೧. ಕಾಂಗ್ರೆಸ್ ರಾಜ್ಯದಲ್ಲಿ ಮತಾಂಧರ ಗೂಂಡಾಗಿರಿಯನ್ನು ತಿಳಿಯಿರಿ !
ಅಲವರ (ರಾಜಸ್ಥಾನ) ದಲ್ಲಿ ಮತಾಂಧರ ಗುಂಪೊಂದು ಯೋಗೀಶ ಜಾಟವ್ ಎಂಬ ದಲಿತ ಯುವಕನನ್ನು ಅಮಾನವೀಯವಾಗಿ ಥಳಿಸಿ ಹತ್ಯೆ ಮಾಡಿತು. ‘ಪೊಲೀಸ್ ಅಧಿಕಾರಿ ಇಲಿಯಾಸ್ ಅಪರಾಧಿಗಳನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ’ ಎಂದು ಸಂಬಂಧಿಕರು ಆರೋಪಿಸಿದ್ದಾರೆ.
೨. ಇಂತಹ ಧರ್ಮಶಾಸ್ತ್ರವಿರೋಧಿ ಸಂಸ್ಥೆಗಳನ್ನು ಬಹಿಷ್ಕರಿಸಬೇಕು !
ಪ್ರಸಿದ್ಧ ಸಂಸ್ಥೆಯಾದ ‘ಮಾನ್ಯವರ್’ ತನ್ನ ಜಾಹೀರಾತಿನಲ್ಲಿ, ಹಿಂದೂಗಳ ಆಚರಣೆಯಾದ ‘ಕನ್ಯಾದಾನ’ ವಿಧಿಯನ್ನು ‘ಹಿಂದುಳಿದ’ ವಿಧಿಯೆಂದು ನಿರ್ಧರಿಸಿದ್ದು ಅದರ ಬದಲು ‘ಕನ್ಯಾಮಾನ’ ಎಂಬ ಪದವನ್ನು ಸೂಚಿಸಿದೆ.
೩. ಈ ಪರಿಸ್ಥಿತಿಯು ‘ಹಿಂದೂ ರಾಷ್ಟ್ರ’ವನ್ನು ಅನಿವಾರ್ಯವಾಗಿಸುತ್ತದೆ !
೨೦೧೫ ರಲ್ಲಿ ಮುಸಲ್ಮಾನರ ಪ್ರತಿ ಮಹಿಳೆಯ ಜನನ ದರವು ೨.೬ ಆಗಿತ್ತು. ಈ ಜನನ ದರವು ಭಾರತದ ಧಾರ್ಮಿಕ ಗುಂಪುಗಳಲ್ಲೇ ಅತ್ಯಧಿಕವಾಗಿದೆ. ಇದನ್ನು ಅಮೇರಿಕಾದ ‘ಪ್ಯೂ ರೀಸರ್ಚ ಸೆಂಟರ್’ನ ವರದಿಯಲ್ಲಿ ನಮೂದಿಸಲಾಗಿದೆ.
೪. ಜಾತ್ಯತೀತವಾದಿಗಳು ಈಗೆಲ್ಲಿದ್ದಾರೆ ?
ರಾಯಸನ್ (ಮಧ್ಯಪ್ರದೇಶ) ದ ಸರ್ಕಾರಿ ಶಾಲೆಯಲ್ಲಿ ೮ ನೇ ತರಗತಿಯಲ್ಲಿ ಓದುತ್ತಿರುವ ಪವನ್ ಸೇನ್ ಎಂಬವನು ಹಣೆಯಲ್ಲಿ ತಿಲಕವನ್ನಿಟ್ಟು ಶಾಲೆಗೆ ಬರುತ್ತಿರುವುದರಿಂದ ಮತಾಂಧ ಶಿಕ್ಷಕಿ ನಿಶಾತ್ ಬೇಗಮ್ ಅವನನ್ನು ಹೊರಗಡೆಯ ಜನರಿಗೆ ಹೇಳಿ ಅಮಾನವೀಯವಾಗಿ ಹೊಡೆಸಿದ್ದರಿಂದ ಅವನನ್ನು ಆಸ್ಪತ್ರೆಗೆ ದಾಖಲಿಸಲಾಯಿತು.
೫. ಇಟಲಿಯಲ್ಲಿ ಪಾದ್ರಿಯ ಅಪರಾಧಿ ಮನೋಭಾವವನ್ನು ತಿಳಿಯಿರಿ !
ರೋಮ್‌ನ (ಇಟಲಿ) ಪಾದ್ರಿ ಫ್ರಾನ್ಸೆಸ್ಕೊ ಸ್ಪಾಗನೆಸಿ ಎಂಬವನು ಚರ್ಚ್‌ನಿಂದ ೮೬ ಲಕ್ಷ ರೂಪಾಯಿಗಳನ್ನು ಕದ್ದು ಆ ಹಣದಿಂದ ತನ್ನ ಮನೆಯಲ್ಲಿಯೇ ಸಲಿಂಗಕಾಮಿಗಳಿಗಾಗಿ ‘ಲೈಂಗಿಕ ಸಂಬಂಧದ ಕೂಟ’ವನ್ನು ಆಯೋಜಿಸಿದ್ದನು. ಆತ ಅದಕ್ಕಾಗಿ ಮಾದಕ ದ್ರವ್ಯ ಸಹ ಖರೀದಿಸಿದ್ದನು.
೬. ಈ ಪರಿಸ್ಥಿತಿಯನ್ನು ಬದಲಾಯಿಸಲು ಹಿಂದೂ ರಾಷ್ಟ್ರದ ಅಗತ್ಯವಿದೆ ?
ಮಹಂತ ನರೇಂದ್ರ ಗಿರಿಯವರ ಅನುಮಾನಾಸ್ಪದ ಮರಣದ ನಂತರ ಸಾಧು-ಸಂತರ ಹತ್ಯೆಯ ವಿಷಯ ಚರ್ಚೆಯಲ್ಲಿದೆ. ಕೇವಲ ಹರಿದ್ವಾರ ಒಂದರಲ್ಲಿ ಕಳೆದ ೩ ದಶಮಾನಗಳಲ್ಲಿ ೨೯ ಸಂತರು ಅನುಮಾನಾಸ್ಪದ ಸ್ಥಿತಿಯಲ್ಲಿ ಮರಣ ಹೊಂದಿದ್ದರೆ ೩ ಸಂತರು ನಾಪತ್ತೆಯಾಗಿದ್ದಾರೆ.
೭. ಪ್ರಗತಿಪರರು (ಅಧೋಗತಿಕರು) ಈಗ ಇದರ ಬಗ್ಗೆ ಮಾತನಾಡುವರೇ ?
ಕೇರಳದ ಥಮಾರಸೇರಿ ನಗರದಲ್ಲಿರುವ ಚರ್ಚ್‌ನ ಕ್ಯಾಟೆಸಿಸ್ ವಿಭಾಗವು ‘ಲವ್ ಜಿಹಾದ್ ಕುರಿತು ಜಾಗೃತಿ ಮೂಡಿಸಲು ಒಂದು ಕಿರುಪುಸ್ತಕವನ್ನು ಪ್ರಕಟಿಸಿದೆ. ಇದರಲ್ಲಿ ಕ್ರೈಸ್ತ ಯುವತಿಯರನ್ನು ಲವ್ ಜಿಹಾದ್ ಗೆ ಸೆಳೆಯಲು ಮೌಲ್ವಿಗಳು ಮಾಟಮಂತ್ರ ವನ್ನು ಬಳಸುತ್ತಾರೆ ಎಂದು ಅದು ಹೇಳಲಾಗಿದೆ.

ಹಿಂದೂಗಳಿಗೆ ಈಗ ಎಲ್ಲೆಡೆ ಇಂತಹ ನಾಯಕರೇ ಬೇಕು !
ಲೆನ್ಸ್ಕಾರ್ಟ್ನ ಹಿಂದೂದ್ವೇಷ ಮತ್ತು ಮುಸಲ್ಮಾನ ಪ್ರೇಮವನ್ನು ತಿಳಿಯಿರಿ !
ಮತಾಂಧ ಮುಸಲ್ಮಾನರ ಕುತಂತ್ರವನ್ನು ತಿಳಿಯಿರಿ !
ಜೈಲಿನಲ್ಲಿಯೇ ಈ ಸ್ಥಿತಿ ಇದ್ದರೆ ಹೊರಗಿನ ಸ್ಥಿತಿ ಹೇಗಿರಬಹುದು ?
ಹಿಂದೂದ್ವೇಷಿ ಜಾಹೀರಾತು ತಯಾರಿಸಿದವರ ಮೇಲೆ ಕ್ರಮ ಕೈಗೊಳ್ಳಿ !
ಮತಾಂಧರ ಅಪರಾಧಿ ಮನಸ್ಥಿತಿಯನ್ನು ತಿಳಿಯಿರಿ !