ಅಕ್ಷಯ ತದಿಗೆಗೆ ‘ಸತ್ಪಾತ್ರೆ ದಾನ’ ಮಾಡಿ ‘ಅಕ್ಷಯ ದಾನ’ದ ಫಲ ಪಡೆಯಿರಿ !
‘ಅಕ್ಷಯ ತದಿಗೆ’ ಈ ದಿನ ಮಾಡಿದ ದಾನ ಮತ್ತು ಹವನ ಕ್ಷಯವಾಗುವುದಿಲ್ಲ, ಅಂದರೆ ಅವುಗಳ ಫಲ ಖಂಡಿತ ಸಿಗುತ್ತದೆ. ಆದುದರಿಂದ ಅನೇಕ ಜನರು ಈ ದಿನ ದೊಡ್ಡ ಪ್ರಮಾಣದಲ್ಲಿ ದಾನಧರ್ಮ ಮಾಡುತ್ತಾರೆ.
‘ಅಕ್ಷಯ ತದಿಗೆ’ ಈ ದಿನ ಮಾಡಿದ ದಾನ ಮತ್ತು ಹವನ ಕ್ಷಯವಾಗುವುದಿಲ್ಲ, ಅಂದರೆ ಅವುಗಳ ಫಲ ಖಂಡಿತ ಸಿಗುತ್ತದೆ. ಆದುದರಿಂದ ಅನೇಕ ಜನರು ಈ ದಿನ ದೊಡ್ಡ ಪ್ರಮಾಣದಲ್ಲಿ ದಾನಧರ್ಮ ಮಾಡುತ್ತಾರೆ.
ವಜ್ರಗಳಿಂದ ಪ್ರಕ್ಷೇಪಿತವಾಗುವ ತೇಜವು ಪ್ರವಾಹದ ಗತಿಯನ್ನು ಜೋಪಾಸನೆ ಮಾಡುತ್ತದೆ, ಆದುದರಿಂದ ಅದು ಕಡಿಮೆ ಕಾಲಾವಧಿಯಲ್ಲಿ ಸ್ಥೂಲ ದೇಹ ಮತ್ತು ಮನೋದೇಹದ ಶುದ್ಧಿಯನ್ನು ಮಾಡಬಲ್ಲದು.
ಸೌಭಾಗ್ಯಾಲಂಕಾರಗಳ ಬಾಹ್ಯ ಅರಿವಿನಿಂದ ಸಮಾಜವು ಏಕಪತ್ನಿತ್ವ ಮತ್ತು ಪಾತಿವ್ರತ್ಯದ ಜೋಪಾಸನೆಯನ್ನು ಮಾಡಿ ಸ್ವೇಚ್ಛಾಚಾರದಿಂದ ದೂರವಿರಬೇಕೆಂಬ ಯೋಜನೆಯನ್ನು ಮಾಡುವುದು ಕಲಿಯುಗದಲ್ಲಿ ಅನಿವಾರ್ಯವಾಗಿತ್ತು.
ಸ್ಥೂಲದಲ್ಲಿನ ಶುದ್ಧಿ – ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಐದು ನಿಮಿಷ ಅಂಟುವಾಳಕಾಯಿಯ ನೀರಿನಲ್ಲಿ ಮುಳುಗಿಸಿಡಬೇಕು. ಅನಂತರ ಕೈಯಿಂದ ಹಗುರವಾಗಿ ತಿಕ್ಕಿದರೆ ಅವುಗಳ ಮೇಲಿನ ಧೂಳು ಮತ್ತು ಹೊಲಸು ದೂರವಾಗಿ ಆಭರಣಗಳು ಸ್ವಚ್ಛವಾಗುತ್ತವೆ.
ಕೈಯ ಒಂದು ಅಥವಾ ಅನೇಕ ಬೆರಳುಗಳಲ್ಲಿ ಉಂಗುರವನ್ನು ಧರಿಸುವ ಪದ್ಧತಿಯು ಪ್ರಾಚೀನ ಕಾಲದಿಂದ ನಡೆದು ಬಂದಿರುವುದು ಕಂಡುಬರುತ್ತದೆ. ಉಂಗುರದ ಮೇಲೆ ತಮ್ಮ ಹೆಸರನ್ನು ಮುದ್ರಿಸಿ ಅದನ್ನು ಮುದ್ರೆಯಾಗಿ ಉಪಯೋಗಿಸುವ ಪದ್ಧತಿಯು ರಾಮಾಯಣದಷ್ಟು ಪ್ರಾಚೀನ (ತ್ರೇತಾಯುಗದಿಂದ ಪ್ರಚಲಿತ) ವಾಗಿದೆ.
ಅನಾಹತಚಕ್ರದ ಸ್ಥಳದಲ್ಲಿ ಒಳ್ಳೆಯ ಸಂವೇದನೆಗಳ ಅರಿವಾಗಿ ಅಲ್ಲಿ ಆಧ್ಯಾತ್ಮಿಕ ಉಪಚಾರವಾಗುತ್ತಿರುವುದರ ಅರಿವಾಯಿತು. ಹಾಗೆಯೇ ಗಂಟಲಿನಲ್ಲಿ ಮತ್ತು ಬೆನ್ನೆಲುಬುಗಳಲ್ಲಿ ಹಗುರವೆನಿಸಿತು.
ಸೌಭಾಗ್ಯಾಲಂಕಾರಗಳ ತೇಜದಾಯಕ ಲಹರಿಗಳ ಸ್ಪರ್ಶದಿಂದ ಸ್ತ್ರೀಯರಿಗೆ ಅವರ ಪಾತಿವ್ರತ್ಯದ ಅರಿವನ್ನು ಮಾಡಿಕೊಡುವ ಆಯೋಜನೆಯನ್ನು ಮಾಡಲಾಗಿದೆ.