ಆಪತ್ಕಾಲ ಮತ್ತು ಸನಾತನ ಧರ್ಮದ ಪುನರ್ಸ್ಥಾಪನೆಯ ಬಗ್ಗೆ ವಿವಿಧ ಸಂತರು ಮತ್ತು ಭವಿಷ್ಯಕಾರರು ನುಡಿದ ಭವಿಷ್ಯವಾಣಿಗಳು !
ಸತ್ಯಯುಗವು ಒಂದು ದಿನದಲ್ಲಿ ಬರುವುದಿಲ್ಲ. ಯುಗ ಪರಿವರ್ತನೆಯು ಒಂದು ಬಹಳ ದೊಡ್ಡ ಸಂಕ್ರಮಣಕಾಲವಾಗಿರುತ್ತದೆ. ಯಾವಾಗ ಒಂದು ಯುಗವು ಮುಗಿದು ಇನ್ನೊಂದು ಯುಗವು ಬರುತ್ತದೆಯೋ, ಆಗ ಈ ಎರಡೂ ಯುಗಗಳಲ್ಲಿ ಸಂಘರ್ಷವಾಗಿ ವಿನಾಶವಾಗುತ್ತದೆ.