
ಫೋಂಡಾ (ಗೋವಾ) – ‘ಹಿಂದೂ ರಾಷ್ಟ್ರದ ಸ್ಥಾಪನೆಯು ಶೀಘ್ರದಲ್ಲಿ ಆಗಬೇಕು, ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರಿಗೆ ಉತ್ತಮ ಆರೋಗ್ಯ ಲಭಿಸಬೇಕು ಮತ್ತು ಸಾಧಕರ ಸಾಧನೆ ಚೆನ್ನಾಗಿ ನಡೆಯಬೇಕು’, ಈ ಉದ್ದೇಶಗಳಿಂದ ಸಪ್ತರ್ಷಿ ಜೀವನಾಡಿಪಟ್ಟಿಯಲ್ಲಿ ಉಲ್ಲೇಖಿಸಿದಂತೆ ನವರಾತ್ರಿಯ ಅವಧಿಯಲ್ಲಿ ಫೋಂಡಾ (ಗೋವಾ) ದಲ್ಲಿ ವಿವಿಧ ಹೋಮ ಗಳನ್ನು ಆಯೋಜಿಸಲಾಯಿತು.
ಸೆಪ್ಟೆಂಬರ್ ೨೨ ರ ಘಟಸ್ಥಾಪನೆಯ ದಿನದಿಂದ ವಿವಿಧ ಹೋಮಗಳನ್ನು ಮಾಡಲಾಯಿತು. ಇದರಲ್ಲಿ ‘ಬಗಲಾಮುಖಿ ಹೋಮ’, ‘ವಾರಾಹಿ ಹೋಮ’, ‘ಕಾರ್ತಿಕೇಯ ಹೋಮ’ ಮತ್ತು ‘ಚಂಡಿ ಹೋಮ’ಗಳು ನೆರವೇರಿದವು. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಾದ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ, ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ, ಸದ್ಗುರು ನಿಲೇಶ ಸಿಂಗಬಾಳ ಮತ್ತು ಸದ್ಗುರು ಡಾ. ಮುಕುಲ ಗಾಡಗೀಳ ಅವರ ವಂದನೀಯ ಉಪಸ್ಥಿತಿ ಇತ್ತು.
ಸಾಧನೆಯ ಅತ್ಯಾವಶ್ಯಕತೆ !
ಸಾತ್ವಿಕತೆ ಮತ್ತು ಸಂಘಟನೆಯೇ ರಾಷ್ಟ್ರದ ಉತ್ಕರ್ಷದ ಮೂಲಮಂತ್ರ ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜಿ
ಪ.ಪೂ. ಡಾ. ಆಠವಲೆ ಅವರು ಅವತಾರಿ ಪುರುಷರು ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ