
- ದೇವಸ್ಥಾನಗಳ ಮೂಲಕ ಗೋಶಾಲೆಗಳನ್ನು ಆರಂಭಿಸಿ ಗೋವುಗಳ ರಕ್ಷಣೆ ಮಾಡುವುದು
- ಚಿಕ್ಕ ಮತ್ತು ನಿರ್ಲಕ್ಷಿತ ದೇವಸ್ಥಾನಗಳ ಜೀರ್ಣೋದ್ಧಾರ ಮಾಡುವುದು, ಅನ್ನ ಛತ್ರಗಳನ್ನು ನಡೆಸುವುದು
- ಗುರುಕುಲಗಳನ್ನು ಸ್ಥಾಪಿಸಿ ಮುನ್ನಡೆಸುವುದು
- ಧರ್ಮಶಿಕ್ಷಣವರ್ಗ ಆರಂಭಿಸುವುದು
- ಮಕ್ಕಳಿಗಾಗಿ ಬಾಲಸಂಸ್ಕಾರ ವರ್ಗ ಆರಂಭಿಸುವುದು, ಸ್ತೋತ್ರ ಪಠಣ, ರಸಪ್ರಶ್ನೆಗಳ ಸ್ಪರ್ಧೆ ಆಯೋಜಿಸುವುದು
- ಸಾಮೂಹಿಕ ಉಪಾಸನೆಯ ಕಾರ್ಯಕ್ರಮ ಆಯೋಜಿಸುವುದು
- ದೇವಸ್ಥಾನ ಮತ್ತು ಪರಿಸರದ ಸಾತ್ತ್ವಿಕತೆ ಹೆಚ್ಚಿಸಲು ಸಾಮೂಹಿಕ ಸ್ತೋತ್ರ ಪಠಣ, ನಾಮಜಪ ಮಾಡುವುದು
- ಭಕ್ತರಿಗೆ ಸೇವೆಗಳನ್ನು ಉಪಲಬ್ಧ ಮಾಡಿಕೊಡುವುದು : ದೇವಸ್ಥಾನಗಳ ಸ್ವಚ್ಛತೆ, ಹಬ್ಬ ಉತ್ಸವಗಳು, ಜಾತ್ರೆಯ ಸಮಯದಲ್ಲಿ ಸೇವೆ ನೀಡುವುದು
- ಹಿಂದೂ ಪರಂಪರೆ, ಸಂಸ್ಕೃತಿ ಮತ್ತು ದೇವಸ್ಥಾನಗಳ ಸಂವರ್ಧನೆಗಾಗಿ ವಿವಿಧ ಉಪಕ್ರಮಗಳನ್ನು ನಡೆಸುವುದು !
ಹಿಂದೂಗಳೇ, ದೇವಸ್ಥಾನದ ರಕ್ಷಣೆಗಾಗಿ ಕೃತಿಶೀಲರಾಗಿ !
- ದೇವಸ್ಥಾನ ಸರಕಾರಿಕರಣದ ವಿರುದ್ಧ ಬೃಹತ್ ಪ್ರಮಾಣದ ಜಾಗೃತಿ ಮತ್ತು ಆಂದೋಲನಗಳನ್ನು ನಡೆಸಿ !
- ದೇವಸ್ಥಾನದ ಪರಿಸರವು ಮದಯ್ ಮಾಂಸ ಜೂಜು ಇವುಗಳಿಂದ ಮುಕ್ತವಾಗಿರಬೇಕು, ಅದಕ್ಕಾಗಿ ಪ್ರಯತ್ನಿಸಿ !
- ಸಾಮೂಹಿಕ ಆರತಿಗಳು, ಭಜನೆ, ಕೀರ್ತನ ಮತ್ತು ಧಾರ್ಮಿಕ ಉತ್ಸವಗಳನ್ನು ಆಯೋಜಿಸಿ !
- ದೇವಸ್ಥಾನಕ್ಕೆ ಸಂಬಂಧಿತ ವ್ಯಾಪಾರವನ್ನು (ಆರ್ಥಿಕ ವ್ಯವಹಾರ) ದೇವರನ್ನು ನಂಬದ ಅಧರ್ಮಿಗಳಿಗೆ ನೀಡಬಾರದು; ಎಂದು ಪ್ರಯತ್ನಿಸಿ !
- ದೇವಸ್ಥಾನಕ್ಕೆ ಬರುವ ಭಕ್ತರಿಗಾಗಿ ವಸ್ತ್ರಸಂಹಿತೆ ಜಾರಿಗೊಳಿಸಿ !
ಹಿಂದೂಗಳೇ ನಡೆಯಿರಿ ದೇವಸ್ಥಾನದ ರಕ್ಷಣೆಗಾಗಿ ಸಂಘಟಿತರಾಗಿ !
ದೇವಸ್ಥಾನ ರಕ್ಷಿಸಿ ! ತನ್ನನ್ನು ರಕ್ಷಿಸಿ, ಉಳಿಸಿ ! !
ಯುವಕರೇ, ನಿಜವಾದ ರಾಷ್ಟ್ರಪ್ರೇಮಿಗಳಾಗಿರಿ !
ಜಿರಳೆ (ಕಾಕ್ರೋಚ್) ಪಾರ್ಟಿಯ ಅದೇ ಅರಾಜಕತಾವಾದಿ ‘ಟೆಂಪ್ಲೆಟ್ (ಪಡಿಅಚ್ಚು) !
‘ಕಾರ್ಪೊರೇಟ್’ ಅಲ್ಲ, ಮತಾಂತರ ಮತ್ತು ಬಲಾತ್ಕಾರಗಳ ಕೇಂದ್ರ !
‘ಡಿಜಿಟಲ್ ಅರೆಸ್ಟ್’ : ಸಮಾಜವನ್ನು ಕಾಡುತ್ತಿರುವ ಗಂಭೀರ ಸಮಸ್ಯೆ !
ಯವಕರೇ, ಭಾರತವನ್ನು ವಿನಾಶದತ್ತ ಕೊಂಡೊಯ್ಯುತ್ತಿರುವ ‘ವೋಕಿಸಂ’ನಿಂದ ಎಚ್ಚರ !
ಅನಿಶ್ಚಿತ ಮತ್ತು ಅಸ್ಥಿರ ಜಗತ್ತಿನಲ್ಲಿ ಯುವ ಪೀಳಿಗೆಯು ಆಸರೆ ಹಾಗೂ ಸ್ಥಿರತೆಗಾಗಿ ಧರ್ಮ ಮತ್ತು ಅಧ್ಯಾತ್ಮದತ್ತ ಮುಖ ಮಾಡುವುದು