ಪೃಥ್ವಿಯ ದಿಕ್ಕಿನತ್ತ ಬರುತ್ತಿರುವ ಕ್ಷುದ್ರಗ್ರಹದ ದಿಕ್ಕು ಮತ್ತು ವೇಗವನ್ನು ಬದಲಾಯಿಸಲು `ನಾಸಾ’ ಅದರ ಮೇಲೆ ನೌಕೆಯಿಂದ ಡಿಕ್ಕಿ ಹೊಡೆಸಲಿದೆ !
ಅಮೇರಿಕಾ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ `ನಾಸಾ’ ಡಿಸೆಂಬರ್ 1 ರಂದು `ಡಾರ್ಟ್’ (ಡಬಲ್ ಆಸ್ಟ್ರಾಯಿಡ್ ರಿಡೈರೇಕ್ಷನ್ ಟೆಸ್ಟ) ನೌಕೆಯನ್ನು ಹಾರಿಸಲಿದೆ. ಈ ನೌಕೆ ಎರಡು ಕ್ಷುದ್ರಗ್ರಹಗಳ ಗುಂಪಿನ `ಡಿಡಿಮೋಸ್’ಗೆ (ಅಂದರೆ ಅದರ ಸುತ್ತಲು ತಿರುಗುವ `ಡಿಮೊರ್ಫಸ್’ ಮೇಲೆ) ಡಿಕ್ಕಿ ಹೊಡೆಯಲಿದೆ.