ಭಾದ್ರಪದ ಹುಣ್ಣಿಮೆಯಂದು (೭.೯.೨೦೨೫) ಇರುವ ಖಗ್ರಾಸ ಚಂದ್ರಗ್ರಹಣದ ಮಾಹಿತಿ !

ಈ ಗ್ರಹಣವು ರಾತ್ರಿಯ ಎರಡನೇ ಪ್ರಹರದಲ್ಲಿ ಪ್ರಾರಂಭವಾಗುವುದರಿಂದ, ಮೂರು ಪ್ರಹರಗಳ ಮೊದಲು, ಅಂದರೆ ಮಧ್ಯಾಹ್ನ ೧೨.೩೭ ರಿಂದ ಗ್ರಹಣದ ಮೋಕ್ಷದವರೆಗೆ ಗ್ರಹಣದ ವೇಧಗಳನ್ನು ಪಾಲಿಸಬೇಕು.

ವಿಶೇಷ ಚರ್ಚಾಕೂಟ : ವೈಚಾರಿಕ ಆಕ್ರಮಣ : ಭಾರತದ ಆಂತರಿಕ ಶತ್ರು !

ರಾಷ್ಟ್ರಭಕ್ತರೇ, ಈ ಕಾರ್ಯಕ್ರಮದಲ್ಲಿ ತಪ್ಪದೇ ಪಾಲ್ಗೊಳ್ಳೋಣ ಮತ್ತು ವೇಗವಾಗಿ ಹರಡುತ್ತಿರುವ ಅರ್ಬನ್‌ ನಕ್ಸಲರ ಷಡ್ಯಂತ್ರವನ್ನು ಮೊಟಕುಗೊಳಿಸೋಣ !

ಅನಂತ ಚತುರ್ದಶಿ ವ್ರತ

ಲೌಕಿಕ ಇಚ್ಛೆಆಕಾಂಕ್ಷೆಗಳು ಈಡೇರ ಬೇಕೆಂದು ಅನಂತ ಚತುರ್ದಶಿ ವ್ರತವನ್ನು ಆಚರಿಸಲಾಗುತ್ತದೆ. ಅನಂತ ಚತುರ್ದಶಿಯ ದಿನ, ಬ್ರಹ್ಮಾಂಡದಲ್ಲಿ ಶ್ರೀ ವಿಷ್ಣುವಿನ ಲಹರಿಗಳು ಸಕ್ರಿಯವಾಗಿರುತ್ತದೆ.

ಭೀಕರ ಆಪತ್ಕಾಲ ಆರಂಭವಾಗುವ ಮೊದಲೇ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಗ್ರಂಥನಿರ್ಮಿತಿಯ ಕಾರ್ಯದಲ್ಲಿ ಪಾಲ್ಗೊಂಡು ಶೀಘ್ರ ಈಶ್ವರೀ ಕೃಪೆಗೆ ಪಾತ್ರರಾಗಿ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಂಕಲನ ಮಾಡುತ್ತಿರುವ ಗ್ರಂಥಗಳಲ್ಲಿನ ಜ್ಞಾನದಿಂದ ಸಮಾಜವು ಸಾತ್ತ್ವಿಕವಾಗಿ ಅದು ಹಿಂದೂ ರಾಷ್ಟ್ರಕ್ಕಾಗಿ ಪೂರಕವಾಗುವುದು. ಇದರಿಂದಲೇ ಹಿಂದೂ ರಾಷ್ಟ್ರವು ಸ್ಥಾಪನೆಯಾಗಲಿದೆ.

ವ್ಯಾಯಾಮ ಮಾಡುವುದರಿಂದ ನೋವು ಕಡಿಮೆಯಾಗಬಹುದೇ ?

ಜಗತ್ತಿನ ಆಧುನಿಕರಣದೊಂದಿಗೆ ಸಂಭವಿಸಿದ ದೈಹಿಕ ಸಮಸ್ಯೆಗಳಿಗೆ ‘ವ್ಯಾಯಾಮವು ಒಂದು ಪರಿಣಾಮಕಾರಿ ಉಪಾಯವಾಗಿದೆ.

ಭಾರತ ಬಾಂಗ್ಲಾದೇಶದ ಹಿಂದೂಗಳನ್ನು ಯಾವಾಗ ರಕ್ಷಿಸುತ್ತದೆ ?

ಪಾಕಿಸ್ತಾನದ ಗುಪ್ತಚರ ಸಂಸ್ಥೆ ‘ಐ.ಎಸ್‌.ಐ.’ ಬಾಂಗ್ಲಾದೇಶದ ಹಿಂದೂ ದೇವಾಲಯಗಳನ್ನು ಗುರಿಯಾಗಿಸಿದೆ. ಅದಕ್ಕಾಗಿ ಅದು ಲಷ್ಕರ್‌-ಎ-ತೊಯ್ಬಾ ಭಯೋತ್ಪಾದಕರನ್ನು ಬಳಸುತ್ತಿದೆ ಎಂದು ಬಾಂಗ್ಲಾದೇಶದ ಖ್ಯಾತ ಪತ್ರಕರ್ತ ಸಲಾಹುದ್ದೀನ್‌ ಶೋಯೆಬ್‌ ಚೌಧರಿ ಬಹಿರಂಗಪಡಿಸಿದ್ದಾರೆ. ೨. ಸಮಾನ ನಾಗರಿಕ ಸಂಹಿತೆಯ ಅಗತ್ಯವನ್ನು ತಿಳಿಯಿರಿ ! ೧೫ ವರ್ಷಕ್ಕಿಂತ ಮೇಲ್ಪಟ್ಟ ಮುಸಲ್ಮಾನ ಹೆಣ್ಣುಮಗಳು ಮುಸಲ್ಮಾನ ವೈಯಕ್ತಿಕ ಕಾನೂನಿನ ಪ್ರಕಾರ ತನ್ನ ಇಷ್ಟದ ವ್ಯಕ್ತಿಯನ್ನು ಮದುವೆಯಾಗಲು ಅರ್ಹಳು ಎಂದು ೨೦೨೨ ರಲ್ಲಿ ಪಂಜಾಬ್‌ ಮತ್ತು ಹರಿಯಾಣ ಉಚ್ಚ ನ್ಯಾಯಾಲಯ ನೀಡಿದ ನಿರ್ಧಾರವನ್ನು ಸರ್ವೋಚ್ಚ ನ್ಯಾಯಾಲಯ ಎತ್ತಿಹಿಡಿದಿದೆ. … Read more

ಬಂಗಾಲ ಮತ್ತು ಈಶಾನ್ಯ ಭಾರತದಲ್ಲಿ ಮುಸಲ್ಮಾನ-ಕ್ರೈಸ್ತ ಜನಸಂಖ್ಯೆಯಲ್ಲಿ ಹೆಚ್ಚಳ, ಹಿಂದೂಗಳ ಜನಸಂಖ್ಯೆಯಲ್ಲಿ ಕುಸಿತ !

೧೯೬೧ ರಿಂದ ೨೦೧೧ ರ ವರೆಗಿನ ೫೦ ವರ್ಷಗಳಲ್ಲಿ, ಪ್ರತಿ ದಶಕದಲ್ಲೂ ಮುಸಲ್ಮಾನರ ಜನಸಂಖ್ಯೆಯ ಶೇಕಡಾವಾರು ಹೆಚ್ಚಾಗಿದೆ.

ಪೂರ್ವಜರಿಂದಾಗುವ ತೊಂದರೆಯನ್ನು ದೂರಗೊಳಿಸಲು ಪಿತೃಪಕ್ಷದಲ್ಲಿ ದತ್ತನ ನಾಮಜಪ, ಪ್ರಾರ್ಥನೆ ಮತ್ತು ಶ್ರಾದ್ಧವಿಧಿಗಳನ್ನು ಮಾಡಿರಿ !

ದತ್ತನ ನಾಮಜಪವನ್ನು ಮಾಡುವಾಗ ಕೈಯ ಐದೂ ಬೆರಳುಗಳ ತುದಿಗಳನ್ನು ಜೋಡಿಸಿ; ಆದರೆ ಅದರಲ್ಲಿ ಸ್ವಲ್ಪ ಅಂತರವನ್ನಿಟ್ಟು ಅನಾಹತಚಕ್ರ ಮತ್ತು ಮಣಿಪುರಚಕ್ರಗಳ ಸ್ಥಾನದಲ್ಲಿ ನ್ಯಾಸ ಮಾಡಬೇಕು.

ಸಂತರ ಬಗ್ಗೆ ಭಾವವಿರುವ ಮತ್ತು ಉಚ್ಚ ಸ್ವರ್ಗಲೋಕದಿಂದ ಪೃಥ್ವಿಯಲ್ಲಿ ಜನಿಸಿದ ಶೇ. ೫೮ ರಷ್ಟು ಆಧ್ಯಾತ್ಮಿಕ ಮಟ್ಟದ ಮಂಗಳೂರಿನ ಕು. ಚರಣದಾಸ ರಮಾನಂದ ಗೌಡ (ವಯಸ್ಸು ೧೧ ವರ್ಷ) !

ಒಮ್ಮೆ ಪರೀಕ್ಷೆಯಿಂದ ಬಂದ ನಂತರ ಅವನು ನನಗೆ, ”ನೀನು ಹೇಳಿದಂತೆ ಪ್ರಾರ್ಥನೆ ಮಾಡಿ ನಾನು ಪರೀಕ್ಷೆ ಕೊಟ್ಟೆನು. ಗುರುದೇವರ ಕೃಪೆಯಿಂದ ನನಗೆ ಎಲ್ಲ ಪ್ರಶ್ನೆಗಳ ಉತ್ತರಗಳು ನೆನಪಾದವು. ಆ ಸಮಯದಲ್ಲಿ ಗುರುದೇವರು ನನ್ನ ಜೊತೆಯಲ್ಲಿದ್ದರು,’’ ಎಂದು ಹೇಳಿದನು.