ಸಂತರು ಸಾಧಕರಿಗಾಗಿ ನಿರ್ಧರಿತ ಅವಧಿಗೆ ಹೇಳಿದ ನಾಮಜಪವನ್ನು ಅವನು ಯಾವುದಾದರೂ ಕಾರಣಕ್ಕಾಗಿ ಹೆಚ್ಚು ಸಮಯ ಮಾಡಿದರೆ ಅವನಿಗೆ ಲಾಭವೇ ಆಗುವುದು !
ಸಂತರು ನೀಡಿದ ಜಪದಿಂದ ಸಾಧಕರ ‘ಉನ್ಮಯನ ಕ್ರಿಯೆ’ ಘಟಿಸುತ್ತದೆ
ಸಂತರು ನೀಡಿದ ಜಪದಿಂದ ಸಾಧಕರ ‘ಉನ್ಮಯನ ಕ್ರಿಯೆ’ ಘಟಿಸುತ್ತದೆ
ಶ್ರೀಮತಿ ಲಕ್ಷ್ಮಿದೇವಿ ಸದಾನಂದ ಪೈಯವರು ಸದಾ ಹಸನ್ಮುಖಿಯಾಗಿರುತ್ತಾರೆ.
ಒಂದು ವೇಳೆ ಗುರು ಕುಂಭ ರಾಶಿಯಲ್ಲಿದ್ದರೆ, ಸೂರ್ಯ ಮೇಷ ರಾಶಿಯಲ್ಲಿದ್ದರೆ, ಹರಿದ್ವಾರದಲ್ಲಿ; ಗುರು ಮೇಷ ರಾಶಿಯಲ್ಲಿದ್ದರೆ, ಸೂರ್ಯ ಮಕರ ರಾಶಿಯಲ್ಲಿದ್ದರೆ ಪ್ರಯಾಗದಲ್ಲಿ; ಗುರು ಸಿಂಹ ರಾಶಿಯಲ್ಲಿದ್ದರೆ ಸೂರ್ಯ ಮೇಷ ರಾಶಿಯಲ್ಲಿದ್ದರೆ, ಆಗ ನಾಶಿಕದ ತ್ರ್ಯಂಬಕೇಶ್ವರದಲ್ಲಿ ಕುಂಭಮೇಳ ಆಚರಿಸಲಾಗುತ್ತದೆ.
ಗ್ರಂಥಗಳಲ್ಲಿನ ಜ್ಞಾನವು ಅನಂತ ಕಾಲ ಉಳಿಯುವುದರಿಂದ ಹಿಂದೂ ರಾಷ್ಟ್ರವು ಹೇಗೆ ಬೇಗನೆ ಬರುವುದು ಆವಶ್ಯಕವಿದೆಯೋ, ಅಷ್ಟೇ ಅವಸರದಿಂದ ಭೀಕರ ಆಪತ್ಕಾಲವು ಆರಂಭವಾಗುವ ಮೊದಲು ಈ ಗ್ರಂಥಗಳನ್ನು ಪ್ರಕಟಿಸಬೇಕಾಗಿದೆ.
ನಮಗೆ ಸಮಷ್ಟಿ ಸಾಧನೆಯಲ್ಲಿನ ಭಾವವಿರಬೇಕು, ಅಂದರೆ ಯಾವುದೇ ಒಂದು ಸೇವೆ ಮಾಡುವಾಗ ಅದು ಭಾವಪೂರ್ಣವಾಗಬೇಕು. ಇತರರೊಂದಿಗೆ ಮಾತನಾಡುವಾಗ ಭಾವಪೂರ್ಣವಾಗಿ ಮಾತನಾಡಲು ಬರಬೇಕು !’
ಭಗವಂತನು ನಮಗೆ ಯಾವ ಸ್ಥಿತಿಯಲ್ಲಿ ಇಟ್ಟಿದ್ದಾನೆಯೋ, ಆ ಸ್ಥಿತಿಯಲ್ಲಿರಬೇಕು. ಮನಸ್ಸಿನಲ್ಲಿ ಸಮಾಧಾನವಿರಬೇಕು.
ಕಲ್ಪವಾಸ ಮಾಡುವುದರಿಂದ ೧೦೦೦ ಅಶ್ವಮೇಧ ಯಜ್ಞ, ೧೦೦ ವಾಜಪೇಯ ಯಜ್ಞ ಮತ್ತು ಪೃಥ್ವಿಯ ಸುತ್ತಲೂ ೧ ಲಕ್ಷ ಪ್ರದಕ್ಷಿಣೆ ಹಾಕಿದ ಪುಣ್ಯ ಸಿಗುತ್ತದೆ.
ನಮ್ಮ ದೇಶದಲ್ಲಿ ಋಷಿಮುನಿಗಳು, ಸಂತರು, ಕ್ರಾಂತಿಕಾರರು, ರಾಷ್ಟ್ರಪುರುಷರು, ವಿದ್ವಾಂಸರು, ತತ್ತ್ವಜ್ಞಾನಿಗಳು, ಸೈನಿಕರು ಇವರೆಲ್ಲರ ಭವ್ಯ ಪರಂಪರೆ ಇದೆ. ಯುವಕರು ಇವರಲ್ಲಿನ ಯಾರಾದರೊಬ್ಬರ ಆದರ್ಶವನ್ನು ತೆಗೆದುಕೊಂಡರೆ ಜೀವನ ಸಾರ್ಥಕವಾಗಬಹುದು !
ಪ್ರಸಿದ್ಧಿ ಮಾಧ್ಯಮಗಳು ಮೌನವಾಗಿವೆ ಮತ್ತು ಭಾರತವು ‘ಡೀಪ್ ಸ್ಟೇಟ್’ನಿಂದ ಎಚ್ಚರಿಕೆಯಿಂದ ಇರಬೇಕು !