
೧. ಗರ್ಭನಿರೋಧಕ ಮಾತ್ರೆಗಳ ಸೇವನೆಯಿಂದ ದೈಹಿಕ ಮತ್ತು ಪಾರಮಾರ್ಥಿಕ ಎರಡು ರೀತಿಯ ಹಾನಿಯಾಗುವುದು
‘ಸಂತಾನ-ನಿರೋಧ ಕೃತಕ ಉಪಾಯಗಳನ್ನು (ಗರ್ಭ ನಿರೋಧಕ ಮಾತ್ರೆಗಳ ಸೇವನೆ ಇತ್ಯಾದಿ) ಕೈಗೊಂಡರೆ ದೈಹಿಕ ಮತ್ತು ಪಾರಮಾರ್ಥಿಕ ಎರಡೂ ರೀತಿಯ ಹಾನಿಯಾಗುತ್ತದೆ. ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಪುರುಷರಿಗೆ ಶ್ರಾದ್ಧ-ತರ್ಪಣ ಮಾಡುವ ಅಧಿಕಾರ ಇರುವುದಿಲ್ಲ. ಗರ್ಭಪಾತ ಮಾಡಿಸಿಕೊಂಡರೆ ಬ್ರಹ್ಮಹತ್ಯೆಯ ಪಾಪಕ್ಕಿಂತ ದುಪ್ಪಟ್ಟು ಪಾಪ ತಗಲುತ್ತದೆ. ಅವರಿಗೆ ಮುಂದಿನ ಜನ್ಮದಲ್ಲಿ ಸಂತಾನ ಪ್ರಾಪ್ತಿಯಾಗುವುದಿಲ್ಲ.
೨. ಸ್ವತ್ವವನ್ನು ಮರೆಯುವಂತಹ ಶಿಕ್ಷಣ ಇರಬಾರದು !
ಇತರ ಭಾಷೆಯನ್ನು ಬರೆಯುವುದು-ಮಾತನಾಡುವುದು ಮತ್ತು ಕಲಿಯುವುದು ಕೆಟ್ಟದ್ದಲ್ಲ ಮತ್ತು ಅದಕ್ಕೆ ದೋಷವೂ ತಗಲುವುದಿಲ್ಲ; ಆದರೆ ಅದರ ಪ್ರಕಾರ ತನ್ನ ಆಚರಣೆಯನ್ನು ಬದಲಾಯಿಸಿದರೆ ದೊಡ್ಡ ದೋಷವಾಗುತ್ತದೆ. ಉದಾ. ಆಂಗ್ಲ ಕಲಿಯುವುದು, ಅದರ ಪ್ರಕಾರ ತನ್ನ ಉಡುಗೆತೊಡುಗೆ, ಆಹಾರ, ಜೀವನಶೈಲಿ ಮತ್ತು ವಿಚಾರಗಳನ್ನು ಬದಲಾಯಿಸುವುದು ಅಂದರೆ ಆ ಭಾಷೆಯನ್ನು ಕೇವಲ ಸ್ವೀಕರಿಸುವುದು ಮಾತ್ರವಲ್ಲ; ಇದಕ್ಕೆ ವಿರುದ್ಧವಾಗಿ ತನ್ನನ್ನು ತಾನೇ ಕಳೆದುಕೊಳ್ಳುವುದು ಎಂದಾಗಿದೆ. ತನ್ನ ಉಡುಗೆತೊಡುಗೆ, ಆಹಾರ ಮತ್ತು ಜೀವನಶೈಲಿಯನ್ನು ಹಾಗೆಯೇ ಇಟ್ಟುಕೊಂಡು ಆಂಗ್ಲ ಭಾಷೆಯನ್ನು ಕಲಿಯಬೇಕು. ಇತರ ಭಾಷೆಗಳ ಜ್ಞಾನವನ್ನು ಪಡೆದುಕೊಳ್ಳುವಾಗ ಸಂಭಾಷಣೆಯ ಭಾಷೆ ಸ್ವಂತದ ಮಾತೃಭಾಷೆ ಅಥವಾ ರಾಷ್ಟ್ರಭಾಷೆಯೇ ಆಗಿರಬೇಕು.’
(ಕೃಪೆ : ಮಾಸಿಕ ‘ಕಲ್ಯಾಣ’, ಮಾರ್ಚ್ ೨೦೦೦)
ಸೃಷ್ಟಿನಿರ್ಮಾಣಕರ್ತ ಮಹರ್ಷಿ ಕಶ್ಯಪ !
ಸಪ್ತರ್ಷಿ ಮಹಾತ್ಮೆ ವಿಶೇಷಾಂಕದ ನಿಮಿತ್ತ…
ಸದ್ಗುರುಗಳ ಮಹತ್ವ !
ಸಪ್ತರ್ಷಿಗಳ ನಕ್ಷತ್ರಪುಂಜ !
ಕಠಿಣ ತಪಸ್ವಿ ಬ್ರಹ್ಮರ್ಷಿ ವಿಶ್ವಾಮಿತ್ರ !
ವಿಮಾನಶಾಸ್ತ್ರದ ಪಿತಾಮಹ ಮಹರ್ಷಿ ಭರದ್ವಾಜ !