ಮನೋರಂಜನೆಗಾಗಿ ನಾಗಗಳನ್ನು ಬಳಸುವುದಕ್ಕಿಂತ ಶ್ರದ್ಧೆಯಿಂದ ನಾಗಗಳ ಪೂಜೆಯನ್ನು ಮಾಡಿ ನಾಗದೇವತೆಯ ನಿಜವಾದ ಕೃಪೆಯನ್ನು ಸಂಪಾದಿಸಿ !
ನಾಗಗಳಿಗೆ ತೊಂದರೆ ನೀಡುವ ರೀತಿಯಲ್ಲಿ ಅವುಗಳನ್ನು ಬಳಸಿ ಅವುಗಳ ಪೂಜೆ-ಅರ್ಚನೆ ಮಾಡುವುದರಿಂದ ಅವರು ಮಾಡುವ ತಪಸ್ಸಿನಲ್ಲಿ ಅಡಚಣೆ ಬರುತ್ತದೆ. ಆದುದರಿಂದ ಮನುಷ್ಯನ ಪುಣ್ಯಸಂಚಯವಾಗುವ ಬದಲು ಪಾಪವು ಹೆಚ್ಚಾಗುತ್ತದೆ.