ನವರಾತ್ರಿ ವ್ರತದ ವಿಧಗಳು, ಅದರ ಅಂಗಗಳು ಮತ್ತು ಇತರ ಶಾಸ್ತ್ರೀಯ ಮಾಹಿತಿ
ಆಶ್ವಯುಜ ಶುಕ್ಲ ಪಾಡ್ಯದಿಂದ ಪ್ರಾರಂಭವಾಗುವ ನವರಾತ್ರಿ ಕಾಲವು ಶರದ ಋತು ಆಗಿರುವುದರಿಂದ ಈ ನವರಾತ್ರಿಯನ್ನು ‘ಶರದೀಯ ನವರಾತ್ರಿ’ ಎಂದು ಕರೆಯಲಾಗುತ್ತದೆ.
ಆಶ್ವಯುಜ ಶುಕ್ಲ ಪಾಡ್ಯದಿಂದ ಪ್ರಾರಂಭವಾಗುವ ನವರಾತ್ರಿ ಕಾಲವು ಶರದ ಋತು ಆಗಿರುವುದರಿಂದ ಈ ನವರಾತ್ರಿಯನ್ನು ‘ಶರದೀಯ ನವರಾತ್ರಿ’ ಎಂದು ಕರೆಯಲಾಗುತ್ತದೆ.
‘ಪೂ. (ಶ್ರೀಮತಿ) ನಿರ್ಮಲಾ ದಾತೆಅಜ್ಜಿ (೪೮ ನೇ ಸಂತರು, ವಯಸ್ಸು ೯೧ ವರ್ಷ) ಗೋವಾದ ರಾಮನಾಥಿಯಲ್ಲಿರುವ ಸನಾತನದ ಆಶ್ರಮದಲ್ಲಿ ವಾಸವಿದ್ದು, ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ.
ಸಾಧಕರಿಗೆ ಮಾರ್ಗದರ್ಶನ ಮಾಡುವಾಗ ಅವರ ಅಂತಃಕರಣ ಪ್ರೀತಿಯಿಂದ ತುಂಬಿರುತ್ತದೆ ಹಾಗೂ ಸಾಧಕರಿಗೆ ಅವರು ಸರಳ ಭಾಷೆಯಲ್ಲಿ ಮಾರ್ಗದರ್ಶನ ಮಾಡುತ್ತಾರೆ.
ಮಹರ್ಷಿ ನಾಡಿಪಟ್ಟಿಯಲ್ಲಿ ಪರಾತ್ಪರ ಗುರು ಡಾ. ಆಠವಲೆಯವರನ್ನು ‘ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಆಗಿರುವ ಶ್ರೀವಿಷ್ಣುವಿನ ಅವತಾರ’ ಮತ್ತು ಸದ್ಗುರು (ಸೌ.) ಬಿಂದಾ ಸಿಂಗಬಾಳ ಹಾಗೂ ಸದ್ಗುರು (ಸೌ.) ಅಂಜಲಿ ಗಾಡಗೀಳ ಇಬ್ಬರನ್ನೂ ‘ಶ್ರೀ ಮಹಾಲಕ್ಷ್ಮಿಯ ಅವತಾರ’ ಎಂದು ಉಲ್ಲೇಖಿಸಲಾಗಿದೆ
ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಅವತಾರಿ ಕಾರ್ಯ ಮತ್ತು ಮಹತ್ವವನ್ನು ಮಹರ್ಷಿಗಳು ನಾಡಿಪಟ್ಟಿಗಳ ಮೂಲಕ ಸಾಧಕರಿಗೆ ಹೇಳಿದ್ದಾರೆ.
ಗೋಕರ್ಣ ಮಹಾಬಲೇಶ್ವರ (ಆತ್ಮಲಿಂಗ) ದೇವಾಲಯದಲ್ಲಿ ಸದ್ಗುರು ಡಾ. ಚಾರುದತ್ತ ಪಿಂಗಳೆ ಅವರ ಹಸ್ತದಿಂದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ದೀರ್ಘಾಯುಷ್ಯಕ್ಕಾಗಿ ಏಕಾದಶನಿ ರುದ್ರಾಭಿಷೇಕ ಪ್ರಾರ್ಥನೆ ನಡೆಯಿತು.