ಮಹಾಪರಾಕ್ರಮಿ ವೀರ ಪರಶುರಾಮ !

ವೈಶಾಖ ಶುಕ್ಲ ಪಕ್ಷ ತೃತೀಯಾ ದಿನದಂದು ಮಹಾಪರಾಕ್ರಮಿ ವೀರ ಪರಶುರಾಮ ಜನಿಸಿದನು. ದಶಾವತಾರದಲ್ಲಿ ಇದು ೬ ನೇ ಅವತಾರವಾಗಿದೆ. ಪರಶುರಾಮನು ಭೃಗುಕುಲ ಋಷಿ ಜಮದಗ್ನಿ ಮತ್ತು ದೇವಿ ರೇಣುಕಾ ಇವರ ಪುತ್ರ.

ಅಕ್ಷಯ ತೃತೀಯಾದಂದು ಮಾಡುವ ದಾನದ ಮಹತ್ವ

ಅಕ್ಷಯ ತೃತೀಯಾದಂದು ಮಾಡಿದ ದಾನ ಎಂದಿಗೂ ಕ್ಷಯವಾಗುವುದಿಲ್ಲ. ಈ ದಿನ ಮಾಡಿದ ದಾನದಿಂದ ಹೆಚ್ಚು ಪುಣ್ಯ ಪ್ರಾಪ್ತಿಯಾಗುತ್ತದೆ. ಹೆಚ್ಚು ಪುಣ್ಯ ಪ್ರಾಪ್ತಿಯಾದುದರಿಂದ ಜೀವವು ಮಾಡಿದ ಪಾಪಗಳು ನಾಶವಾಗಿ, ಪುಣ್ಯದ ಪುಣ್ಯದ ಸಂಗ್ರಹವು ಹೆಚ್ಚಾಗುತ್ತದೆ.

ಅಕ್ಷಯ ತದಿಗೆಗೆ ‘ಸತ್ಪಾತ್ರೆ ದಾನ ಮಾಡಿ ‘ಅಕ್ಷಯ ದಾನದ ಫಲ ಪಡೆಯಿರಿ !

‘೨೨.೪.೨೦೨೩ ರಂದು ‘ಅಕ್ಷಯ ತದಿಗೆ’ ಇದೆ. ಈ ದಿನದ ಪ್ರತಿಯೊಂದು ಘಳಿಗೆಯು ಶುಭಮುಹೂರ್ತವೇ ಇರುತ್ತದೆ. ಈ ದಿನ ಮಾಡಿದ ದಾನ ಮತ್ತು ಹವನ ಕ್ಷಯವಾಗುವುದಿಲ್ಲ, ಅಂದರೆ ಅವುಗಳ ಫಲ ಖಂಡಿತ ಸಿಗುತ್ತದೆ. ಆದುದರಿಂದ ಅನೇಕರು ಈ ದಿನ ದೊಡ್ಡ ಪ್ರಮಾಣದಲ್ಲಿ ದಾನಧರ್ಮ ಮಾಡುತ್ತಾರೆ.

ಅಕ್ಷಯ ಆನಂದಕ್ಕಾಗಿ ಧರ್ಮದಾನ ಮಾಡೋಣ !

ಧರ್ಮ ಕಾರ್ಯಕ್ಕಾಗಿ ತನು, ಮನ ಮತ್ತು ಧನ ಇವುಗಳ ದಾನವನ್ನು ನಮಗೆ ಎಷ್ಟು ಸಾಧ್ಯವಾಗುತ್ತದೆಯೋ, ಅಷ್ಟು ಮಾಡೋಣ. ತ್ಯಾಗದ ಮೇಲೆ ಆಧಾರವಾಗಿರುವ ಭಾರತೀಯ ಸಂಸ್ಕೃತಿಯ ವ್ರತವನ್ನು ಅಂಗೀಕರಿಸೋಣ ಮತ್ತು ಅಕ್ಷಯ ತದಿಗೆಯಂದು ಧರ್ಮಕ್ಕಾಗಿ ಕೊಡುಗೆ ನೀಡುವ ಸಂಕಲ್ಪವನ್ನು ಮಾಡೋಣ !

‘ಆಭರಣ ಎಂಬ ಶಬ್ದದ ಉತ್ಪತ್ತಿ-ಅರ್ಥ

ಆಭರಣವೆಂದರೆ ಆಭೂಷಣ. ‘ಆಭೂಷಣ ಶಬ್ದಕ್ಕೆ ಸಂಬಂಧಿಸಿದ ‘ಆಭರಣ ಎಂಬ ಶಬ್ದವು ‘ಭೃ (ಭರ್) ಎಂಬ ಧಾತುವಿನಿಂದಾಗಿದೆ. ಇದರ ಅರ್ಥವು ‘ಶರೀರದ ಮೇಲೆ ಇಡುವುದು, ಇಟ್ಟುಕೊಳ್ಳುವುದು ಅಥವಾ ಏರಿಸುವುದು ಎಂದಾಗಿದೆ.

ಅಕ್ಷಯ ತೃತೀಯಾ (ಏಪ್ರಿಲ್ ೨೨)

ಈ ತಿಥಿಯಂದು ಬ್ರಹ್ಮ ಮತ್ತು ಶ್ರೀವಿಷ್ಣುವಿನ ಮಿಶ್ರ ಲಹರಿಗಳು ಉಚ್ಚ ದೇವತೆಗಳ ಲೋಕದಿಂದ ಪೃಥ್ವಿಗೆ ಬರುತ್ತವೆ. ಆದುದರಿಂದ ಪೃಥ್ವಿಯ ಸಾತ್ತ್ವ್ವಿಕತೆಯು ಶೇ. ೧೦ ರಷ್ಟು ಹೆಚ್ಚಾಗುತ್ತದೆ. ಈ ಕಾಲ ಮಹಾತ್ಮೆಯಿಂದ ಈ ತಿಥಿಯಂದು ಪವಿತ್ರ ಸ್ನಾನ, ದಾನಗಳಂತಹ ಧರ್ಮ ಕಾರ್ಯಗಳಿಂದ ಹೆಚ್ಚು ಆಧ್ಯಾತ್ಮಿಕ ಲಾಭವಾಗುತ್ತದೆ.

ಅಕ್ಷಯ ತೃತೀಯಾದ ಶುಭಮುಹೂರ್ತದಂದು ಕೃಷಿಯನ್ನು ಪ್ರಾರಂಭಿಸಿರಿ !

ಅಕ್ಷಯ ತೃತೀಯಾ ದಿನದಂದು ಬೀಜಗಳನ್ನು ಬಿತ್ತಲು ಆರಂಭಿಸಿದರೆ ಆ ಬೀಜಗಳಿಂದ ಯಥೇಚ್ಛ ಧಾನ್ಯಗಳು ಬೆಳೆಯುತ್ತವೆ ಮತ್ತು ಬೀಜಗಳ ಕೊರತೆಯು ಎಂದಿಗೂ ಉಂಟಾಗುವುದಿಲ್ಲ,

ಆಭರಣಗಳನ್ನು ಖರೀದಿಸುವಾಗ ವಹಿಸಬೇಕಾದ ಕಾಳಜಿ

ಆಭರಣಗಳನ್ನು ಖರೀದಿಸುವಾಗ ಅಧ್ಯಾತ್ಮದ ಬಗ್ಗೆ ತಿಳುವಳಿಕೆಯಿರುವ ಅಥವಾ ಸೂಕ್ಷ್ಮದ ಸ್ಪಂದನ ಅರಿತುಕೊಳ್ಳುವ ಕ್ಷಮತೆಯಿರುವವರಿಗೆ ವಿಚಾರಿಸಿ.

ಭಾರತದ ವಿವಿಧ ಪ್ರದೇಶಗಳಲ್ಲಿನ ಮತ್ತು ರಾಜ್ಯಗಳಲ್ಲಿನ ಅಕ್ಷಯ ತದಿಗೆ !

ಬಂಗಾಲದಲ್ಲಿ ವ್ಯಾಪಾರ ಮಾಡುವ ಜನರು ಅಕ್ಷಯ ತದಿಗೆಯನ್ನು ಮಹತ್ವದ ದಿನವೆಂದು ನಂಬುತ್ತಾರೆ. ಈ ದಿನ ‘ಹಾಲಕಟಾ’ ಎಂಬ ಹೆಸರಿನಿಂದ ಗಣಪತಿಯ ಮತ್ತು ಲಕ್ಷ್ಮಿಯ ವಿಶೇಷ ಪೂಜೆಯನ್ನು ಮಾಡುತ್ತಾರೆ.

ಅಕ್ಷಯ ತದಿಗೆಯನ್ನು ಆಚರಿಸುವ ಪದ್ಧತಿ

ದಿನದ ವಿಧಿಯೆಂದರೆ ಪವಿತ್ರ ನೀರಿನಲ್ಲಿ ಸ್ನಾನ, ಶ್ರೀವಿಷ್ಣುವಿನ ಪೂಜೆ, ಜಪ, ಹೋಮ, ದಾನ ಮತ್ತು ಪಿತೃತರ್ಪಣ. ಈ ದಿನ ಅಪಿಂಡಕ ಶ್ರಾದ್ಧವನ್ನು ಮಾಡಬೇಕು, ಅದು ಸಾಧ್ಯವಿಲ್ಲದಿದ್ದರೆ ಕಡಿಮೆಪಕ್ಷ ಎಳ್ಳಿನ ತರ್ಪಣವನ್ನಾದರೂ ಕೊಡಬೇಕು.