ಫಲಕ ಪ್ರಸಿದ್ಧಿಗಾಗಿ
೧. ಬಾಂಗ್ಲಾದೇಶದ ಕಪಟತನವನ್ನು ತಿಳಿಯಿರಿ !
ಬಾಂಗ್ಲಾದೇಶದ ಮಧ್ಯಂತರ ಸರಕಾರವು ಬಿಡುಗಡೆ ಮಾಡಿದ ವರದಿಯಲ್ಲಿ, ದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆದ ಒಟ್ಟು ೬೪೫ ಆಕ್ರಮಣಗಳಲ್ಲಿ ಕೇವಲ ೭೧ ಆಕ್ರಮಣಗಳು ಮಾತ್ರ ಧಾರ್ಮಿಕ ದ್ವೇಷದಿಂದ ನಡೆದಿವೆ, ಉಳಿದವುಗಳು ಅಪರಾಧ ಸ್ವರೂಪದ ಘಟನೆಗಳಾಗಿವೆ ಎಂದು ಹೇಳಿದೆ.
೨. ಕಾಂಗ್ರೆಸ್ಸಿಗರ ಕೇಸರಿದ್ವೇಷವನ್ನು ತಿಳಿಯಿರಿ !
‘ಮಂದಿರಗಳಲ್ಲಿ ಕೇಸರಿ ಧ್ವಜ ಸೇರಿದಂತೆ ಯಾವುದೇ ಧ್ವಜವನ್ನು ಹಾರಿಸಬೇಡಿ; ಅದು ಕಾಂಗ್ರೆಸ್ ಧ್ವಜವಾಗಿರಲಿ ಅಥವಾ ಇತರ ಧ್ವಜವಾಗಿರಲಿ. ಯಾವುದೇ ರಾಜಕೀಯ ಪ್ರೇರಿತ ಧ್ವಜವನ್ನು ಧಿಕ್ಕರಿಸಬೇಕು’ ಎಂದು ಕಾಂಗ್ರೆಸ್ ನಾಯಕ ರಮಾನಾಥ ರೈ ಹೇಳಿದ್ದಾರೆ.
೩. ಅನೂಪ್ ಜಲೋಟಾ ಅವರ ಕರೆ ತಿಳಿಯಿರಿ !
ಹಿಂದೆ ಹಿಂದೂ ಆಗಿದ್ದ ಸಂಗೀತಕಾರ ಎ.ಆರ್. ರೆಹಮಾನ್ ಇವರು, ‘ನಾನು ಇಸ್ಲಾಂ ಧರ್ಮಕ್ಕೆ ಸೇರಿದವನಾಗಿದ್ದರಿಂದ ನನಗೆ ಸಿನಿಮಾಗಳಿಗೆ ಸಂಗೀತ ನೀಡುವ ಕೆಲಸ ಸಿಗುತ್ತಿಲ್ಲ’ ಎಂದು ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಭಜನ ಗಾಯಕ ಅನೂಪ್ ಜಲೋಟಾ ಅವರು, ರೆಹಮಾನ್ ಅವರಿಗೆ ಮರಳಿ ಹಿಂದೂ ಧರ್ಮಕ್ಕೆ ಬರುವಂತೆ ಸಲಹೆ ನೀಡಿದ್ದಾರೆ.

ಇಂತಹ ಮಿಷನರಿಗಳನ್ನು ನಿಷೇಧಿಸಬೇಕು !
ಭಾರತದಲ್ಲಿ ಮುಸಲ್ಮಾನರಲ್ಲ, ಹಿಂದೂಗಳು ಅಸುರಕ್ಷಿತರು!
ಇಂತಹ ಸಚಿವರು ಎಲ್ಲೆಡೆ ಇರಬೇಕು !
ಹಿಂದೂಗಳಿಗೆ ಈಗ ಎಲ್ಲೆಡೆ ಇಂತಹ ನಾಯಕರೇ ಬೇಕು !
ಲೆನ್ಸ್ಕಾರ್ಟ್ನ ಹಿಂದೂದ್ವೇಷ ಮತ್ತು ಮುಸಲ್ಮಾನ ಪ್ರೇಮವನ್ನು ತಿಳಿಯಿರಿ !
ಮತಾಂಧ ಮುಸಲ್ಮಾನರ ಕುತಂತ್ರವನ್ನು ತಿಳಿಯಿರಿ !