ವಿಮಾನದಿಂದ ಪ್ರಕಾಶಮಾನವಾಗಿ ಕಂಡ `ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ಸ್ಥಳ

ವಿಮಾನದಲ್ಲಿ ಕುಳಿತಾಗ ನಾನು ಕಿಟಕಿಯಿಂದ ಹೊರಗೆ ನೋಡುವುದನ್ನು ತಪ್ಪಿಸುತ್ತೇನೆ; ಆದರೆ `ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದಲ್ಲಿ ಭಾಗವಹಿಸಲು ನಾನು ವಿಮಾನದಲ್ಲಿ ಗೋವಾಕ್ಕೆ ಹೋಗುತ್ತಿದ್ದಾಗ ಆಗ ನನಗೆ ವಿಮಾನದಿಂದ ಏನೋ ಪ್ರಕಾಶಮಾನವಾಗಿ ಕಾಣಿಸಿತು. ಅದನ್ನು ನೋಡಿ ನನ್ನ ಭಾವಜಾಗೃತಿಯಾಯಿತು.

ಹಿಂದೂ ಜನಜಾಗೃತಿ ಸಮಿತಿಯಿಂದ ಗುರುಪೂರ್ಣಿಮಾ ಮಹೋತ್ಸವ

ಗುರುಪೂರ್ಣಿಮೆ ನಡೆಯುವ ಸ್ಥಳವನ್ನು ತಿಳಿಯಲು ಸಂಪರ್ಕಿಸಿ

ಪ.ಪೂ. ಡಾಕ್ಟರರ ಆಧ್ಯಾತ್ಮಿಕ ಪಯಣ ಮತ್ತು ಪ.ಪೂ. ಧಾಂಡೇಶಾಸ್ತ್ರಿ ಅವರ ದರ್ಶನ !

ದಿಂಡಿ ದ್ವಾರದಿಂದ ಒಳಗೆ ಪ್ರವೇಶಿಸಿದ ನಂತರ ಪ.ಪೂ. ಅಣ್ಣಾ ಅವರ ಸಹೋದರ ಯಾರನ್ನೋ, `ಮಹಾರಾಜರು ಎಲ್ಲಿದ್ದಾರೆ ?’ ಎಂದು ಕೇಳಿದರು. ಆಗ ಅವರು ನಮ್ಮನ್ನು ಒಂದು ಚಿಕ್ಕ ಮನೆಯ ಕಡೆಗೆ ಕರೆದುಕೊಂಡು ಹೋದರು. ಅಲ್ಲಿ ಪ.ಪೂ. ಭಕ್ತರಾಜ ಮಹಾರಾಜರ ಮೊದಲ ದರ್ಶನವಾಯಿತು.

ಮಹರ್ಷಿ ವ್ಯಾಸಪೂರ್ಣಿಮೆ (ಗುರುಪೂರ್ಣಿಮೆ)

ಮಹರ್ಷಿ ವ್ಯಾಸರೆಂದರೆ ಬ್ರಹ್ಮ, ಹರಿ ಹಾಗೂ ಭಗವಾನ ಶಂಕರ ಆಗಿದ್ದಾರೆ. ಸನಾತನ ಭಾರತೀಯ ಧರ್ಮದ ಅಡಿಪಾಯ ಆಗಿರುವ ಬ್ರಹ್ಮಸೂತ್ರವನ್ನು ವಿಶ್ಲೇಷಣೆ ಮಾಡುವ ಮೋಹವನ್ನು ಅನೇಕ ವಿದ್ವಾಂಸರಿಗೆ ಕೂಡ ಅದುಮಿಡಲು ಸಾಧ್ಯವಾಗಲಿಲ್ಲ.

ಗುರುಗಳ ಮಹಾತ್ಮೆ ಮತ್ತು ಶಿಷ್ಯನ ಗುರುಭಕ್ತಿ

ಗುರುಗಳ ಬಗ್ಗೆ ಶಿಷ್ಯನ ಭಕ್ತಿಯನ್ನು ದೃಢ ಮಾಡುವ ಸನಾತನದ ಗ್ರಂಥಮಾಲಿಕೆ

ಪ.ಪ. ಶ್ರೀಧರಸ್ವಾಮೀಜಿಯವರು ಗುರುಭಕ್ತರಿಗೆ ನೀಡಿದ ಬೋಧಾಮೃತ ಮತ್ತು ಆಶೀರ್ವಚನ !

`ಗುರುನಿಷ್ಠೆ ಶಾಶ್ವತವಾಗಿರುತ್ತದೆ. `ಈ ಗುರುನಿಷ್ಠೆಗಾಗಿ ದೇಹ ಮತ್ತು ಮಮತೆಯನ್ನು ಮರೆಯಬೇಕು’ ಎಂದೆನಿಸುತ್ತದೆ. `ಮಾನ-ಅಪಮಾನಗಳ ಬಗ್ಗೆ ಚಿಂತೆ ಮಾಡಬೇಕು’ ಎಂದೆನಿಸುವುದಿಲ್ಲ. ದಯೆ, ಕ್ಷಮೆ ಮತ್ತು ಶಾಂತಿ ಈ ಭಾವನೆಗಳು ತಾವಾಗಿಯೇ ಜಾಗೃತಗೊಳ್ಳುತ್ತವೆ.

ಗುರುಪೂರ್ಣಿಮೆ ನಿಮಿತ್ತ ಗುರುಕಾರ್ಯಕ್ಕಾಗಿ ಅಂದರೆ ಧರ್ಮಕಾರ್ಯಕ್ಕಾಗಿ ಧನ ಅರ್ಪಿಸಿ !

ಜುಲೈ 10 ರಂದು ಗುರುಪೂರ್ಣಿಮೆ ಇದೆ. ಗುರುಗಳ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸುವ ಈ ದಿನ ಗುರುಗಳ ಕೃಪಾಶೀರ್ವಾದ ಮತ್ತು ಅವರಿಂದ ಪ್ರಕ್ಷೇಪಿತವಾಗುವ ಶಬ್ದಾತೀತ ಜ್ಞಾನವು ಎಂದಿಗಿಂತ ಸಾವಿರಪಟ್ಟು ಹೆಚ್ಚು ಕಾರ್ಯನಿರತವಿರುತ್ತದೆ.

Sant Mahaparishad : ಬೆಂಗಳೂರಿನಲ್ಲಿ 1 ಸಾವಿರಕ್ಕೂ ಹೆಚ್ಚು ಸಂತರ ಉಪಸ್ಥಿತಿಯಲ್ಲಿ ಭಾರತೀಯ ಸಂತ ಮಹಾಪರಿಷತ್!

ಜೂನ್ 16 ರಂದು ಇಲ್ಲಿ ಭಾರತೀಯ ಸಂತ ಮಹಾಪರಿಷತ್ ವತಿಯಿಂದ ಸಾಧು-ಸಂತರ ಸಭೆ ನಡೆಯಿತು. ಹಿಂದೂ ಧರ್ಮದ ಮೇಲಿನ ಆಕ್ರಮಣಗಳನ್ನು ತಡೆಯಲು ಮತ್ತು ಹಿಂದೂ ಮಕ್ಕಳಿಗೆ ಹಿಂದೂ ಧರ್ಮದ ಶಿಕ್ಷಣ ನೀಡಲು ಭಾರತದಾದ್ಯಂತ 1 ಸಾವಿರಕ್ಕೂ ಹೆಚ್ಚು ಸಂತರು ಈ ಸಭೆಯಲ್ಲಿ ಒಗ್ಗೂಡಿದ್ದರು.