
ವಿಶ್ವ ಕಲ್ಯಾಣಕ್ಕಾಗಿ ಸನಾತನ ಧರ್ಮ ರಾಜ್ಯದ (ಹಿಂದೂ ರಾಷ್ಟ್ರದ) ಸ್ಥಾಪನೆಗಾಗಿ ಮತ್ತು ಸಾಧಕರಿಗೆ ಶೀಘ್ರ ಮೋಕ್ಷ ಪ್ರಾಪ್ತಿಯಾಗುವುದಕ್ಕಾಗಿ ಅಹರ್ನಿಶಿ ಕಾರ್ಯನಿರತರಾಗಿರುವ ವಿಭೂತಿಯೇ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ! ಅವರ ಸಾಧನಾ ಪಯಣ, ಬೋಧನೆಗಳು, ವಿವಿಧ ಕಾರ್ಯಗಳು, ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಅವರು ಮಾಡುತ್ತಿರುವ ಸೂಕ್ಷ್ಮದಲ್ಲಿನ ಹೋರಾಟ, ಅವರ ದೇಹದ ದೈವೀ ಲಕ್ಷಣಗಳು, ಪ್ರಾಚೀನ ನಾಡಿಪಟ್ಟಿಗಳಲ್ಲಿ ವರ್ಣಿಸಲಾಗಿರುವ ಅವರ ಮಹತ್ವ ಇತ್ಯಾದಿಗಳನ್ನು ಒಳಗೊಂಡಿರುವ ಈ ಗ್ರಂಥವು ಅವರ ಅವತಾರಿ ವಿಭೂತಿಮತ್ವವನ್ನು ಪರಿಚಯಿಸುತ್ತದೆ. ಆನಂದಮಯ ಜೀವನಕ್ಕಾಗಿ ಸಾಧನೆ ಹಾಗೂ ರಾಷ್ಟ್ರ ಮತ್ತು ಧರ್ಮ ಕಾರ್ಯಕ್ಕಾಗಿ ಪ್ರೇರಣೆ ಮತ್ತು ಮಾರ್ಗದರ್ಶನ ನೀಡುವ ಈ ಗ್ರಂಥವು ಚೈತನ್ಯಮಯವಾದ ಕೃಪಾಪ್ರಸಾದವೇ ಆಗಿದೆ !
ಸಂಕಲನ : ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಮತ್ತು ಪೂ. ಸಂದೀಪ ಆಳಶಿ
‘ಆನ್‌ಲೈನ್’ ಖರೀದಿಗಾಗಿ : www.SanatanShop.com ಸಂಪರ್ಕ ಕ್ರಮಾಂಕ : 9342599299
ಸಾಧನೆಯ ಅತ್ಯಾವಶ್ಯಕತೆ !
ಸಾತ್ವಿಕತೆ ಮತ್ತು ಸಂಘಟನೆಯೇ ರಾಷ್ಟ್ರದ ಉತ್ಕರ್ಷದ ಮೂಲಮಂತ್ರ ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜಿ
ಪ.ಪೂ. ಡಾ. ಆಠವಲೆ ಅವರು ಅವತಾರಿ ಪುರುಷರು ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ