ್ಚಿತ ಮತ್ತು ಅಸ್ಥಿರ ಜಗತ್ತಿನಲ್ಲಿ ಯುವ ಪೀಳಿಗೆಯು ಆಸರೆ ಹಾಗೂ ಸ್ಥಿರತೆಗಾಗಿ ಧರ್ಮ ಮತ್ತು ಅಧ್ಯಾತ್ಮದತ್ತ ಮುಖ ಮಾಡುವುದು