ಯೂ-ಟ್ಯೂಬ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗೆ ಭಾರತೀಯ ಮೂಲದ ನೀಲ ಮೋಹನರ ನೇಮಕ

ಸುಸಾನ ವ್ಹೊಜಿಕಿ ಈ ಹುದ್ದೆಯಿಂದ ಕೆಳಗಿಳಿದ ಬಳಿಕ ನೀಲ ಮೋಹನರನ್ನು ನೇಮಿಸಲಾಗಿದೆ.

ಬಿಬಿಸಿಯ ಕಚೇರಿಯಲ್ಲಿ ಸತತ ಎರಡನೆಯ ದಿನವೂ ಮುಂದುವರಿದ ಆದಾಯ ತೆರಿಗೆ ವಿಭಾಗದ ಸಮೀಕ್ಷೆ !

ಆದಾಯ ತೆರಿಗೆ ಇಲಾಖೆಯಿಂದ ಬಿಬಿಸಿಯ ದೆಹಲಿ ಮತ್ತು ಮುಂಬಯಿಯಲ್ಲಿನ ಕಚೇರಿಗಳಲ್ಲಿ ಎರಡನೆಯ ದಿನವೂ ಸಮೀಕ್ಷೆ ನಡೆಯುತ್ತಿದೆ. ತೆರಿಗೆ ವಿಭಾಗದ ಅಧಿಕಾರಿಗಳು ಇಲ್ಲಿನ ಹಣಕಾಸು ಇಲಾಖೆಯ ಸಿಬ್ಬಂಧಿಗಳ ಸಂಚಾರಿವಾಣಿ, ಸಂಚಾರಿ ಗಣಕಯಂತ್ರಗಳನ್ನು ಮತ್ತು ಗಣಕಯಂತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

ಅಮೇರಿಕಾದ ವಾಯು ಕ್ಷೇತ್ರದಲ್ಲಿ ‘ಏಲಿಯನ್ಸ್’ ಬರುತ್ತಿರುವುದನ್ನು ನಿರಾಕರಿಸಲಾಗದು ! – ಅಮೇರಿಕಾದ ಸೈನ್ಯಾಧಿಕಾರಿ

ನಮ್ಮ ವಿಜ್ಞಾನಿಗಳು ಅದರ ಅಭ್ಯಾಸ ಮಾಡಿ ಯಾವ ಮಾಹಿತಿ ಮಂಡಿಸುವರು ಅದರ ಮೇಲೆ ಎಲ್ಲವೂ ಅವಲಂಬಿಸಿದೆ. ನಾವು ಆ ಕೆಲಸ ವಿಜ್ಞಾನಿಗಳಿಗೆ ಒಪ್ಪಿಸುವೆವು.

ಕೆನಡಾದಲ್ಲಿ ಪತ್ತೆಯಾಗಿದ್ದ ಹಾರಾಡುವ ವಸ್ತುವನ್ನು ಅಮೇರಿಕಾದ ಯುದ್ಧ ವಿಮಾನ ಕೆಡವಿತು !

ಕಳೆದ ೩ ದಿನದಲ್ಲಿ ಆಕಾಶದಲ್ಲಿ ಅನುಮಾನಸ್ಪದ ವಸ್ತುಗಳು ಕಾಣಿಸುವುದು ಇದು ಮೂರನೇ ಘಟನೆಯಾಗಿದೆ.

ಅಮೇರಿಕಾದಲ್ಲಿ ಗಾಳಿಯಲ್ಲಿ ಹಾರಾಡುವ ವಸ್ತು ಪತ್ತೆ !

ಅಮೇರಿಕಾದಲ್ಲಿ ಕೆಲವು ದಿನಗಳ ಹಿಂದೆ ಬೇಹುಗಾರಿಕೆ ನಡೆಸುವ ಬಲೂನ್ ಕಂಡು ಬಂದ ಬಳಿಕ, ಈಗ ಅಲಾಸ್ಕದಲ್ಲಿ ಪುನಃ ಗಾಳಿಯಲ್ಲಿ ಹಾರಾಡುವ ಒಂದು ವಸ್ತು ಕಂಡು ಬಂದಿದೆ.

ಮೋದಿಯವರು ಯುದ್ಧವನ್ನು ಮುಕ್ತಾಯಗೊಳಿಸಲು ಪುತಿನ್ ರ ಮನಸ್ಸನ್ನು ಹೊರಳಿಸಬಹುದು – ಅಮೇರಿಕಾ

ರಷ್ಯಾ ಮತ್ತು ಉಕ್ರೇನ್ ಮಧ್ಯೆ ನಡೆಯುತ್ತಿರುವ ಯುದ್ಧವನ್ನು ಮುಕ್ತಾಯಗೊಳಿಸಲು ಭಾರತದ ಪ್ರಧಾನಮಂತ್ರಿ ಮೋದಿಯವರು ರಷ್ಯಾದ ಅಧ್ಯಕ್ಷ ವ್ಲಾದಿಮೀರ್ ಪುತಿನ್ ರ ಮನಸ್ಸು ಹೊರಳಿಸ ಬಲ್ಲರು, ಎಂದು ಅಮೇರಿಕಾದ ‘ವೈಟ್ ಹೌಸ್’ ವಕ್ತಾರ ಜಾನ್ ಕಿರ್ಬಿ ದಾವೆ ಮಾಡಿದ್ದಾರೆ.

ಚೀನಾ 12 ದೇಶಗಳಲ್ಲಿ ಬೇಹುಗಾರಿಕೆ ನಡೆಸಿದೆ !

ಚೀನಾದ ಹೆಚ್ಚುತ್ತಿರುವ ಕಿತಾಪತಿ ಜಗತ್ತಿನ ಶಾಂತಿಗೆ ಅಪಾಯಕಾರಿಯಾಗಿದೆ ಎನ್ನುವುದನ್ನು ಗಮನಕ್ಕೆ ತೆಗೆದುಕೊಂಡು ಭಾರತವು ಸಾಧ್ಯವಾದಷ್ಟು ಅಧಿಕ ಯುದ್ಧಸನ್ನಧ್ಧವಾಗಿರುವುದು ಆವಶ್ಯಕವಾಗಿದೆ !

ಭಾರತದ ಮೇಲೆ ನಿಷೇಧ ಹೇರುವ ಯಾವುದೇ ಯೋಚನೆ ಇಲ್ಲ ! – ಕೈರೇನ ಡಾನಫ್ರೈಡ್, ಸಹಾಯಕ ವಿದೇಶಾಂಗ ಸಚಿವ, ಅಮೆರಿಕಾ

ಭಾರತ ರಷ್ಯಾದಿಂದ ತೈಲು ಖರೀದಿಸುತ್ತಿದ್ದರೂ ಅಮೆರಿಕಾ ಅದರ ಮೇಲೆ ಯಾವುದೇ ರೀತಿಯ ನಿಷೇಧ ಹೇರುವುದಿಲ್ಲ, ಎಂದು ಅಮೇರಿಕಾದ ಸಹಾಯಕ ವಿದೇಶಾಂಗ ಸಚಿವ ಕೈರೇನ್ ಡಾನಫ್ರೈಡ್ ಇವರು ಹೇಳಿದರು.

ಕ್ಯಾಲಿಫೋರ್ನಿಯಾ (ಅಮೇರಿಕಾ)ದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಏಕೈಕ ಪುತ್ತಳಿ ಕಳವು !

ಈ ಘಟನೆಯ ನಂತರ ಸಂಪೂರ್ಣ ನಗರದಲ್ಲಿನ ಅಸಮಧಾನ ನಿರ್ಮಾಣವಾಗಿದ್ದೂ ಶಿವಾಜಿ ಪ್ರೇಮಿಗಳು ದುಃಖ ವ್ಯಕ್ತ ಪಡಿಸಿದ್ದಾರೆ.