ಕಾಂಗ್ರೆಸ್ಸಿನ ನಿಜ ಸ್ವರೂಪವನ್ನು ತಿಳಿಯಿರಿ !

ಕಾಂಗ್ರೆಸ್ ಶಾಸಕ ರಾಕೇಶ್ ಸಿಂಗ್

೧. ಕಾಂಗ್ರೆಸ್ಸಿನ ನಿಜ ಸ್ವರೂಪವನ್ನು ತಿಳಿಯಿರಿ !

ನಾನು ಪೂಜೆ ಅಥವಾ ಅಖಂಡ ರಾಮಾಯಣವನ್ನು ಪಠಿಸುವಾಗ ಕಾಂಗ್ರೆಸ್ ಇದನ್ನು ಮಾಡಲು ತಡೆಯಲು ಪ್ರಯತ್ನಿಸುತ್ತದೆ. ಕಾಂಗ್ರೆಸ್ ಪಕ್ಷವು ಶೇಕಡಾ ನೂರರಷ್ಟು ಹಿಂದುತ್ವವನ್ನು ವಿರೋಧಿಸುತ್ತದೆ ಎಂದು ರಾಯಬರೇಲಿ (ಉತ್ತರಪ್ರದೇಶ) ಯ ಕಾಂಗ್ರೆಸ್ ಶಾಸಕ ರಾಕೇಶ್ ಸಿಂಗ್ ಹೇಳಿದ್ದಾರೆ.

೨. ಕೇರಳದ ಕಮ್ಯುನಿಸ್ಟ್ ಸರಕಾರದ ಕ್ರೈಸ್ತಪ್ರೇಮವನ್ನು ತಿಳಿಯಿರಿ !

ಕೇರಳ ರಾಜ್ಯದಲ್ಲಿ ನನ್ ಅಭಯಾ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಭೋಗಿಸುತ್ತಿರುವ ಪಾದ್ರಿ ಥಾಮಸ್ ಮತ್ತು ನನ್ ಸೆಫಿ ಅವರನ್ನು ‘ಪೆರೋಲ್’ನಲ್ಲಿ ಬಿಡುಗಡೆಗೊಳಿಸಿದ ಪ್ರಕರಣದ ಬಗ್ಗೆ ಕೇರಳ ಉಚ್ಚ ನ್ಯಾಯಾಲಯವು ರಾಜ್ಯದ ಕಮ್ಯುನಿಸ್ಟ್ ಸಮ್ಮಿಶ್ರ ಸರಕಾರಕ್ಕೆ ವಿವರಣೆ ಕೇಳಿದೆ.

೩. ಚೀನಾ ಈಗಲಾದರೂ ಪಾಠ ಕಲಿಯುವುದೇ ?

ಪಾಕಿಸ್ತಾನದಲ್ಲಿ ಚೀನಾದ ಅಭಿಯಂತರನ್ನು ಕರೆದೊಯ್ಯುತ್ತಿದ್ದ ಬಸ್ಸನ್ನು ರಸ್ತೆ ಬದಿಯಲ್ಲಿ ಅಡಗಿಸಿಟ್ಟ ಸ್ಫೋಟಕಗಳಿಂದ ಧ್ವಂಸ ಮಾಡಲಾಯಿತು. ಈ ಸ್ಫೋಟದಲ್ಲಿ ಚೀನಾದ ಆರು ನಾಗರಿಕರು ಸೇರಿದಂತೆ ಹತ್ತು ಜನರು ಸಾವನ್ನಪ್ಪಿದ್ದಾರೆ.

೪. ಕ್ರೈಸ್ತ ಧರ್ಮಪ್ರಚಾರಕರ ನಿಜವಾದ ಸ್ವರೂಪವನ್ನು ತಿಳಿಯಿರಿ !

ಪೊಲೀಸರು ಕನ್ಯಾಕುಮಾರಿಯಲ್ಲಿರುವ ‘ಫೆಡರಲ್ ಚರ್ಚ್ ಆಫ್ ಇಂಡಿಯಾ’ ಈ ಚರ್ಚ್ ಮೇಲೆ ದಾಳಿ ನಡೆಸಿ ಅಲ್ಲಿ ನಡೆಯುತ್ತಿರುವ ವೇಶ್ಯಾವಾಟಿಕೆಯನ್ನು ಬಯಲು ಮಾಡಿದರು. ಈ ಪ್ರಕರಣದಲ್ಲಿ ಪೊಲೀಸರು ಕ್ರೈಸ್ತ ಧರ್ಮಪ್ರಚಾರಕ ಲಾಲ್ ಎನ್.ಎಸ್. ಶಾಯಿನ್‌ಸಿಂಹ ಸೇರಿದಂತೆ ನಾಲ್ವರು ಮಹಿಳೆಯರು ಮತ್ತು ಇನ್ನಿಬ್ಬರನ್ನು ಬಂಧಿಸಿದ್ದಾರೆ.

೫. ಇಂತಹ ಮತಾಂಧ ಕ್ರೈಸ್ತರಿಗೆ ಕಾನೂನುರೀತ್ಯಾ ಕಠಿಣ ಶಿಕ್ಷೆಯನ್ನು ವಿಧಿಸಬೇಕು !

ಧ್ವನಿಸಂದೇಶದ ಮೂಲಕ ಅಶ್ಲೀಲ ಪದಗಳನ್ನು ಬಳಸಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಯನ್ನು ಅವಮಾನಿಸಿದ ಆರೋಪಿ ಆಲ್ಬರ್ಟ್ ಫರ್ನಾಂಡಿಸ್‌ನನ್ನು ಪೊಲೀಸರನ್ನು ಬಂಧಿಸಿದಾಗ ಆತನು ದೇವಸ್ಥಾನಕ್ಕೆ ಹೋಗಿ ಕ್ಷಮೆ ಯಾಚಿಸಿದನು.

೬. ಹಿಂದೂ ರಾಷ್ಟ್ರದ ಅನಿವಾರ್ಯತೆಯನ್ನು ತಿಳಿಯಿರಿ !

ಕೊಯಮೂತ್ತೂರು (ತಮಿಳುನಾಡು) ಇಲ್ಲಿನ ನಗರಪರಿಷತ್ತು ಮುಥನ್ನನಕುಲಮ್ ಕೆರೆಯ ದಂಡೆಯ ಮೇಲಿನ ೭ ದೇವಸ್ಥಾನಗಳು ಅನಧಿಕೃತ ವಾಗಿವೆ ಎಂದು ನಿರ್ಧರಿಸಿ ಕೆಡವಿದ ನಂತರ ಅಲ್ಲಿಯ ಹಿಂದೂಗಳಿಂದ ವಿರೋಧ ಮಾಡಲಾಗುತ್ತಿದೆ. ಕೆಡವಿದ ದೇವಸ್ಥಾನಗಳಲ್ಲಿನ ಒಂದು ದೇವಸ್ಥಾನ ೧೦೦ ವರ್ಷ ಪುರಾತನವಾಗಿತ್ತು.

೭. ಝಾರಖಂಡದ ಮುಖ್ಯಮಂತ್ರಿಗಳ ನಕ್ಸಲ್‌ಪ್ರೇಮವನ್ನು ಅರಿತುಕೊಳ್ಳಿ !

ಝಾರಖಂಡದ ಮುಖ್ಯಮಂತ್ರಿ ಹೇಮಂತ ಸೊರೇನ್ ಇವರು ಪ್ರಧಾನಿ ಮೋದಿ ಇವರ ಹತ್ಯೆಯ ಸಂಚಿನ ಆರೋಪಿ ಹಾಗೂ ನಗರ ನಕ್ಸಲರಾಗಿದ್ದ ಸ್ಟ್ಯಾನ್ ಸ್ವಾಮಿ ಇವರಿಗೆ ಶ್ರದ್ಧಾಂಜಲಿ ಅರ್ಪಿಸುವಾಗ ಸಮಾಜವು ಫಾದರ್ ಸ್ಟ್ಯಾನ್ ಅವರ ‘ಅಮೂಲ್ಯ ಕೊಡುಗೆಯನ್ನು ಸದಾ ನೆನಪಿನಲ್ಲಿಡುವುದು, ಎಂಬ ಹೇಳಿಕೆಯನ್ನು ನೀಡಿದ್ದಾರೆ.