ತೀರ್ಥಕ್ಷೇತ್ರಗಳ ಪಾವಿತ್ರ್ಯರಕ್ಷಣೆ ಧರ್ಮಪಾಲನೆಯಾಗಿದೆ !

  • ಧಾರ್ಮಿಕ ವಿಧಿಯ ನಂತರ ನಿರ್ಮಾಲ್ಯವನ್ನು ನಿರ್ಮಾಲ್ಯದ ಬುಟ್ಟಿಯಲ್ಲಿ ಮತ್ತು ಪ್ರಸಾದದ ಪೊಟ್ಟಣ, ಇತರ ವಸ್ತುಗಳ ಹೊದಿಕೆಗಳನ್ನು ಕಸದ ಬುಟ್ಟಿಯಲ್ಲಿ ಹಾಕಿ
  • ಸಾಧುನಿಂದೆಯು ಮಹಾಪಾತಕವಾಗಿರುವುದರಿಂದ ನಾಗಾ, ಜಟಾಧಾರಿ, ಹಠಯೋಗಿ ಮೊದಲಾದ ಸಂತಮಹಾತ್ಮರನ್ನು ಟೀಕಿಸುವುದು ಅಥವಾ ಅಪಹಾಸ್ಯ ಮಾಡಬೇಡಿ
  • ಭಕ್ತರ ನೂಕುನುಗ್ಗಲು ಆಗದಂತೆ ದೇವರ ದರ್ಶನ ಸುಲಭ ವಾಗಬೇಕೆಂದು ಸಂಘಟಿತರಾಗಿ ನೇತೃತ್ವ ವಹಿಸಿ