Diwali 2023 : ಸಾಧಕರೇ ಆರೋಗ್ಯಪೂರ್ಣ ದೀರ್ಘಾಯುಷ್ಯ ಪ್ರಾಪ್ತ’ವಾಗಲು ನಾವು ಸಾಕ್ಷಾತ್ ಧನ್ವಂತರಿ ದೇವತೆಗೆ ಮೊರೆ ಇಡೋಣ

ಆಯುರ್ವೇದದ ಪ್ರವರ್ತಕ ಮತ್ತು ವೈದ್ಯರ ದೇವತೆಯಾದ ಧನ್ವಂತರಿಯ ಉತ್ಪತ್ತಿಯಾದ ದಿನವೆಂದರೆ ‘ಧನತ್ರಯೋದಶಿ’ !

ಎಲ್ಲ ಸಾಧಕರ ಆಧಾರವಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !

‘ವಿದೇಶಿ ವಿಚಾರವಂತರೊಬ್ಬರು, ‘ನೀವು ಸತ್ತಾಗ, ‘ನೀವು ಸತ್ತಿದ್ದೀರಿ’, ಎಂದು ನಿಮಗೆ ತಿಳಿಯುವುದಿಲ್ಲ. ಅದರ ದುಃಖ ಇತರರಿಗೆ ಆಗುತ್ತದೆ. ಹಾಗೆಯೇ ಮೂರ್ಖ ಮನುಷ್ಯನ ಸಂದರ್ಭದಲ್ಲಿ ಘಟಿಸುತ್ತದೆ’, ಎಂದು ಹೇಳಿದ್ದಾರೆ.

ಸಾಧಕರೇ, ಗುರುಕೃಪೆಯಿಂದ ಲಭಿಸುವ ಸೇವೆಯ ಪ್ರತಿಯೊಂದು ಅವಕಾಶದಿಂದ ಸಾಧನೆಯ ದೃಷ್ಟಿಯಲ್ಲಿ ಲಾಭ ಪಡೆದುಕೊಂಡು ಜೀವನವನ್ನು ಸಾರ್ಥಕಗೊಳಿಸಿ !

ಸಾಧಕನ ತಾಯಿ-ತಂದೆ, ಪೂರ್ವಜರು ಹಾಗೂ ಕುಲದಲ್ಲಿ ಅನೇಕ ಜನರು ಮಾಡಿದ ಸಾಧನೆಯಿಂದಾಗಿ ಸಾಧಕನಿಗೆ ಸೇವೆಯ ಅವಕಾಶ ಸಿಗುವುದು.

ಅನಂತಕ್ಕೆ ಹೋಗುವ ಪ್ರಯಾಣದ ಪೂರ್ವಸಿದ್ಧತೆ

ಕೊನೆಗೆ ಅಂದರೆ ತನ್ನ ಸಾವಿನ ಸಮಯದಲ್ಲಿ, ಮೃತ್ಯುವಿನ ಸಮಯದಲ್ಲಿ ಮತ್ತು ಅನಂತದಲ್ಲಿ ಹೋಗುವುದು ಎಂದರೆ ಭಗವಾನ ವಿಷ್ಣುವಿನೊಂದಿಗೆ, ಈಶ್ವರನೊಂದಿಗೆ ಏಕರೂಪವಾಗುವುದು.

ಈಶ್ವರನ ಅನೇಕ ಗುಣಗಳು ವರ್ಣನಾತೀತ ಇವೆ, ಹಾಗೆಯೇ ಬಿಂದಾ ಅಕ್ಕನವರಲ್ಲಿಯೂ ವರ್ಣನಾತೀತ ಅನೇಕ ಗುಣಗಳಿವೆ ! – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಪ್ರತಿದಿನ ಪ್ರತಿ ಕ್ಷಣ ಹುಟ್ಟುಹಬ್ಬದ ದಿನದಂತೆ ಆನಂದದಲ್ಲಿರುವ ಏಕೈಕ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ! – ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠವಲೆ

ಸಾಧನೆಯಲ್ಲಿ ‘ಕರ್ತೃತ್ವದಿಂದ ಅಧೋಗತಿ ಮತ್ತು ಕೃತಜ್ಞತೆಯಿಂದ ಪ್ರಗತಿ ಆಗುತ್ತದೆ’, ಎಂಬುದನ್ನು ಕಲಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !

ನಾವು ಬಳಸುತ್ತಿರುವ ನಿರ್ಜೀವ ವಸ್ತುಗಳಲ್ಲಿ ಕರ್ತೃತ್ವ ಇರುವುದಿಲ್ಲ. ಆದುದರಿಂದ ಯಾರೂ ಮತ್ತು ಅವುಗಳನ್ನು ಹೇಗೆ ಉಪಯೋಗಿಸಿದರೂ, ಅವು ಸಮರ್ಪಣಾಭಾವದಲ್ಲಿಯೇ ಇರುತ್ತವೆ.

ಸನಾತನದ ೨೩ ನೇ ಸಂತರಾದ ಪೂ. ವಿನಾಯಕ ರಘುನಾಥ ಕರ್ವೆ (೮೧ ವರ್ಷ) ಇವರ ಬಗ್ಗೆ ಸನಾತನದ ಮೊದಲ ಬಾಲಕ ಸಂತ ಪೂ. ಭಾರ್ಗವರಾಮ ಪ್ರಭು (೬ ವರ್ಷ) ಇವರ ಭಾವ ಮತ್ತು ಪ್ರೀತಿ ತೋರಿಸುವ ಕೆಲವು ಭಾವಸ್ಪರ್ಶಿ ಕ್ಷಣಗಳು

ಪೂ. ವಿನಾಯಕ ರಘುನಾಥ ಕರ್ವೆ ಇವರ ೮೧ ನೇ ಹುಟ್ಟುಹಬ್ಬದ ನಿಮಿತ್ತ ಸನಾತನ ಪರಿವಾರದಿಂದ ಕೃತಜ್ಞತಾಪೂರ್ವಕ ನಮಸ್ಕಾರಗಳು

ಸಾಧಕರೇ, ನಿರ್ವಿಚಾರ ನಾಮಜಪವು ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರು ನೀಡಿದ ಗುರುಮಂತ್ರವಾಗಿದೆ ಎಂಬ ಭಾವವನ್ನು ಇಟ್ಟು ಜಪಿಸಿ !

ನಿರ್ವಿಚಾರ ನಾಮಜಪದಿಂದ ಸಾಧಕರ ಮನಸ್ಸು ನಿರ್ವಿಚಾರವಾಗಿ ಅರ್ಥಾತ್‌ ಒಂದುರೀತಿಯಲ್ಲಿ ಮನಸ್ಸು ನಷ್ಟವಾಗಿ ಅವರ ಆಧ್ಯಾತ್ಮಿಕ ಪ್ರಗತಿ ಬೇಗನೆ ಆಗಬೇಕು ಎಂಬುದು ಡಾಕ್ಟರರ ಉದ್ದೇಶವಾಗಿದೆ.

ಜೀವಘಾತಕ ಅಪಘಾತದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಕೃಪೆಯಿಂದ ಬದುಕುಳಿದ, ಸಮಷ್ಟಿ ಸೇವೆಯ ಜವಾಬ್ದಾರಿಯನ್ನು ಸ್ವೀಕರಿಸಿ ಯಾವಾಗಲೂ ಆನಂದದಿಂದ ಇರುವ ಬೆಳಗಾವಿ ಜಿಲ್ಲೆಯ ಖಾನಾಪುರದ ಕು. ವೈಶಾಲಿ ನಾಗೇಶ ಗಾವಡಾ (ವಯಸ್ಸು ೨೩ ವರ್ಷ) !

ಗುರುದೇವರು ನನ್ನನ್ನು ಇಷ್ಟು ಕಠಿಣ ಪ್ರಸಂಗದಲ್ಲಿ ಬದುಕಿಸಿದರು. ನನಗೆ ಸಾಧನೆಯನ್ನು ಕಲಿಸಿದರು ಮತ್ತು ನನ್ನನ್ನು ಇಲ್ಲಿಯವರೆಗೆ ತಂದರು. ಇದಕ್ಕಾಗಿ ನಾನು ಗುರುದೇವರಿಗೆ ಕೃತಜ್ಞಳಾಗಿದ್ದೇನೆ.

ಸಾಧನೆಯಲ್ಲಿ ತಳಮಳ ಮತ್ತು ದೇವರ ಸಹಾಯ ಇವುಗಳ ಮಹತ್ವ

‘ನಾವು ತಳಮಳದಿಂದ ಸಾಧನೆಯ ಪ್ರಯತ್ನಗಳನ್ನು ಮಾಡಿದರೆ, ದೇವರೇ ‘ಮುಂದೆ ಏನು ಪ್ರಯತ್ನ ಮಾಡಬೇಕು ?’, ಎಂಬುದನ್ನು ಒಳಗಿನಿಂದ ಸೂಚಿಸುತ್ತಾನೆ.