ತಂತ್ರಜ್ಞಾನ ಬಿಟ್ಟು ಜ್ಯೋತಿಷ್ಯದತ್ತ ಐಐಟಿ?

ಹಿಂದೂ ಧರ್ಮದ ಪ್ರಾಚೀನ ಜ್ಞಾನದ ಕುರಿತು ವೈಜ್ಞಾನಿಕ ಮಟ್ಟದಲ್ಲಿ ಅಧ್ಯಯನ ನಡೆಯುತ್ತಿದ್ದರೆ ಅದು ಸ್ವಾಗತಾರ್ಹ. ಭಾರತದ ಇದೇ ಐಐಟಿ ಸಂಸ್ಥೆಗಳು ಸೆಮಿಕಂಡಕ್ಟರ್‌ನಂತಹ ಅನೇಕ ಕ್ಷೇತ್ರಗಳಲ್ಲಿ ಸುಧಾರಿತ ಸಂಶೋಧನೆಗಳನ್ನು ಮಾಡುತ್ತಿವೆ.

ಹಿಂದೂ ಧರ್ಮದ ವಿಭಜನೆಗಾಗಿ ಪ್ರಿಯಾಂಕ್ ಖರ್ಗೆ ಅವರ ಷಡ್ಯಂತ್ರ! – ಕೋಟ ಶ್ರೀನಿವಾಸ ಪೂಜಾರಿ, ಸಂಸದರು, ಭಾಜಪ

ಕಾಂಗ್ರೆಸ್ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ರಾಜ್ಯದಲ್ಲಿ ಹಿಂದೂಗಳನ್ನು ದುರ್ಬಲಗೊಳಿಸಲು ಮತ್ತು ಹಿಂದೂ ಧರ್ಮವನ್ನು ವಿಭಜಿಸಲು ಪಿತೂರಿ ನಡೆಸಿದ್ದಾರೆ ಎಂದು ಬಿಜೆಪಿ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಆರೋಪಿಸಿದ್ದಾರೆ.

ಹಿಂದೂ ಧರ್ಮದ ನೋಂದಣಿಯೂ ಆಗಿಲ್ಲ! – RSS Chief Mohan Bhagvat

ಸಂಘದ ಕಾರ್ಯವು ಅತ್ಯಂತ ಬಹಿರಂಗವಾಗಿ ನಡೆಯುತ್ತದೆ. ಸಂಘದ ನೋಂದಣಿಯ ಬಗ್ಗೆ ಮಾತನಾಡುವುದು ಇತ್ಯಾದಿ ರಾಜಕೀಯ ನಡೆಯುತ್ತಿದ್ದು, ಈಗ ನಮಗೆ ಇಂತಹ ವಿಷಯಗಳ ಅಭ್ಯಾಸವಾಗಿದೆ.

‘ಆರ್.ಎಸ್.ಎಸ್. ನೋಂದಣಿಯ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕಂತೆ !’

ಪಾಕಿಸ್ತಾನದಂತೆ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಆಡಳಿತದ ಕರ್ನಾಟಕದಲ್ಲಿ ನಾಳೆ ಆರ್ಎಸ್ಎಸ್ ಅನ್ನು ನಿಷೇಧಿಸಿದರೆ ಆಶ್ಚರ್ಯಪಡಬೇಡಿ! ಹಿಂದೂಗಳ ಪರವಾಗಿ ಹೋರಾಡುವ ಸಂಸ್ಥೆಗಳೊಂದಿಗೆ ನಿಲ್ಲುವ ತಮ್ಮ ಕರ್ತವ್ಯವನ್ನು ಹಿಂದೂಗಳು ಪೂರೈಸಬೇಕು!

‘ಮಸೀದಿ ಕೆಡವಿದರೆ ದೇಗುಲ ಸಿಗುತ್ತದೆ, ದೇಗುಲ ಕೆಡವಿದರೆ ಸ್ತೂಪ ಸಿಗತ್ತಂತೆ !’ (ಸ್ತೂಪ ಎಂದರೆ ಬೌದ್ಧ ಧರ್ಮೀಯರ ಧಾರ್ಮಿಕ ಸ್ಥಳ) – Muslim Appeasement by Priyank Kharge

ದೇಶದಲ್ಲಿ ಇದುವರೆಗೆ ಎಲ್ಲಿಯೂ ದೇಗುಲಗಳ ಕೆಳಗೆ ಬೌದ್ಧ ಸ್ತೂಪಗಳಿರುವುದು ಕಂಡುಬಂದಿಲ್ಲ ಎಂಬುದು ವಾಸ್ತವ; ಆದರೆ ಖರ್ಗೆ ಅವರು ಹೇಳುವಂತೆ ಮಸೀದಿಗಳ ಅಡಿಯಲ್ಲಿ ದೇಗುಲಗಳು ಪತ್ತೆಯಾಗಿವೆ!