ಆಹಾರದ ಪೋಷಕಾಂಶಗಳು ಶರೀರಕ್ಕೆ ಪೂರ್ಣ ಲಭ್ಯವಾಗಲು ಬೆಳಗಿನ ಮೊದಲ ಆಹಾರವನ್ನು ಜಠರಾಗ್ನಿ ಪ್ರಜ್ವಲಿತವಾದ ನಂತರವೇ ತೆಗೆದುಕೊಳ್ಳಿ !
ಆರೋಗ್ಯಶಾಲಿ ಜೀವನಕ್ಕಾಗಿ ಆಯುರ್ವೇದ
ಆರೋಗ್ಯಶಾಲಿ ಜೀವನಕ್ಕಾಗಿ ಆಯುರ್ವೇದ
ಜೀರ್ಣವಾಗಲು, ಜಡ, ರುಕ್ಷ ಮತ್ತು ಮಲಬದ್ಧತೆ ಉಂಟು ಮಾಡುವ ಎಲ್ಲ ತರಕಾರಿಗಳಿಂದ ಶರೀರದಲ್ಲಿ ವಾತ ಮತ್ತು ಮಲ ತಯಾರಾಗುತ್ತದೆ !
‘ಸಸಿಗಳ ಮೇಲೆ ಮಾವಾ, ಬೆಳ್ಳನೆಯ ನೊಣ ಇಂತಹ ಹುಳಗಳ ಸಂಸರ್ಗವು ಕಡಿಮೆ ಇದ್ದಾಗಲೇ ನೀರನ್ನು ಸಿಂಪಡಿಸಿ ಸಸಿಯ ಆ ಭಾಗವನ್ನು ತೊಳೆದು ಹಾಕಬೇಕು. ಇದಕ್ಕಾಗಿ ಹನಿ ಸಿಂಚನೆಯ (ಸ್ಪ್ರೇ) ಬಾಟಲಿಯನ್ನು ಬಳಸಬೇಕು.
‘ಬೊಜ್ಜು ಕಡಿಮೆ ಮಾಡಲು ಸ್ವಲ್ಪ ಊಟ ಮತ್ತು ವ್ಯಾಯಾಮ ಇವೆರಡನ್ನು ನಿಯಮಿತವಾಗಿ ಮಾಡುವುದು ಅವಶ್ಯಕವಾಗಿದೆ. ಬೇಸಿಗೆಯಲ್ಲಿ ಮತ್ತು ಮಳೆಗಾಲದಲ್ಲಿ ನೈಸರ್ಗಿಕವಾಗಿ ಹಸಿವು ಕಡಿಮೆಯಾಗುತ್ತದೆ.
ಬೇಸಿಗೆಯಲ್ಲಾಗುವ ವಿವಿಧ ಕಾಯಿಲೆಗಳಿಂದ ದೂರವಿರಲು ಎಲ್ಲರೂ ಮುಂದಿನ ದಕ್ಷತೆಯನ್ನು ತೆಗೆದುಕೊಳ್ಳುವುದು ಆವಶ್ಯಕವಾಗಿದೆ.
‘ವಡಾಪಾವ್, ಮೆಣಸಿನಬಜ್ಜಿ, ಚಿವುಡಾ, ಚಿಪ್ಸ್, ಪಾನೀ ಪುರಿ, ಭೇಲ ಇಂತಹ ಖಾರ, ಎಣ್ಣೆಯುಕ್ತ ಮತ್ತು ತೀಕ್ಷ್ಣರುಚಿಯುಳ್ಳ ಪದಾರ್ಥಗಳು ಪಿತ್ತವನ್ನು ಹೆಚ್ಚಿಸುತ್ತವೆ.
ಅಲೋಪಥಿ ಡಾಕ್ಟರರಂತೆ ಕ್ಲಿಷ್ಟಕರವಾದ ಶಸ್ತ್ರಕ್ರಿಯೆ ಮತ್ತು ಆಪತ್ಕಾಲದ ಸೇವೆಯನ್ನು ಮಾಡಲು ಆಯುರ್ವೇದ ಡಾಕ್ಟರರಿಗೆ ಕೊಡಲು ಬರುವುದಿಲ್ಲ !
ವಿವಿಧ ‘ಕ್ರೀಮ್ಸ’ಗಳಿಂದ ತುಂಬಿದ ವಿದೇಶದಿಂದ ಬಂದ ‘ಮೇಕಪ್ ಪೆಟ್ಟಿಗೆ’ ಮತ್ತು ಅದರ ಮೇಲಾದ ನಮ್ಮ ಚರ್ಚೆ !
‘ಮಾರ್ಚ-ಏಪ್ರಿಲ್ ತಿಂಗಳಲ್ಲಿ ಗಿಡಗಳ ಕೆಳಗೆ ಬಿದ್ದಿರುವ ಎಲೆಕಡ್ಡಿಗಳು ಎಲ್ಲೆಡೆ ಬಹಳಷ್ಟು ಲಭ್ಯವಿರುತ್ತವೆ. ಈ ದಿನಗಳಲ್ಲಿ ತಮ್ಮಲ್ಲಿನ ಜಾಗದ ಲಭ್ಯತೆಗನುಸಾರ ಸಾಧ್ಯವಾದಷ್ಟು ಎಲೆ ಕಡ್ಡಿಗಳನ್ನು ಸಂಗ್ರಹಿಸಿಡಬೇಕು.
ಉಟಣೆಯನ್ನು ನಿಯಮಿತವಾಗಿ ಹಚ್ಚುವುದರಿಂದ ಅನಗತ್ಯ ಕೊಬ್ಬು ಕಡಿಮೆಯಾಗಲು ಸಹಾಯವಾಗುತ್ತದೆ ಮತ್ತು ಚರ್ಮವು ಕಾಂತಿಯುತವಾಗುತ್ತದೆ. ಸಾಬೂನು ಹಚ್ಚಿದರೆ ಉಟಣೆ ಹಚ್ಚುವ ಅಗತ್ಯವಿಲ್ಲ.