ಚೈತನ್ಯದ ಸ್ತರದಲ್ಲಿ ಕಾರ್ಯನಿರ್ವಹಿಸುವ ಮತ್ತು ಸಾಧಕರಿಗೆ ಆಧಾರಸ್ತಂಭವಾಗಿರುವ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ! – ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ

೨೧.೯.೨೦೨೫ : ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರ ೫೮ ನೆಯ ಹುಟ್ಟುಹಬ್ಬದ ನಿಮಿತ್ತ ಅವರ ಚರಣಗಳಲ್ಲಿ ಭಾವಪೂರ್ಣ ನಮಸ್ಕಾರಗಳು

ಅಷ್ಟಲಕ್ಷ್ಮೀಸ್ವರೂಪದ ಅನುಭೂತಿ ನೀಡುವ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ !

ಲಕ್ಷ್ಮಿಮಾತೆಯ ಕೃಪೆಯಿಂದಲೇ ಮನುಷ್ಯನಿಗೆ ಧನ, ವೈಭವ ಮತ್ತು ಸುಖ-ಸಂಪತ್ತು ಪ್ರಾಪ್ತವಾಗುತ್ತದೆ.

ದೇಶವಿದೇಶಗಳಲ್ಲಿ ಸಂಚರಿಸಿ ವಿಶ್ವಕಲ್ಯಾಣದ ಕಾರ್ಯ ಮಾಡುತ್ತಿರುವ ಶ್ರೀಸತ್‌ಶಕ್ತಿ |

ವಿಶ್ವಕಲ್ಯಾಣದ ಕಾರ್ಯ ಮಾಡುತ್ತಿರುವ ಶ್ರೀಸತ್‌ಶಕ್ತಿ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಂತೆಯೇ ವ್ಯಾಪಕ ಸ್ತರದಲ್ಲಿ ಕಾರ್ಯವನ್ನು ಮಾಡುವ ಏಕಮೇವಾದ್ವಿತೀಯ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಂತೆಯೇ ವ್ಯಾಪಕ ಸ್ತರದಲ್ಲಿ ಕಾರ್ಯವನ್ನು ಮಾಡುವ ಏಕಮೇವಾದ್ವಿತೀಯ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ !

ಸಪ್ತರ್ಷಿಗಳ ಆಜ್ಞೆಯಿಂದ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಬ್ರಿಟನ್‌ ಪ್ರವಾಸದ ಸಂಕ್ಷಿಪ್ತ ವಾರ್ತೆ !

ಗುರುದೇವರು ಸಾಕ್ಷಾತ್‌ ಶ್ರೀವಿಷ್ಣುವಿನ ಅಂಶಾವತಾರ ಆಗಿರುವುದರಿಂದ ಮುಂದಿನ ಕಾರ್ಯಕ್ಕೆ ಆವಶ್ಯಕವಾಗಿರುವ ಶಕ್ತಿಯನ್ನು ಗುರುದೇವರು ಆ ಸ್ಥಳದಲ್ಲಿ ಇಟ್ಟಿರುವುದರಿಂದ ಈಗ ಆ ಶಕ್ತಿಯನ್ನು ಪಡೆಯುವ ಸಮಯ ಬಂದಿದೆ ಎಂದು ಸಪ್ತರ್ಷಿಗಳು ಹೇಳಿದ್ದರು.

ಭಾರತವು ಕಣ್ಣುಕುಕ್ಕುತ್ತಿದೆ !

ಬಲಿಷ್ಠ ಮರವೆಂದರೆ ಬಿರುಗಾಳಿಯಿಂದ ರಕ್ಷಿಸಲ್ಪಟ್ಟ ಅರಣ್ಯದಲ್ಲಿರುವ ಮರವಲ್ಲ, ಬಯಲು ಪ್ರದೇಶದಲ್ಲಿದ್ದು ತನ್ನ ಅಸ್ತಿತ್ವಕ್ಕಾಗಿ ಹೋರಾಡುವ ಮರವಾಗಿದೆ !

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಕೋಣೆಯಲ್ಲಿನ ದೇವತೆಗಳ ಮೂರ್ತಿಗಳಲ್ಲಿ ಆಗಿರುವ ಬದಲಾವಣೆ ಮತ್ತು ಕೋಣೆ ಬಗ್ಗೆ ಅರಿವಾದ ಅಂಶಗಳು

ಈ ಕೋಣೆಯು ಸಾಧಕರಿಗೆ ಸತ್ಸಂಗ ಮತ್ತು ಚೈತನ್ಯ ಮತ್ತು ಸಾಧನೆಯ ಊರ್ಜೆಯನ್ನು ನೀಡುತ್ತದೆ.

ದೇವತೆಗಳ ತತ್ತ್ವವನ್ನು ಆಕರ್ಷಿಸುವ ಸನಾತನ-ನಿರ್ಮಿತ ಸಾತ್ತ್ವಿಕ ರಂಗೋಲಿ ಮತ್ತು ಸಾತ್ತ್ವಿಕ ಚಿತ್ರ ಇವುಗಳಲ್ಲಿ ದೇವತೆಗಳ ಯಂತ್ರದಂತೆ ಸಕಾರಾತ್ಮಕ ಊರ್ಜೆ (ಚೈತನ್ಯ) ಇದೆ.

ರಂಗೋಲಿ ೬೪ ಕಲೆಗಳಲ್ಲಿ ಒಂದು ಕಲೆ ಆಗಿದೆ. ಈಗ ಈ ಕಲೆಯು ಎಲ್ಲ ಮನೆಗಳಿಗೆ ತಲುಪಿದೆ.

ನವರಾತ್ರಿಯಲ್ಲಿ ಘಟಸ್ಥಾಪನೆಯನ್ನು ಮಾಡುವ ಯೋಗ್ಯ ಪದ್ಧತಿ

ಮನೆಯಲ್ಲಿ ಪವಿತ್ರ ಸ್ಥಾನದಲ್ಲಿ ಸ್ವಚ್ಛ ಹಾಗೂ ಒಳ್ಳೆಯ (ಚಾಳಿಸಿಕೊಂಡಿರುವ) ಮಣ್ಣಿನ ವೇದಿಯನ್ನು ಮಾಡಬೇಕು.