ಸಾಧಕರ ಮನಸ್ಸನ್ನು ಗೆದ್ದು ಅವರನ್ನು ಸಾಧನೆಗೆ ಪ್ರೋತ್ಸಾಹಿಸುವ ಕರ್ನಾಟಕದ ಸನಾತನದ ೭೫ ನೇ (ಸಮಷ್ಟಿ) ಸಂತರಾದ ಪೂ. ರಮಾನಂದ ಗೌಡ (೪೭ ವರ್ಷ) !
‘೨.೧೧.೨೦೨೩ ರಂದು ಪನವೇಲ್‌ನ ದೇವದನಲ್ಲಿ ಸನಾತನ ಆಶ್ರಮದಲ್ಲಿ ನನಗೆ ಪೂ. ರಮಾನಂದ ಗೌಡ (ಪೂ. ಅಣ್ಣ, ಸನಾತನದ ೭೫ ನೇ (ಸಮಷ್ಟಿ) ಸಂತರು) ಇವರ ಸತ್ಸಂಗ ಲಭಿಸಿತು. ಅವರ ಜೊತೆಗೆ ಸಾಧನೆ ಮತ್ತು ಸೇವೆಯನ್ನು ಕಲಿಯಲು ಬಂದಿದ್ದ ಕೆಲವು ಸಾಧಕರು ನನಗೆ, ”ಈಗ ನಾವು ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆಯನ್ನು ಆರಂಭಿಸಿದ್ದೇವೆ. ವ್ಯಷ್ಟಿ ಸಾಧನೆಯಲ್ಲಿ ಆನಂದ ಸಿಗುತ್ತಿರುವುದರಿಂದ ನಮಗೆ ಅದರಿಂದ ಸಮಷ್ಟಿ ಸೇವೆಯಲ್ಲಿ ಲಾಭವಾಗುತ್ತಿದೆ’’, ಎಂದು ಹೇಳಿದರು. ಈ ಬಗ್ಗೆ ಜಿಜ್ಞಾಸೆಯೆಂದು ನಾನು ಪೂ. ಅಣ್ಣ … Read more