
ಇಂದು (೨೯.೪.೨೦೨೬) ವಾತಾವರಣದಲ್ಲಿ ಎಂದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಆನಂದವಿದೆ. ನನ್ನ ಶಾರೀರಿಕ ಸ್ಥಿತಿ ಉತ್ತಮವಾಗಿಲ್ಲದಿದ್ದರೂ, ಅದು ನನ್ನ ಮನಸ್ಸಿಗೂ ಅರಿವಾಗುತ್ತಿದೆ. ಇದರರ್ಥ ಸೂಕ್ಷ್ಮ ಸ್ತರದಲ್ಲಿ ರಾಮರಾಜ್ಯದ ಸ್ಥಾಪನೆಯ ಕಾರ್ಯವು ಈಗ ವ್ಯವಸ್ಥಿತವಾಗಿ ನಡೆಯುತ್ತಿದೆ.
ಸಾಧಕರೇ, ನಿಮಗೂ ಇಂದಿನಿಂದ ಕಾರ್ಯದ ದೃಷ್ಟಿಕೋನದಿಂದ ಸೂಕ್ಷ್ಮ ಸ್ತರದಲ್ಲಿ ಮನಸ್ಸಿಗೆ ಏನಾದರೂ ಬದಲಾವಣೆಗಳು ಅನಿಸಿದರೆ, ಅದನ್ನು ಬರೆದು ಕಳುಹಿಸಿ. ಬರಹವನ್ನು ಕಳುಹಿಸುವಾಗ ಇಂದಿನಿಂದ ಮನಸ್ಸಿಗೆ ಏನು ಒಳ್ಳೆಯದು ಅನಿಸುತ್ತಿದೆ ಮತ್ತು ಹಿಂದೆ ಆ ವಿಷಯದಲ್ಲಿ ಮನಸ್ಸಿಗೆ ಹೇಗೆ ಅನಿಸುತ್ತಿತ್ತು ?, ಎಂಬ ತುಲನಾತ್ಮಕ ಅಂಶಗಳನ್ನು ಬರೆದು ಕಳುಹಿಸಿ.
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ (೨೯.೪.೨೦೨೬)
ಬರಹವನ್ನು ಕಳುಹಿಸಲು ವಿ-ಅಂಚೆ ವಿಳಾಸ : [email protected]
ಸಾಧನೆಯ ಅತ್ಯಾವಶ್ಯಕತೆ !
ಸಾತ್ವಿಕತೆ ಮತ್ತು ಸಂಘಟನೆಯೇ ರಾಷ್ಟ್ರದ ಉತ್ಕರ್ಷದ ಮೂಲಮಂತ್ರ ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜಿ
ಪ.ಪೂ. ಡಾ. ಆಠವಲೆ ಅವರು ಅವತಾರಿ ಪುರುಷರು ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ