ಚೀನಾವು ಸೇತುವೆ ಮತ್ತು ಗ್ರಾಮಗಳಿಗೆ ಗಲ್ವಾನ ಕಣಿವೆಯಲ್ಲಿ ಹತರಾಗಿದ್ದ ಸೈನಿಕರ ಹೆಸರು ಇಟ್ಟಿದೆ !

ನವ ದೆಹಲಿ – ಚೀನಾವು ತನ್ನ ಶಿನಜಿಯಾಂಗ ಮತ್ತು ಟಿಬೇಟಗೆ ಸಂಪರ್ಕಿಸುವ ಹೆದ್ದಾರಿಯ ಮೇಲಿನ ಸೇತುವೆ ಮತ್ತು ಅಲ್ಲಿಯ ಗ್ರಾಮಗಳಿಗೆ ಎರಡು ವರ್ಷಗಳ ಹಿಂದೆ ಲಡಾಖನ ಗಲ್ವಾನ ಕಣಿವೆಯಲ್ಲಿ ಭಾರತೀಯ ಸೈನಿಕರೊಂದಿಗೆ ನಡೆದ ಘರ್ಷಣೆಯಲ್ಲಿ ಹತ್ಯೆಗೀಡಾದ ೪ ಸೈನಿಕರ ಹೆಸರನ್ನು ಇಟ್ಟಿದೆ.