
‘ಪ್ರತಿಯೊಂದು ಸ್ಥಳದಲ್ಲಿ ಪ್ರಜಾಪ್ರಭುತ್ವವೇ ಸರಿಯಾಗಿರುತ್ತದೆ ಅಥವಾ ಅದೇ ಯಾವುದಾದರೊಂದು ಸಂಸ್ಥೆಯನ್ನು ಅಥವಾ ದೇಶವನ್ನು ಕಾಪಾಡುತ್ತದೆ ಎಂದು ತಿಳಿದುಕೊಳ್ಳಬಾರದು. ಯಾವಾಗ ಜನರು ಅಜ್ಞಾನಿ, ನಿರ್ಜೀವ ಹಾಗೂ ಸ್ವಾಭಿಮಾನ ಶೂನ್ಯರಾಗುತ್ತಾರೆಯೋ, ಆಗ ಅವರು ಪ್ರಜಾಪ್ರಭುತ್ವದಿಂದ ಅವರಂತಹ ನೇತಾರರನ್ನೇ ಚುನಾಯಿಸುತ್ತಾರೆ. ಆ ನೇತಾರರೂ ಆ ಜನರಿಗೆ ತಕ್ಕವರೇ ಆಗಿರುತ್ತಾರೆ. ಇಂತಹ ಸಮಯದಲ್ಲಿ ಆ ದೇಶದ ಅಥವಾ ಸಂಸ್ಥೆಯ ನಿಜವಾದ ಹಿತಕ್ಕಾಗಿ ಯಾರಾದರೊಬ್ಬ ಪರಾಕ್ರಮಿ ಪುರುಷ ರಾಜಕಾರಣಿ ಅಥವಾ ಸಾರ್ವಭೌಮನಾದರೆ, ನಾನು ಅವನನ್ನು ಅಭಿನಂದಿಸುವೆನು; ಆದರೆ ಅವನು ಚಂದ್ರಗುಪ್ತ ಅಥವಾ ಶಿವಾಜಿಯಂತೆ ಪರಾಕ್ರಮಿ ಪುರುಷನಾಗಿರಬೇಕು, ನೆಹರೂನಂತೆ ತಿಳಿಗೇಡಿಯಾಗಿರಬಾರದು !’
– ಸ್ವಾ. ಸಾವರಕರ (ಸಾಪ್ತಾಹಿಕ ‘ಹಿಂದೂ’, ಮುಂಬೈ, ೧೮.೧೦.೧೯೫೯)
ಯುವಕರೇ, ನಿಜವಾದ ರಾಷ್ಟ್ರಪ್ರೇಮಿಗಳಾಗಿರಿ !
ಜಿರಳೆ (ಕಾಕ್ರೋಚ್) ಪಾರ್ಟಿಯ ಅದೇ ಅರಾಜಕತಾವಾದಿ ‘ಟೆಂಪ್ಲೆಟ್ (ಪಡಿಅಚ್ಚು) !
‘ಕಾರ್ಪೊರೇಟ್’ ಅಲ್ಲ, ಮತಾಂತರ ಮತ್ತು ಬಲಾತ್ಕಾರಗಳ ಕೇಂದ್ರ !
‘ಡಿಜಿಟಲ್ ಅರೆಸ್ಟ್’ : ಸಮಾಜವನ್ನು ಕಾಡುತ್ತಿರುವ ಗಂಭೀರ ಸಮಸ್ಯೆ !
ಯವಕರೇ, ಭಾರತವನ್ನು ವಿನಾಶದತ್ತ ಕೊಂಡೊಯ್ಯುತ್ತಿರುವ ‘ವೋಕಿಸಂ’ನಿಂದ ಎಚ್ಚರ !
ಅನಿಶ್ಚಿತ ಮತ್ತು ಅಸ್ಥಿರ ಜಗತ್ತಿನಲ್ಲಿ ಯುವ ಪೀಳಿಗೆಯು ಆಸರೆ ಹಾಗೂ ಸ್ಥಿರತೆಗಾಗಿ ಧರ್ಮ ಮತ್ತು ಅಧ್ಯಾತ್ಮದತ್ತ ಮುಖ ಮಾಡುವುದು