ಮೃತ್ಯು ನಂತರದ ಧಾರ್ಮಿಕ ವಿಧಿಗಳ ಹಿಂದಿನ ಶಾಸ್ತ್ರ ತಿಳಿಸಿ ಹೇಳುವ ಸನಾತನದ ಗ್ರಂಥಮಾಲಿಕೆ

ಧಾರ್ಮಿಕ ವಿಧಿಗಳನ್ನು ಯೋಗ್ಯ ರೀತಿಯಿಂದ ಮಾಡಿದರೆ ಚೈತನ್ಯ ಸಿಗುತ್ತದೆ, ಶಾಸ್ತ್ರವನ್ನರಿತು ಧಾರ್ಮಿಕ ಕೃತಿ ಮಾಡಿದರೆ ಅದು ಭಾವಪೂರ್ಣವಾಗಿ ಆಗುತ್ತದೆ.

ಮೃತ್ಯುನಂತರದ ಕ್ರಿಯಾಕರ್ಮಗಳ ಶಾಸ್ತ್ರ (ಕಿರುಗ್ರಂಥ)

ಮೃತದೇಹವನ್ನು ದಕ್ಷಿಣೋತ್ತರವಾಗಿ ಏಕೆ ಇಡುತ್ತಾರೆ ?
ಚಟ್ಟಕ್ಕೆ ಬಿದಿರನ್ನೇ ಏಕೆ ಉಪಯೋಗಿಸುತ್ತಾರೆ ?
ಅಂತ್ಯಯಾತ್ರೆಗೆ ಮಡಕೆ, ಅಗ್ನಿಯನ್ನೇಕೆ ಒಯ್ಯುತ್ತಾರೆ ?

ಶ್ರಾದ್ಧದ ಮಹತ್ವ ಮತ್ತು ಶಾಸ್ತ್ರೀಯ ವಿವೇಚನೆ

ಶ್ರಾದ್ಧದಿಂದ ಪೂರ್ವಜರಿಗೆ ಹೇಗೆ ಗತಿ ಸಿಗುತ್ತದೆ ?
ಶ್ರಾದ್ಧವನ್ನು ಮಾಡುವುದರಿಂದ ಪೂರ್ವಜರಿಂದಾಗುವ
ತೊಂದರೆಗಳಿಂದ ಹೇಗೆ ರಕ್ಷಣೆಯಾಗುತ್ತದೆ ?

ಶ್ರಾದ್ಧದಲ್ಲಿನ ಕೃತಿಗಳ ಹಿಂದಿನ ಅಧ್ಯಾತ್ಮಶಾಸ್ತ್ರ

ಶ್ರಾದ್ಧವನ್ನು ತಿಥಿ ಮತ್ತು ಶಾಸ್ತ್ರಕ್ಕನುಸಾರ ಏಕೆ ಮಾಡಬೇಕು ?
ಶ್ರಾದ್ಧದಲ್ಲಿ ಕೆಂಪು ಹೂವನ್ನೇಕೆ ಬಳಸುವುದಿಲ್ಲ ?

  • ಶ್ರೀ ದತ್ತನ ಉಪಾಸನೆಯನ್ನು ಹೇಳುವ ಸನಾತನದ ಗ್ರಂಥ
  • ಶ್ರೀ ಗುರುದೇವ ದತ್ತ ನಾಮಪಟ್ಟಿ
  • ಊದುಬತ್ತಿ
  • ಅತ್ತರ
  • ಶ್ರೀ ದತ್ತನ ಸಾತ್ತ್ವಿಕ ಚಿತ್ರ
  • ಶ್ರೀ ಗುರುದೇವದತ್ತ ಪದಕ (ಲಾಕೆಟ್)