‘ನಮಗೆ ಉತ್ತಮ ಸಂಬಂಧ ಬೇಕು; ಆದರೆ ಭಾರತ ನಮ್ಮ ವಿಷಯದಲ್ಲಿ ಹಸ್ತಕ್ಷೇಪ ಮಾಡಬಾರದಂತೆ ! – ಜಮಾತ್-ಎ-ಇಸ್ಲಾಮಿ ಪಕ್ಷ

ಬಾಂಗ್ಲಾದೇಶದಲ್ಲಿ ಭಾರತ ಮಧ್ಯಸ್ಥಿಕೆ ವಹಿಸದಿದ್ದರಿಂದ ಇಂದು ಬಾಂಗ್ಲಾದೇಶದೊಂದಿಗಿನ ಭಾರತದ ಸಂಬಂಧ ಹದಗೆಟ್ಟಿದೆ. ಹಾಗಾಗಿ ಬಾಂಗ್ಲಾದೇಶದಲ್ಲಿ ಈಗಿರುವ ಪರಿಸ್ಥಿತಿ ಬರುತ್ತಿರಲಿಲ್ಲ, ಹಾಗೆಯೇ ಹಿಂದೂಗಳ ಮೇಲೆ ದಾಳಿಗಳು ನಡೆಯುತ್ತಿರಲಿಲ್ಲ ಮತ್ತು ಸಂಬಂಧಗಳು ಹಾಳಾಗುತ್ತಿರಲಿಲ್ಲ !

ಜಿಹಾದಿ ‘ಜಮಾತ್-ಎ-ಇಸ್ಲಾಮಿ’ ಪಕ್ಷದ ಮೇಲಿನ ನಿರ್ಬಂಧ ತೆಗೆದುಹಾಕಿದ ಬಾಂಗ್ಲಾದೇಶ

ಜಿಹಾದಿ ಪಕ್ಷದ ಮೇಲಿನ ನಿಷೇಧವನ್ನು ತೆಗೆದು ಹಾಕುವುದರ ಅರ್ಥ ಬಾಂಗ್ಲಾದೇಶದಲ್ಲಿ ಹಿಂಸಾಚಾರ ಮಾಡುವವರನ್ನು ರಕ್ಷಿಸುತ್ತಿರುವುದರ ಸಂಕೇತವಾಗಿದೆ. ಭವಿಷ್ಯದಲ್ಲಿ ಬಾಂಗ್ಲಾದೇಶದ ಹಿಂದೂಗಳ ಸರ್ವನಾಶವಾದರೂ ಆಶ್ಚರ್ಯವೇನಿಲ್ಲ.

ಬಾಂಗ್ಲಾದೇಶದಿಂದ ಭಾರತದ ವಿದ್ಯುತ್ ಕಂಪನಿಗೆ ೯,೫೦೦ ಕೋಟಿಗೂ ಹೆಚ್ಚು ಹಣ ಬಾಕಿ !

ಭಾರತವನ್ನು ಟೀಕಿಸುವ ಬಾಂಗ್ಲಾದೇಶದಿಂದ ಭಾರತವು ಈಗ ಈ ಹಣ ವಸೂಲಿ ಮಾಡುವುದು ಆವಶ್ಯಕವಾಗಿದೆ !

‘ಬಾಂಗ್ಲಾದೇಶದಂತೆ ಪ್ರಧಾನಿ ಮೋದಿಯವರ ಮನೆಗೆ ನುಗ್ಗುವ ದಿನ ದೂರವಿಲ್ಲವಂತೆ !’ – ಕಾಂಗ್ರೆಸ್ ಶಾಸಕ ಜಿ.ಎಸ್. ಪಾಟೀಲ್

ಬಾಂಗ್ಲಾದೇಶದಲ್ಲಿ ಜನರು ಹೇಗೆ ಪ್ರಧಾನಿ ಮನೆಗೆ ನುಗ್ಗಿ ಆಕ್ರೋಶ ವ್ಯಕ್ತಪಡಿಸಿದರೋ ಅದೇ ರೀತಿ ನಮ್ಮ ದೇಶದಲ್ಲಿ ಪ್ರಧಾನಿ ಮನೆಗೆ ನುಗ್ಗುವ ದಿನಗಳು ದೂರವಿಲ್ಲ ಎಂದು ಕಾಂಗ್ರೆಸ್ ಶಾಸಕ ಜಿ.ಎಸ್. ಪಾಟೀಲ ಇವರು ಪ್ರಚೋದನಕಾರಿ ಹೇಳಿಕೆ ನೀಡಿದರು.

ಪ್ರಜಾಪ್ರಭುತ್ವ ಆಪಾಯದಲ್ಲಿದೆ ಎಂಬ ನೆಪದಲ್ಲಿ ಬಾಂಗ್ಲಾದೇಶಿ ಮುಸಲ್ಮಾನರ ರಾಕ್ಷಸೀ ಆಟ !

ಸಂಪೂರ್ಣ ಜಗತ್ತಿನಲ್ಲಿ ಇಸ್ಲಾಮೀ ಆಡಳಿತವನ್ನು ಸ್ಥಾಪಿಸಲು ಕ್ರೌರ್ಯದ ಮಾರ್ಗವನ್ನು ಸ್ವೀಕರಿಸಿದ ಮುಸಲ್ಮಾನ ಸಮಾಜವು ಯಾವತ್ತೂ ಯಾವುದೇ ಇತರ ಸಮಾಜದೊಂದಿಗೆ ಹೊಂದಾಣಿಕೆ ಅಥವಾ ಅನ್ಯೋನ್ಯತೆಯಿಂದ ಇರುವುದಿಲ್ಲ.

ಢಾಕಾ (ಬಾಂಗ್ಲಾದೇಶ)ದ ಭಾರತೀಯ ‘ವೀಸಾ ಸೆಂಟರ್’ನಲ್ಲಿ ಭಾರತ ವಿರೋಧಿ ಘೋಷಣೆ !

ಬಾಂಗ್ಲಾದೇಶದಲ್ಲಿ ದಿನದಿಂದ ದಿನಕ್ಕೆ ಭಾರತ ವಿರೋಧಿ ವಾತಾವರಣ ಹೆಚ್ಚುತ್ತಿದೆ, ಇದು ಇದರ ಉದಾಹರಣೆ ಆಗಿದೆ. ಇಂತಹ ಬಾಂಗ್ಲಾದೇಶಕ್ಕೆ ಸರಿಯಾದ ಪಾಠ ಕಲಿಸಲು ಭಾರತಾ ಕ್ರಮ ಕೈಗೊಳ್ಳಬೇಕು !

ಪ್ರಧಾನಿ ಮೋದಿ ಮತ್ತು ಅಮೆರಿಕಾದ ರಾಷ್ಟ್ರಾಧ್ಯಕ್ಷ ಬಾಯಡೇನ್ ಇವರಲ್ಲಿ ಬಾಂಗ್ಲಾದೇಶದ ಹಿಂದೂಗಳ ಸುರಕ್ಷೆಯ ಕುರಿತು ದೂರವಾಣಿಯಲ್ಲಿ ಚರ್ಚೆ

ಬಾಂಗ್ಲಾದೇಶದಲ್ಲಿನ ಹಿಂದುಗಳ ನರಸಂಹಾರ ನಡೆಯುತ್ತಿದೆ. ಆದ್ದರಿಂದ ಕೇವಲ ಚರ್ಚೆ ಬೇಡ, ಪ್ರತ್ಯಕ್ಷ ಕೃತಿ ಮಾಡುವ ಆವಶ್ಯಕತೆ ಇದೆ !

ಬಾಂಗ್ಲಾದೇಶ: ಚೀನಾ ರಾಯಭಾರಿ ಬಳಿ ಹೊಸ ಬೇಡಿಕೆ ಇಟ್ಟ ಮೊಹಮ್ಮದ್ ಯೂನಸ್ !

ಬಾಂಗ್ಲಾದೇಶವು ಈಗ ಚೀನಾದ ಕೈಗೊಂಬೆ ಆಗಲಿದೆ ಎಂಬುದು ಇದರಿಂದ ಸ್ಪಷ್ಟವಾಗಿದೆ. ಆದ್ದರಿಂದ, ಭವಿಷ್ಯದಲ್ಲಿ ಚೀನಾ ಬಾಂಗ್ಲಾದೇಶದ ಭುಜದ ಮೇಲೆ ಬಂದೂಕನ್ನಿಟ್ಟು ಭಾರತದ ವಿರುದ್ಧ ಕ್ರಮ ಕೈಗೊಳ್ಳಲಿದೆ ಎಂಬುದಂತೂ ಸ್ಪಷ್ಟವಾಗಿದೆ.

ಬಾಂಗ್ಲಾದೇಶದಲ್ಲಿ ಬಂದ ನೆರೆಗೆ ಭಾರತವೇ ಕಾರಣ ಎಂದು ಹೇಳುತ್ತಾ18 ವರ್ಷದ ಮುಸಲ್ಮಾನ ವಿದ್ಯಾರ್ಥಿಯಿಂದ 3 ದೇವಸ್ಥಾನ ಧ್ವಂಸ

ಕುಳಿತರೂ, ಎದ್ದರೂ ಯಾವುದೇ ಸಂಬಂಧವಿಲ್ಲದಿರುವಾಗಲೂ ಯಾವುದೇ ವಿಷಯದ ಬಗ್ಗೆ ಭಾರತವನ್ನು ಹಣೆಪಟ್ಟ ಕಟ್ಟುವುದು ಮತ್ತು ಅದರ ಸೇಡಾಗಿ ಹಿಂದೂ ಮತ್ತು ಅವರ ದೇವಸ್ಥಾನಗಳ ಮೇಲೆ ದಾಳಿ ನಡೆಸುವುದು.

ಬಾಂಗ್ಲಾದೇಶ: ಮಧ್ಯಂತರ ಸರಕಾರದ ಮುಖ್ಯಸ್ಥ ಮಹಮ್ಮದ್ ಯುನೂಸ್ ಅವರ ಆಶ್ವಾಸನೆ !

ಈ ಹೇಳಿಕೆ ಮೇಲೆ ವಿಶ್ವಾಸ ಇಡುವವರ್ಯಾರು? ಪ್ರಾ .ಯುನೂಸ್ ಅವರು ಮೊದಲು ಸಂತ್ರಸ್ತ ಹಿಂದುಗಳಿಗೆ ಪರಿಹಾರ ನೀಡಿ ಅವರ ಮೇಲೆ ದೌರ್ಜನ್ಯ ನಡೆಸಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡು ತೋರಿಸಲಿ !