ಶ್ರೀ ದತ್ತ ಪರಿವಾರ ಮತ್ತು ಮೂರ್ತಿವಿಜ್ಞಾನ

ಹಸು ಮತ್ತು ಶ್ವಾನಗಳು ಒಂದು ರೀತಿಯಲ್ಲಿ ದತ್ತನ ಅಸ್ತ್ರಗಳೂ ಆಗಿವೆ. ಹಸುವು ಕೋಡಿನಿಂದ ತಿವಿದು ಮತ್ತು ಶ್ವಾನಗಳು ಕಚ್ಚಿ ಶತ್ರುವಿನಿಂದ ರಕ್ಷಿಸುತ್ತವೆ.

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಂದ ಜಗತ್ತಿನ ಸೂರ್ಯನಾಡಿಯಾಗಿರುವ ‘ಸೂರ್ಯತಾಲ ಮತ್ತು ಚಂದ್ರನಾಡಿಯಾಗಿರುವ ‘ಚಂದ್ರತಾಲ ಇವುಗಳ ದರ್ಶನ !

‘ಸೂರ್ಯತಾಲ, ದೀಪಕತಾಲ ಮತ್ತು ಚಂದ್ರತಾಲ ಈ ಸ್ಥಾನಗಳು ಸಮುದ್ರಮಟ್ಟದಿಂದ ತುಂಬಾ ಎತ್ತರದ ಸ್ಥಳದಲ್ಲಿವೆ. ಅಲ್ಲಿಗೆ ಹೋಗುವ ರಸ್ತೆಯು ನಿರ್ಜನವಾಗಿದೆ ಮತ್ತು ಅಲ್ಲಿ ಆಕ್ಸಿಜನ್ ಪ್ರಮಾಣವೂ ಬಹಳ ಕಡಿಮೆಯಿರುತ್ತದೆ.

ಸದ್ಗುರು (ಕು.) ಸ್ವಾತಿ ಖಾಡ್ಯೆ ಇವರು ಹೇಳಿದಂತೆ ಶ್ರೀ ದತ್ತಗುರುಗಳ ಚಿತ್ರದ ಮುಂದೆ ಕುಳಿತು ‘ಶ್ರೀ ಗುರುದೇವ ದತ್ತ’ ಈ ನಾಮಜಪ ಮಾಡಿದ ನಂತರ ಚಿತ್ರದಲ್ಲಾದ ಬದಲಾವಣೆ

ದತ್ತಗುರುಗಳ ದೇಹದ ಬಣ್ಣ ಆರಂಭದಲ್ಲಿ ಹೆಚ್ಚು ನೀಲಿ ಆಗಿತ್ತು. ಈಗ ಬಿಳಿ ಬಣ್ಣ ಹೆಚ್ಚಾಗಿದೆ. ದತ್ತಗುರುಗಳ ತಲೆಯ ಮೇಲೆ ಹಾಗೂ ಚರಣದ ಸುತ್ತಲು ಬಿಳಿ ವಲಯ ಹೆಚ್ಚಾಗಿದೆ.

ಶ್ರೀ ಕ್ಷೇತ್ರ ನೃಸಿಂಹವಾಡಿಯಲ್ಲಿನ ಚೈತನ್ಯದಿಂದಾಗಿ ಅಲ್ಲಿನ ಮಣ್ಣು ಮತ್ತು ಅಲ್ಲಿನ ಕೃಷ್ಣಾ ನದಿಯ ನೀರಿನಲ್ಲಿಯೂ ಚೈತನ್ಯವಿರುವುದು

ಈ ವೈಜ್ಞಾನಿಕ ಪರೀಕ್ಷಣೆಯಿಂದ ಶ್ರೀ ಕ್ಷೇತ್ರ ನೃಸಿಂಹವಾಡಿಯಲ್ಲಿನ ಮಣ್ಣು ಮತ್ತು ಕೃಷ್ಣಾ ನದಿಯ ನೀರಿನಲ್ಲಿ ಹೆಚ್ಚು ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆಯಿರುವುದು ಸ್ಪಷ್ಟವಾಯಿತು. ಕಲಿಯುಗದಲ್ಲಿ ಎಲ್ಲೆಡೆ ರಜ-ತಮದ ಪ್ರಭಾವ ಹೆಚ್ಚಿರುವುದರಿಂದ ಸಾಮಾನ್ಯ ವಸ್ತು ಅಥವಾ ವ್ಯಕ್ತಿಯಲ್ಲಿ ಸಕಾರಾತ್ಮಕ ಸ್ಪಂದನಗಳಿಗಿಂತ ನಕಾರಾತ್ಮಕ ಸ್ಪಂದನಗಳು ಹೆಚ್ಚು ಪ್ರಮಾಣದಲ್ಲಿ ಕಂಡುಬರುತ್ತವೆ.

ಪರಾತ್ಪರ ಗುರು ಡಾ. ಆಠವಲೆಯವರ ಸಾಧನೆಯ ಕುರಿತು ಮಾರ್ಗದರ್ಶನ !

‘ಕಲಿಯುಗದಲ್ಲಿ ಎಲ್ಲವನ್ನೂ ಬುದ್ಧಿಯಿಂದ ಅಳೆದು ತೂಗಿ ನೋಡಲಾಗುತ್ತದೆ. ಪರಿಣಾಮವಾಗಿ, ಮನುಷ್ಯನ ಶ್ರದ್ಧೆ ಕಡಿಮೆಯಾಗಿದೆ. ಆದ್ದರಿಂದ, ಸಾಧನೆಯಲ್ಲಿ ‘ಶ್ರದ್ಧೆಯೇ ಮೂಲಭೂತ ಅಂಶವಾಗಿರುವ ಭಕ್ತಿಯೋಗಕ್ಕನುಸಾರ ಸಾಧನೆ ಮಾಡುವುದು ಕಷ್ಟಕರವಾಗುತ್ತದೆ.

ದೇವಸ್ಥಾನಗಳ ಮೇಲಿನ ‘ಜಿಝಿಯಾ ತೆರಿಗೆ !

ಯಾವ ಸ್ಥಳದಲ್ಲಿ ಭಕ್ತರು ಕೈಗಳನ್ನು ಜೋಡಿಸಿ ನತಮಸ್ತಕಾಗುತ್ತಾರೋ, ಆ ದೇವಸ್ಥಾನಗಳಿಂದ ಬಿಹಾರ ಸರಕಾರವು ಈಗ ಶೇ. ೪ ರಷ್ಟು ‘ತೆರಿಗೆಯನ್ನು ವಸೂಲು ಮಾಡಲಿದೆ, ಇದು ದೇಶದಾದ್ಯಂತದ ಹಿಂದೂಗಳಿಗೆ ಲಜ್ಜಾಸ್ಪದವಾಗಿದೆ. ಹಿಂದೂಗಳ ಇತಿಹಾಸದಲ್ಲಿ ಇಂದಿನವರೆಗೆ ಈ ರೀತಿ ಯಾವಾಗಲೂ ಆಗಿರಲಿಲ್ಲ.