ಬ್ಯಾಂಕ್‌ ಅಥವಾ ಪೋಸ್ಟ್ ಆಫೀಸ್‌ ಖಾತೆಗಳ ಮೇಲಿನ ಬಡ್ಡಿಯಿಂದ ‘ಟಿ.ಡಿ.ಎಸ್‌.’ಕಡಿತವಾಗಿ ಆಗುವ ಆರ್ಥಿಕ ನಷ್ಟವನ್ನು ತಪ್ಪಿಸಲು ಏಪ್ರಿಲ್‌ ಮೊದಲ ವಾರದಲ್ಲಿ ೧೫ಉ ಅಥವಾ ೧೫ಊ ಫಾರ್ಮ್ ಅನ್ನು ಬ್ಯಾಂಕಿಗೆ ಸಲ್ಲಿಸಿ !

ಒಂದು ವೇಳೆ ಟಿ.ಡಿ.ಎಸ್. ಕಡಿತವಾಗಿದ್ದರೆ, ಆ ಮೊತ್ತವನ್ನು ಮರಳಿ ಪಡೆಯಲು ಆದಾಯ ತೆರಿಗೆ ಇಲಾಖೆಗೆ ‘ಆದಾಯ ತೆರಿಗೆ ವಿವರ ಪತ್ರ’ ಸಲ್ಲಿಸಬೇಕಾಗುತ್ತದೆ. ಆದಾಯ ತೆರಿಗೆ ಇಲಾಖೆಯು ಮಾಹಿತಿ ಪರಿಶೀಲಿಸಿ, ಕಡಿತವಾದ ‘ಟಿ.ಡಿ.ಎಸ್‌.’ ಬಡ್ಡಿ ಸಮೇತ ಮರುಪಾವತಿ ಮಾಡುತ್ತದೆ. ಹಾಗಾಗಿ ‘ಟಿ.ಡಿ.ಎಸ್‌.’ ಕಡಿತವಾಗಬಾರದೆಂದು ಏಪ್ರಿಲ್‌ ಮೊದಲವಾರದಲ್ಲಿ ಮೇಲಿನ ಪ್ರಕ್ರಿಯೆ ಮಾಡಬೇಕು (೬.೩.೨೦೨೬)

ಸಾಧಕರೇ, ನಿರೀಕ್ಷಿತ ಗುರಿಯು ಲಭಿಸದ ಕಾರಣ ನಾವು ಸಾಧನೆಯಿಂದ ದಾರಿ ತಪ್ಪುತ್ತಿಲ್ಲವಲ್ಲ ?’ ಎಂಬುದರ ವಿಚಾರ ಮಾಡಿ !

ಸಾಧನೆಯ ಆರಂಭದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಾಧಕರಿಗೆ ‘ಮೋಕ್ಷ ಪಡೆಯುವುದು’ ಎಂಬ ಉನ್ನತ ಗುರಿಯನ್ನು ನೀಡಿದ್ದಾರೆ. ಈ ಗುರಿಯನ್ನು ತಲುಪಲು ಸಾಧನೆಯಲ್ಲಿ ಮುಂದೆ ಹೋಗಲು ಅನೇಕ ಪರ್ಯಾಯಗಳನ್ನು ಸಹ ಸೂಚಿಸಿದ್ದಾರೆ.

ಸಾಧಕರಿಗೆ ಸುಧಾರಿತ ಸೂಚನೆ

ಈ ಹಿಂದೆ ಮಹರ್ಷಿಗಳು ಹೇಳಿದಂತೆ ‘ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ | ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ |’ ಈ ಜಪವನ್ನು ೧೦೮ ಬಾರಿ ಮಾಡಬೇಕು.

‘ಸನಾತನ ಪ್ರಭಾತದ ಚಂದಾದಾರರಾಗಿ !’

‘ಸಾಪ್ತಾಹಿಕ ಸನಾತನ ಪ್ರಭಾತ’ದ ಅಂಚೆ ಮೂಲಕ ವಾರ್ಷಿಕ ಚಂದಾ ೪೦೦ ರೂ. ಹಾಗೂ ಬಿಡಿ ಪತ್ರಿಕೆ ಬೆಲೆ 8 ರೂ. ಇದೆ. ಚೆಕ್‌ನ ಬದಲು ಡಿಮಾಂಡ್ ಡ್ರಾಫ್ಟ್ ಅಥವಾ ಮನಿಆರ್ಡರ್ ಮೂಲಕ ‘ಸಾಪ್ತಾಹಿಕ ಸನಾತನ ಪ್ರಭಾತ’ದ ಹೆಸರಿನಲ್ಲಿ ಮುಂದಿನ ವಿಳಾಸದಲ್ಲಿ ಪೂರ್ಣ ಹೆಸರು, ವಿಳಾಸ, ಪಿನ್‌ಕೋಡ್ ಸಂಖ್ಯೆ ಹಾಗೂ ಸಂಪರ್ಕಸಂಖ್ಯೆ ಬರೆದು ಕಳುಹಿಸಿ.

ಹಿಂದೂಗಳೇ, ಕಾಲಾನುಸಾರ ಸಾಧನೆಯೆಂದು ಪ್ರತಿದಿನ ಶ್ರೀರಾಮರಕ್ಷಾ ಮತ್ತು ಮಾರುತಿ ಸ್ತೋತ್ರವನ್ನು ಪಠಿಸಿ !

ಶ್ರೀರಾಮನ ಉಪಾಸನೆಯಲ್ಲಿ ಹನುಮಂತನಿಗೂ ಸ್ಥಾನವಿದೆ. ಶ್ರೀರಾಮರಕ್ಷಾಸ್ತೋತ್ರದಲ್ಲೂ ಹನುಮಂತನ ಉಲ್ಲೇಖವಿದೆ. ಇದಕ್ಕಾಗಿ ದೇವರಕೋಣೆಯಲ್ಲಿ ಶ್ರೀರಾಮನ ಚಿತ್ರ ಅಥವಾ ಪ್ರತಿಮೆ ಇದ್ದರೆ, ಅದರೊಂದಿಗೆ ಹನುಮಂತನ ಚಿತ್ರ ಅಥವಾ ಪ್ರತಿಮೆ ಇಟ್ಟು ಅವನಿಗೂ ನಿಯಮಿತ ಪೂಜೆ ಮಾಡಬೇಕು.’

ಸಾಧಕರೇ, ಕಾಲಾನುಸಾರ ಸಾಧನೆಯೆಂದು ರಾಮರಾಜ್ಯದ ಸ್ಥಾಪನೆಗಾಗಿ ‘ಶ್ರೀರಾಮ ಜಯ ರಾಮ ಜಯ ಜಯ ರಾಮ |’ ನಾಮಜಪ ಮಾಡಿ !

ಹೊಸ ಸಾಧಕರು ಕುಲದೇವತೆಯ ನಾಮಜಪವನ್ನು ಕಡಿಮಪಕ್ಷ ೧ ಗಂಟೆ ಮತ್ತು ದತ್ತನ ನಾಮಜಪವನ್ನು ಪೂರ್ವಜರ ತೊಂದರೆಗನುಸಾರ ೩, ೬ ಅಥವಾ ೯ ಮಾಲೆಗಳನ್ನು ಮಾಡಬೇಕು. ನಂತರ ಉಳಿದ ಸಮಯದಲ್ಲಿ ಶ್ರೀರಾಮನ ನಾಮಜಪ ಮಾಡಬೇಕು.

‘ಸನಾತನ ಪ್ರಭಾತದ ಚಂದಾದಾರರಾಗಿ !’

ಸಾಪ್ತಾಹಿಕ ಸನಾತನ ಪ್ರಭಾತ’ದ ಅಂಚೆ ಮೂಲಕ ವಾರ್ಷಿಕ ಚಂದಾ 400 ರೂ. ಹಾಗೂ ಬಿಡಿ ಪತ್ರಿಕೆ ಬೆಲೆ 8 ರೂ. ಇದೆ.

ಸಾಧಕರೇ, ಕಾಲಾನುಸಾರ ಸಾಧನೆಯೆಂದು ರಾಮರಾಜ್ಯದ ಸ್ಥಾಪನೆಗಾಗಿ ‘ಶ್ರೀರಾಮ ಜಯ ರಾಮ ಜಯ ಜಯ ರಾಮ |’ ನಾಮಜಪ ಮಾಡಿ!

ಹೊಸ ಸಾಧಕರಿಗಾಗಿ ನಾಮಜಪ: ಹೊಸ ಸಾಧಕರು ಕುಲದೇವತೆಯ ನಾಮಜಪವನ್ನು ಕಡಿಮಪಕ್ಷ ೧ ಗಂಟೆ ಮತ್ತು ದತ್ತನ ನಾಮಜಪವನ್ನು ಪೂರ್ವಜರ ತೊಂದರೆಗನುಸಾರ ೩, ೬ ಅಥವಾ ೯ ಮಾಲೆಗಳನ್ನು ಮಾಡಬೇಕು. ನಂತರ ಉಳಿದ ಸಮಯದಲ್ಲಿ ಶ್ರೀರಾಮನ ನಾಮಜಪ ಮಾಡಬೇಕು.

ಸಾಧಕರೇ, ಜಿಜ್ಞಾಸುಗಳು ‘ನಮ್ಮವರು’ ಆದ ಮೇಲೆ ಅಲ್ಲ, ‘ನಮ್ಮವರನ್ನಾಗಿ ಮಾಡಲು’ ಅವರನ್ನು ತಕ್ಷಣ ವಾಚಕರನ್ನಾಗಿ ಮಾಡಿರಿ !

ಈ ನಿಯತಕಾಲಿಕೆಯನ್ನು ನಿಯಮಿತವಾಗಿ ಓದಿ ವಾಚಕರಲ್ಲಿ ಸಾಧನೆಯ ಆಸಕ್ತಿ ನಿರ್ಮಾಣವಾಗುತ್ತಿದೆ, ಹಾಗೆಯೇ ರಾಷ್ಟ್ರ ಮತ್ತು ಧರ್ಮದ ಬಗೆಗಿನ ಪ್ರೀತಿ ಹೆಚ್ಚಾಗುತ್ತಿದೆ. ‘ಈ ಸಂಚಿಕೆಯನ್ನು ಓದುವುದರಿಂದ ನಮಗೆ ಮುಂದಿನ ದಿಶೆ ಮತ್ತು ಮಾರ್ಗದರ್ಶನ ಸಿಗುತ್ತದೆ’, ಎಂದು ಕೆಲವು ವಾಚಕರು ಸ್ವಯಂಸ್ಫೂರ್ತಿಯಿಂದ ಹೇಳುತ್ತಾರೆ.

ಭೀಕರ ಆಪತ್ಕಾಲ ಆರಂಭವಾಗುವ ಮೊದಲೇ ಸಚ್ಚಿದಾನಂದ ಪರಬ್ರಹ್ಮ ಡಾ. ಯಂತ ಆಠವಲೆ ಇವರ ಗ್ರಂಥನಿರ್ಮಿತಿಯ ಕಾರ್ಯದಲ್ಲಿ ಪಾಲ್ಗೊಂಡು ಶೀಘ್ರ ಈಶ್ವರೀ ಕೃಪೆಗೆ ಪಾತ್ರರಾಗಿ !

ಹಿಂದೂ ರಾಷ್ಟ್ರವು ಕೆಲವು ಸಾವಿರ ವರ್ಷಗಳ ವರೆಗೆ ಉಳಿಯಬಹುದು; ಆದರೆ ಗ್ರಂಥಗಳಲ್ಲಿನ ಜ್ಞಾನವು ಅನಂತ ಕಾಲ ಉಳಿಯುವುದರಿಂದ ಹಿಂದೂ ರಾಷ್ಟ್ರವು ಹೇಗೆ ಬೇಗನೆ ಬರುವುದು ಆವಶ್ಯಕವಿದೆಯೋ, ಅಷ್ಟೇ ಅವಸರದಿಂದ ಭೀಕರ ಆಪತ್ಕಾಲವು ಆರಂಭವಾಗುವ ಮೊದಲು ಈ ಗ್ರಂಥಗಳನ್ನು ಮುದ್ರಿಸಬೇಕಾಗಿದೆ.