ಬೊಜ್ಜು ಕಡಿಮೆಯಾಗಬೇಕೆಂದು ಬಯಸುವವರಿಗೆ ಸದವಕಾಶ !

‘ಬೊಜ್ಜು ಕಡಿಮೆ ಮಾಡಲು ಸ್ವಲ್ಪ ಊಟ ಮತ್ತು ವ್ಯಾಯಾಮ ಇವೆರಡನ್ನು ನಿಯಮಿತವಾಗಿ ಮಾಡುವುದು ಅವಶ್ಯಕವಾಗಿದೆ. ಬೇಸಿಗೆಯಲ್ಲಿ ಮತ್ತು ಮಳೆಗಾಲದಲ್ಲಿ ನೈಸರ್ಗಿಕವಾಗಿ ಹಸಿವು ಕಡಿಮೆಯಾಗುತ್ತದೆ. ಇದರಿಂದ ಊಟವೂ ಕಡಿಮೆಯಾಗುತ್ತದೆ. ಆದುದರಿಂದ ಮಿತವಾಗಿ ಊಟವನ್ನು ಸಾಧಿಸಲು ನಿಸರ್ಗವು ಅನುಕೂಲವಾಗಿರುತ್ತದೆ. ಈ ಅವಕಾಶವನ್ನು ಸಾಧಿಸಿ ಊಟದ ಮೇಲೆ ನಿಗ್ರಹ ಇಡಬೇಕು ಮತ್ತು ನಿಯಮಿತವಾಗಿA ವ್ಯಾಯಾಮ ಮಾಡಬೇಕು. ಇದರಿಂದ ಬೊಜ್ಜು  ಕಡಿಮೆಯಾಗಲು ಸಹಾಯವಾಗುತ್ತದೆ.

– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೪.೪.೨೦೨೩)

ಲೇಖನಮಾಲೆಯ ಎಲ್ಲ ಲೇಖನಗಳನ್ನು ಒಟ್ಟಿಗೆ ಓದಲು https://bit.ly/3LG2JM3 ಈ ಲಿಂಕ್ ನೋಡಿ

ವೈದ್ಯ ಮೇಘರಾಜ ಮಾಧವ ಪರಾಡಕರ

ಬೇಸಿಗೆಯಲ್ಲಿ ರಾತ್ರಿ ಕಡಿಮೆ ಊಟ ಮಾಡಬೇಕು !

‘ಬೇಸಿಗೆಯಲ್ಲಿ ಸೂರ್ಯನ ತೀವ್ರ ಉಷ್ಣತೆಯಿಂದ ಜೀರ್ಣಶಕ್ತಿಯು ಮಂದವಾಗುತ್ತದೆ. ಈ ದಿನಗಳಲ್ಲಿ ಜೀರ್ಣ ಶಕ್ತಿಯನ್ನು ಉತ್ತಮವಾಗಿಡಲು ರಾತ್ರಿ ಕಡಿಮೆ ಊಟ ಮಾಡ ಬೇಕು, ಅಂದರೆ ಹೊಟ್ಟೆತುಂಬ ಉಣ್ಣದೇ ೨ ತುತ್ತು ಕಡಿಮೆ ತಿನ್ನಬೇಕು.’

– ವೈದ್ಯ ಮೇಘರಾಜ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ.