ಹಿಂದೂಗಳೇ, ಆಪತ್ಕಾಲದಲ್ಲಿ ಜೀವಂತವಾಗಿರಲು ಇಂದಿನಿಂದಲೇ ಸ್ವರಕ್ಷಣೆಯ ಸಿದ್ಧತೆಯನ್ನು ಮಾಡಿ !

‘ಗುರುಪೂರ್ಣಿಮೆಯಂದು ಸಾಧಕರಿಗೆ ಮತ್ತು ಶಿಷ್ಯರಿಗೆ ಆಧ್ಯಾತ್ಮಿಕ ಉನ್ನತಿಗಾಗಿ ಆವಶ್ಯಕವಿರುವ ಸಾಧನೆ ಮಾಡಲು ಗುರುಗಳು ಆಶೀರ್ವಾದ ನೀಡುತ್ತಿರುತ್ತಾರೆ. ಸದ್ಯ ಆಪತ್ಕಾಲವಿರುವುದರಿಂದ ಸಾಧನೆಯನ್ನು ಮಾಡಲು ಪ್ರತಿಕೂಲವಿದೆ.

ಗುರುಪೂರ್ಣಿಮೆ ನಿಮಿತ್ತ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳ ಸಂದೇಶ

`ಹಿಂದೂ ರಾಷ್ಟ್ರದ ಸ್ಥಾಪನೆಯು ಧರ್ಮಸಂಸ್ಥಾಪನೆಯ ಕಾರ್ಯವಾಗಿದೆ. ಭಗವ್ಭಕ್ತರಾದ ಪಾಂಡವರು ಮತ್ತು ಛತ್ರಪತಿ ಶಿವಾಜಿ ಮಹಾರಾಜರಿಂದ ಧರ್ಮಸಂಸ್ಥಾಪನೆಯ ಕಾರ್ಯವಾಯಿತು; ಏಕೆಂದರೆ ಅವರು ಉನ್ನತ ಸಾಧಕರಾಗಿದ್ದರು.

ಗುರು ಮತ್ತು ಶಿಷ್ಯ ಇವರ ಬಗ್ಗೆ ಪ.ಪೂ. ಭಕ್ತರಾಜ ಮಹಾರಾಜರ ಬೋಧನೆ ಮತ್ತು ಭಾವಾರ್ಥ

ಸುಖವು ಪ್ರಕೃತಿಯದ್ದಾಗಿದೆ, ಆದ್ದರಿಂದ ಅದು ಅಶಾಶ್ವತವಾಗಿದ್ದು, ಗುರುಗಳಲ್ಲಿ ಅದನ್ನು ಬೇಡಬಾರದು. ಹಾಗೆಯೇ ಶಾಶ್ವತ ಆನಂದವನ್ನು ನೀಡು ವುದೇ ಗುರುಗಳ ನಿಜವಾದ ಕಾರ್ಯವಾಗಿರುತ್ತದೆ ಎಂಬುದನ್ನೂ ಗಮನದಲ್ಲಿಡಬೇಕು.

ಪ.ಪೂ. ಡಾಕ್ಟರರ ದಾರ್ಶನಿಕತೆ ಬಗ್ಗೆ ಪಡೆದ ಸಾಧಕನು ಪಡೆದ ಅನುಭವ !

1994 ರಲ್ಲಿ ನಾನು ಪ.ಪೂ. ಡಾಕ್ಟರರ ಕೃಪೆಯಿಂದ ಸಾಧನೆ ಆರಂಭಿಸಿದೆನು. ಸತ್ಸಂಗ ತೆಗೆದುಕೊಳ್ಳುವುದು, ಪ್ರವಚನ ಮಾಡುವುದು ಹಾಗೂ ಅಭ್ಯಾಸವರ್ಗ ತೆಗೆದುಕೊಳ್ಳುವುದು ಇತ್ಯಾದಿ ಪ್ರಸಾರದ ಸೇವೆಗಳನ್ನು ನಾನು ಮಾಡುತ್ತಿದ್ದೆನು.

ಅವತಾರಿ ಕಾರ್ಯಕ್ಕಾಗಿ ಈಶ್ವರನು ಅಂಶಾವತಾರಿಯಾಗಿ ಭೂಮಿಯಲ್ಲಿ ಜನಿಸುವುದು ಮತ್ತು ಅವನೊಂದಿಗೆ ಸಾಧಕರೂ ಪುನಃ-ಪುನಃ ಜನ್ಮ ಪಡೆಯುವುದು

`ಒಮ್ಮೆ ಗುರುದೇವರು ನನಗೆ, “ಮಹರ್ಷಿಗಳು ಸೂಕ್ಷ್ಮದಿಂದ ಕಾರ್ಯವನ್ನು ಮಾಡಬಲ್ಲರು, ಹಾಗೆ ನಮಗೇಕೆ ಮಾಡಲು ಬರುವುದಿಲ್ಲ ? ನನ್ನ ಪ್ರಾಣಶಕ್ತಿ ಇಷ್ಟು ಕಡಿಮೆ ಇರುವಾಗ ಮಹರ್ಷಿ
ಗಳು ನನ್ನನ್ನು ಉಳಿಸಿಕೊಳ್ಳಲು ಇಷ್ಟೇಕೆ ಪ್ರಯತ್ನ ಮಾಡುತ್ತಿದ್ದಾರೆ ?’ ಎಂದು ಸಪ್ತರ್ಷಿಗಳಲ್ಲಿ ವಿಚಾರಿಸಲು ಹೇಳಿದ್ದರು.

ಭಾರತೀಯ ಪರಂಪರೆಯಲ್ಲಿ ಶ್ರೀ ಗುರುಗಳ ವಿವಿಧ ರೂಪ, ಅವರ ಆಧ್ಯಾತ್ಮಿಕ ಮಹತ್ವ ಮತ್ತು ಗುರುತತ್ತ್ವದ ಗುಣಲಕ್ಷಣಗಳಿಂದ ಪರಿಪೂರ್ಣರಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !

ಯಾರು ನಿರಂತರವಾಗಿ ಸಚ್ಚಿದಾನಂದ ಸ್ಥಿತಿಯನ್ನು ಅನುಭವಿಸುತ್ತಾರೆಯೋ, ಅವರನ್ನು `ಸದ್ಗುರು’ಗಳು ಎನ್ನುತ್ತಾರೆ. ಸದ್ಗುರುಗಳು ಜಿಜ್ಞಾಸು, ಮುಮುಕ್ಷು, ಸಾಧಕ ಮತ್ತು ಶಿಷ್ಯರಿಗೆ ಮಾತ್ರವಲ್ಲ, ಸಂತರಿಗೂ ಸಾಧನೆಯ ವಿಷಯದಲ್ಲಿ ವ್ಯಷ್ಟಿ ಮತ್ತು ಸಮಷ್ಟಿ ಎರಡೂ ಸ್ತರಗಳಲ್ಲಿ ಮಾರ್ಗದರ್ಶನ ಮಾಡುತ್ತಿರುತ್ತಾರೆ.

ಭಗವಂತ ಮತ್ತು ಪರಾತ್ಪರ ಗುರು ಡಾ. ಆಠವಲೆ ಅವರಲ್ಲಿನ ಸಮಾನ ಗುಣ !

ಭಗವಂತನು `ಸುಶ್ರೋತೃ’ ಆಗಿದ್ದಾನೆ. `ಸು’ ಎಂದರೆ ಉತ್ತಮ ಮತ್ತು `ಶ್ರೋತೃ’ ಎಂದರೆ ಕೇಳುವವನು. ಭಗವಂತನಿಗೆ ಭಕ್ತನು ತನ್ನ ಜೀವನದ ಸಣ್ಣಪುಟ್ಟ ವಿಷಯಗಳನ್ನು, ಎಷ್ಟೇ ಬಾರಿ ಮತ್ತು ಯಾವುದೇ ಸಮಯದಲ್ಲಿ ಹೇಳುತ್ತಾನೆ ಮತ್ತು ಭಗವಂತ ಅದನ್ನು ಕೇಳುತ್ತಾನೆ.

ರಾಷ್ಟ್ರೋತ್ಥಾನದ ಜವಾಬ್ದಾರಿ ಮತ್ತೆ ಹೊರಬೇಕಾಗಿದೆ !

ಅನೇಕ ಬಾರಿ ಗುರು-ಶಿಷ್ಯ ಪರಂಪರೆಯನ್ನು ಕೇವಲ ಆಧ್ಯಾತ್ಮಿಕ ದೃಷ್ಟಿಯಿಂದ ನೋಡಲಾಗುತ್ತದೆ; ಆದರೆ ವಾಸ್ತವದಲ್ಲಿ ಹಾಗಲ್ಲ. ಗುರು-ಶಿಷ್ಯ ಪರಂಪರೆಯು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ವೃತ್ತಿಪರ ಮುಂತಾದ ಸಮಾಜದ ಎಲ್ಲಾ ವರ್ಗಗಳ ಮೇಲೆ ಪ್ರಭಾವ ಬೀರುತ್ತದೆ.

‘ರಾಷ್ಟ್ರಗುರು’ ಮತ್ತು `ಧರ್ಮಗುರು’ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !

`ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ವು ಕೇವಲ ಸನಾತನ ಸಂಸ್ಥೆಗೆ ಸೀಮಿತವಾಗಿಲ್ಲ. ಅದರಲ್ಲಿ ಮಹಾನ ಸಂತರು, ಕೇಂದ್ರ ಸಚಿವರು, ಗೋವಾ ಸರಕಾರದ ಸಾಂಸ್ಕೃತಿಕ ವಿಭಾಗ, ಗೋವಾದ ಮುಖ್ಯಮಂತ್ರಿಗಳು ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಉಪಸ್ಥಿತರಿದ್ದರು.

ಜನ್ಮೋತ್ಸವದ ನಿಮಿತ್ತ ಡಾ. (ಸೌ.) ಕುಂದಾ ಆಠವಲೆ ಅವರಿಂದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರಿಗೆ ಶ್ರೀ ರಾಮಲಲ್ಲಾನ ಮೂರ್ತಿ ಸಮರ್ಪಣೆ !

ಈ ಕುರಿತು ಡಾ. (ಸೌ.) ಕುಂದಾ ಆಠವಲೆ ಅವರು, ‘ಪೂ. ಭಕ್ತರಾಜ ಮಹಾರಾಜರ ಶಿಷ್ಯರಾದ ಪೂ. ರಾಮಾನಂದ ಮಹಾರಾಜರ ಜನ್ಮಶತಮಾನೋತ್ಸವವನ್ನು ಕಳೆದ ವರ್ಷ ಆಚರಿಸಲಾಯಿತು. ಆ ಸಮಯದಲ್ಲಿ ‘ಶ್ರೀರಾಮ ಜಯ ರಾಮ ಜಯ ಜಯ ರಾಮ’ ಎಂಬ ನಾಮಜಪವನ್ನು ಎಲ್ಲರೂ ಆದಷ್ಟು ಹೆಚ್ಚು ಬರೆಯಬೇಕು’ ಎಂಬ ಸಂಕಲ್ಪವನ್ನು ಮಾಡಲಾಗಿತ್ತು.