ಪರಿಚಿತರಿಗೆ ದಿನದರ್ಶಿಕೆಯ ಮೂಲಕ ತಮ್ಮ ಉದ್ಯಮದ ಮಾಹಿತಿ ನೀಡುವಾಗ ಧರ್ಮಕಾರ್ಯವೂ ಆಗಬೇಕೆಂಬುದಕ್ಕಾಗಿ ತಮ್ಮ ಜಾಹೀರಾತು ಇರುವ ಸನಾತನ ಪಂಚಾಂಗವನ್ನು ಮುದ್ರಿಸಿಕೊಳ್ಳಿ !

ಉದ್ಯಮಿಗಳು ಸನಾತನ ಪಂಚಾಂಗದ ಜಾಹೀರಾತುಗಳಿಗಾಗಿ ಇರುವ ಜಾಗದಲ್ಲಿ ಕೇವಲ ತಮ್ಮದೇ ಜಾಹೀರಾತು ನೀಡಿ ದಿನದರ್ಶಿಕೆಯನ್ನು ವಿತರಿಸಬಹುದು. ಇದರಿಂದ ವಾಚಕರಿಗೆ ರಾಷ್ಟ್ರರಕ್ಷಣೆ ಮತ್ತು ಧರ್ಮಜಾಗೃತಿಯ ವಿಷಯಗಳ ಲಾಭವಾಗಿ ಉದ್ಯಮಿಗಳೂ ಧರ್ಮಕಾರ್ಯದಲ್ಲಿ ಪಾಲ್ಗೊಂಡಂತೆ ಆಗುವುದು

ಪರಿಚಿತರಿಗೆ ದಿನದರ್ಶಿಕೆಯ ಮೂಲಕ ತಮ್ಮ ಉದ್ಯಮದ ಮಾಹಿತಿ ನೀಡುವಾಗ ಧರ್ಮಕಾರ್ಯವೂ ಆಗಬೇಕೆಂಬುದಕ್ಕಾಗಿ ತಮ್ಮ ಜಾಹೀರಾತು ಇರುವ ಸನಾತನ ಪಂಚಾಂಗವನ್ನು ಮುದ್ರಿಸಿಕೊಳ್ಳಿ !

ಉದ್ಯಮಿಗಳೇ, ಹಿಂದೂಗಳಿಗೆ ಧರ್ಮಶಿಕ್ಷಣ ನೀಡಿ ಧರ್ಮರಕ್ಷಣೆಗಾಗಿ ಉದ್ಯುಕ್ತಗೊಳಿಸುವ ‘ಸನಾತನ ಪಂಚಾಂಗ’ದಲ್ಲಿ ನಿಮ್ಮ ಸಂಸ್ಥೆಯ ಜಾಹೀರಾತನ್ನು ಮುದ್ರಿಸಿಕೊಂಡು ಅವುಗಳ ವಿತರಣೆಯ ಮೂಲಕ ಧರ್ಮಪ್ರಸಾರದ ಕಾರ್ಯದಲ್ಲಿ ಪಾಲ್ಗೊಳ್ಳಿ

ಮೃತ್ಯು ನಂತರದ ಧಾರ್ಮಿಕ ವಿಧಿಗಳ ಹಿಂದಿನ ಶಾಸ್ತ್ರ ತಿಳಿಸಿ ಹೇಳುವ ಸನಾತನದ ಗ್ರಂಥಮಾಲಿಕೆ

ಧಾರ್ಮಿಕ ವಿಧಿಗಳನ್ನು ಯೋಗ್ಯ ರೀತಿಯಿಂದ ಮಾಡಿದರೆ ಚೈತನ್ಯ ಸಿಗುತ್ತದೆ, ಶಾಸ್ತ್ರವನ್ನರಿತು ಧಾರ್ಮಿಕ ಕೃತಿ ಮಾಡಿದರೆ ಅದು ಭಾವಪೂರ್ಣವಾಗಿ ಆಗುತ್ತದೆ.

ನವರಾತ್ರಿ ಹಬ್ಬದ ಸಂದರ್ಭದಲ್ಲಿ ಸನಾತನ ಸಂಸ್ಥೆಯು ಪ್ರಕಾಶಿಸಿರುವ ವಿವಿಧ ಗ್ರಂಥಗಳು, ಕಿರುಗ್ರಂಥಗಳು, ಹಾಗೆಯೇ ದೇವತೆಗಳ ಚಿತ್ರಗಳು ಮತ್ತು ನಾಮಪಟ್ಟಿಗಳನ್ನು ಸಮಾಜದ ವರೆಗೆ ತಲುಪಿಸಲು ಪ್ರಯತ್ನಿಸಿರಿ.

ನವರಾತ್ರಿಯ ಅವಧಿಯಲ್ಲಿ ದೇವಿಯ ಆರಾಧನೆಯನ್ನು ಶಾಸ್ತ್ರೀಯವಾಗಿ ಆಚರಿಸಿ ಭಕ್ತರಿಗೆ ದೇವಿತತ್ತ್ವದ ಲಾಭ ಹೆಚ್ಚು ಹೆಚ್ಚು ಆಗಬೇಕು ಎನ್ನುವ ದೃಷ್ಟಿಯಿಂದ ಈ ಗ್ರಂಥಗಳು ಮತ್ತು ಉತ್ಪಾದನೆಗಳನ್ನು ಸಮಾಜದ ವರೆಗೆ ತಲುಪಿಸುವುದು ಆವಶ್ಯಕವಾಗಿದೆ.

ನವರಾತ್ರಿಯ ಕಾಲಾವಧಿಯಲ್ಲಿ ನಡೆಯುವ ಧರ್ಮಹಾನಿಯನ್ನು ತಡೆಗಟ್ಟಿ ಮತ್ತು’ಆದರ್ಶ ನವರಾತ್ರ್ಯುತ್ಸವ’ವನ್ನು ಆಚರಿಸಲು ಪ್ರಯತ್ನಿಸಿ ದೇವಿಯ ಕೃಪೆಯನ್ನು ಸಂಪಾದಿಸಿ !

ದಾಂಡಿಯಾ, ಗರಬಾ ಮುಂತಾದ ಮಾಧ್ಯಮಗಳಿಂದ ಅಶ್ಲೀಲ ನೃತ್ಯ, ಅಶ್ಲೀಲ ಅಂಗಪ್ರದರ್ಶನ ಮುಂತಾದ ತಪ್ಪು ಆಚರಣೆಗಳು ನಡೆಯುತ್ತಿವೆ, ಹಾಗೆಯೇ ‘ಲವ್‌ ಜಿಹಾದ್‌’ನಂತಹ ಘಟನೆಗಳ ಪ್ರಮಾಣ ಹೆಚ್ಚಾಗಿದೆ. ಆದುದರಿಂದ ಪವಿತ್ರವಾದ ಈ ನೃತ್ಯೋಪಾಸನೆಗೆ ವಿಕೃತ ಸ್ವರೂಪ ಬಂದಿದೆ. ಆ ಬಗ್ಗೆ ಯುವಕ-ಯುವತಿಯರಿಗೆ ಪ್ರಬೋಧನೆ ನೀಡಬೇಕು.

ಸಾಧಕರೇ, ಅಪಘಾತಗಳಿಂದ ರಕ್ಷಿಸಿಕೊಳ್ಳಲು ಪ್ರತಿದಿನ ನಾಮಜಪಾದಿ ಉಪಾಯ ಮಾಡಿರಿ !

ಸನಾತನದ ರಾಷ್ಟ್ರ ಮತ್ತು ಧರ್ಮ ಜಾಗೃತಿಯ ಕಾರ್ಯ ಹೆಚ್ಚುತ್ತಾ ಹೋಗುತ್ತಿದೆ, ಜೊತೆಗೆ ಈ ಕಾರ್ಯದಲ್ಲಿ ಅಡಚಣೆಯನ್ನುಂಟು ಮಾಡಲು ಕೆಟ್ಟ ಶಕ್ತಿಗಳು ಸಹ ದೊಡ್ಡ ಪ್ರಮಾಣದಲ್ಲಿ ಕಾರ್ಯನಿರತವಾಗಿವೆ.

ಪೂರ್ವಜರಿಂದಾಗುವ ತೊಂದರೆಯನ್ನು ದೂರಗೊಳಿಸಲು ಪಿತೃಪಕ್ಷದಲ್ಲಿ ದತ್ತನ ನಾಮಜಪ, ಪ್ರಾರ್ಥನೆ ಮತ್ತು ಶ್ರಾದ್ಧವಿಧಿಗಳನ್ನು ಮಾಡಿರಿ !

ಸಾಧ್ಯವಿರುವ ಸಾಧಕರು ಪಿತೃಪಕ್ಷದಲ್ಲಿ ಶ್ರಾದ್ಧವಿಧಿಯನ್ನು ಅವಶ್ಯ ಮಾಡಬೇಕು.

ಪಿತೃಪಕ್ಷದಲ್ಲಿ ಮಹಾಲಯ ಶ್ರಾದ್ಧವಿಧಿಯನ್ನು ಮಾಡಿ ಪಿತೃಗಳ ಆಶೀರ್ವಾದ ಪಡೆದುಕೊಳ್ಳಬೇಕು !

ಪಿತೃಪಕ್ಷದಲ್ಲಿ ಪಿತೃಲೋಕವು ಭೂಮಿಯ ಅತ್ಯಧಿಕ ಹತ್ತಿರ ಬರುವುದರಿಂದ ಪಿತೃಗಳಿಗೆ ನೀಡಿದ ಅನ್ನ, ನೀರು ಮತ್ತು ಪಿಂಡದಾನವು ಅವರಿಗೆ ಬೇಗನೇ ತಲುಪುತ್ತದೆ.

‘ಫೆಡೆಕ್ಸ್ ಕಾಲರ್’ ಅಥವಾ ಇತರ ಸಂಚಾರಿವಾಣಿ ಸಂಪರ್ಕಗಳಿಂದ ನಮಗಾಗುವ ಆರ್ಥಿಕ ವಂಚನೆಯನ್ನು ತಪ್ಪಿಸಲು ಯಾವ ಮುನ್ನೆಚರಿಕೆಯನ್ನು ವಹಿಸಬೇಕು ?

ಜಾಗರೂಕರಾಗಿರಿ ಹಾಗೂ ಮೋಸ ಹೋಗದಿರಿ !