ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

‘ವ್ಯಕ್ತಿಗಿಂತ ಸಮಾಜವು ಮತ್ತು ಸಮಾಜಕ್ಕಿಂತ ರಾಷ್ಟ್ರವು ಮಹತ್ವದ್ದಾಗಿದೆ ಎಂಬುದನ್ನು ಅರಿಯದಿರುವ ವ್ಯಕ್ತಿಸ್ವಾತಂತ್ರ್ಯವಾದಿಗಳು ದೇಶವನ್ನು ವಿನಾಶದೆಡೆಗೆ ಕೊಂಡೊಯ್ಯುತ್ತಿದ್ದಾರೆ !’

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

‘ವ್ಯಕ್ತಿಗಿಂತ ಸಮಾಜವು ಮತ್ತು ಸಮಾಜಕ್ಕಿಂತ ರಾಷ್ಟ್ರವು ಮಹತ್ವದ್ದಾಗಿದೆ ಎಂಬುದನ್ನು ಅರಿಯದಿರುವ ಅಭಿವ್ಯಕ್ತಿಸ್ವಾತಂತ್ರ್ಯ ವಾದಿಗಳು ದೇಶವನ್ನು ವಿನಾಶದೆಡೆಗೆ ಕೊಂಡೊಯ್ಯುತ್ತಿದ್ದಾರೆ !’

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

‘ಆದಿ ಶಂಕರಾಚಾರ್ಯರು ಹಾಗೂ ಸಮರ್ಥ ರಾಮದಾಸ ಸ್ವಾಮಿಗಳು ಇವರ ಕಾಲದಲ್ಲಿ ಬುದ್ಧಿವಾದಿಗಳಿರಲಿಲ್ಲ; ಅದು ಒಳ್ಳೆಯದೇ ಆಯಿತು. ಇಲ್ಲದಿದ್ದರೆ ಅವರು, ಮಕ್ಕಳು ಮನೆಯನ್ನು ಬಿಟ್ಟು ಸಾಧನೆ ಮಾಡುವುದಕ್ಕೆಂದು ಆಶ್ರಮಕ್ಕೆ ಹೋಗುವುದನ್ನು ವಿರೋಧಿಸುತ್ತಿದ್ದರು ಮತ್ತು ಜಗತ್ತು ಅವರ ಅಪ್ರತಿಮ ಜ್ಞಾನ ದಿಂದ ಶಾಶ್ವತವಾಗಿ ವಂಚಿತವಾಗುತ್ತಿತ್ತು.’

ಹಿಂದೂ ಸಮಾಜಕ್ಕೆ ಧರ್ಮಶಿಕ್ಷಣ ನೀಡುವುದರ ಆವಶ್ಯಕತೆ

‘ರಾಮರಾಜ್ಯದ ಪ್ರಜೆಗಳು ಧರ್ಮಾಚರಣೆ ಮಾಡುತ್ತಿದ್ದರು; ಹಾಗಾಗಿ ಅವರಿಗೆ ಶ್ರೀರಾಮನಂತಹ ಸಾತ್ತ್ವಿಕ ರಾಜನು ಲಭಿಸಿದನು ಮತ್ತು ಆದರ್ಶ ರಾಮರಾಜ್ಯವನ್ನು ಅನುಭವಿಸಲು ಸಾಧ್ಯವಾಯಿತು.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಹಿಂದೂಗಳಿಗೆ ಧರ್ಮ ಶಿಕ್ಷಣದ ಅಭಾವ ಮತ್ತು ಬುದ್ಧಿವಾದಿಗಳಿಂದಾಗಿ ನಿರ್ಮಿಸಲ್ಪಟ್ಟ ವಿಕಲ್ಪಗಳಿಂದ ಹಿಂದೂ ಧರ್ಮದ ಅದ್ವಿತೀಯತೆ ಬಗ್ಗೆ ತಿಳುವಳಿಕೆಯು ಇಲ್ಲದಿರುವ ಕಾರಣ ಅವರಲ್ಲಿ ಧರ್ಮಾಭಿಮಾನ ಇಲ್ಲ. ಆದ್ದರಿಂದ ಅವರ ಸ್ಥಿತಿ ಜಗತ್ತಿನ ಎಲ್ಲ ಪಂಥದವರ ತುಲನೆಯಲ್ಲಿ ಅತ್ಯಂತ ದಯನೀಯವಾಗಿದೆ !’

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

‘ಎಲ್ಲಿ ತಂದೆ-ತಾಯಿಯರನ್ನು ಕೂಡ, ನಿರುಪಯೋಗಿ ಎಂದು ಭಾವಿಸಿ, ವೃದ್ಧಾಶ್ರಮಕ್ಕೆ ತಳ್ಳುವ ಪಾಶ್ಚಿಮಾತ್ಯ ಸಂಸ್ಕೃತಿಯೆಡೆ ವಾಲುವ ಸದ್ಯದ ಪೀಳಿಗೆ ಮತ್ತು ಎಲ್ಲಿ ‘ಇಡೀ ವಿಶ್ವವೇ ನನ್ನ ಮನೆ’ ಎಂದು ಕಲಿಸುವ ಹಿಂದೂ ಧರ್ಮದಲ್ಲಿನ ಇದುವರೆಗಿನ ಪೀಳಿಗೆಗಳು !’

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

‘ಪ್ರಸ್ತುತ ಇಡೀ ಜಗತ್ತಿನ ಜಿಜ್ಞಾಸುಗಳು ಶಾಶ್ವತ ಆನಂದಪ್ರಾಪ್ತಿಗಾಗಿ ಅಧ್ಯಾತ್ಮವನ್ನು ಕಲಿಯಲು, ಜಗತ್ತಿನ ಇತರ ಯಾವುದೇ ದೇಶಕ್ಕೆ ಹೋಗುವುದರ ಬದಲಾಗಿ ಭಾರತಕ್ಕೆ ಬರುತ್ತಾರೆ, ಆದರೆ ಭಾರತೀಯರು ಸುಖಪ್ರಾಪ್ತಿಗಾಗಿ ಅಮೇರಿಕಾ, ಇಂಗ್ಲೆಂಡ ಮುಂತಾದ ದೇಶಗಳಿಗೆ ಹೋಗುತ್ತಾರೆ !’ 

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

‘ಯಾರು ಹಿಂದೂ ಧರ್ಮವನ್ನು ಟೀಕಿಸು ತ್ತಾರೆಯೋ ಅವರಷ್ಟು ಅಜ್ಞಾನಿಗಳು ಈ ಜಗತ್ತಿನಲ್ಲಿ ಬೇರೆ ಯಾರೂ ಇಲ್ಲ !’

ಸಚ್ಚಿದಾನಂದ ಪರಬ್ರಹ್ಮಡಾ. ಆಠವಲೆ ಇವರ ತೇಜಸ್ವಿ ವಿಚಾರ

‘ತನ್ನ ಇಚ್ಛೆಯಂತೆ ಆಗದಿದ್ದರೆ, ಮಾನಸಿಕ ಒತ್ತಡ ಹೆಚ್ಚಾಗಿ ಮುಂದೆ ಅನೇಕ ವಿಧದ ಮನೋರೋಗಗಳು ಬರುತ್ತವೆ. ಹಾಗಾಗಿ ಈಗಿನ  ಮಾನಸೋಪಚಾರತಜ್ಞರು ಅವುಗಳಿಗೆ ವಿವಿಧ ಪರಿಹಾರಗಳನ್ನು ಹೇಳುತ್ತಾರೆ; ಆದರೆ ಸ್ವೇಚ್ಛೆಯನ್ನೇ ಇಟ್ಟುಕೊಳ್ಳಬಾರದು ಎಂದು ಯಾರೂ ಕಲಿಸುವುದಿಲ್ಲ.

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

ಪಾಶ್ಚಾತ್ಯ ಸಂಸ್ಕೃತಿಯು  ಸ್ವೈಚ್ಛೆಗೆ ಪ್ರೋತ್ಸಾಹ ನೀಡುವ ವೈಯಕ್ತಿಕ ಸ್ವಾತಂತ್ರ್ಯವನ್ನು ಸಮರ್ಥಿಸುತ್ತಾ ದುಃಖಕ್ಕೆ ಆಮಂತ್ರಣ ನೀಡುತ್ತದೆ, ಆದರೆ ಹಿಂದೂ ಸಂಸ್ಕೃತಿಯು ಸ್ವ-ಇಚ್ಛೆಯನ್ನು ನಾಶ ಮಾಡಿ ಸತ್‌-ಚಿತ್‌-ಆನಂದ ಅವಸ್ಥೆಯನ್ನು ಹೇಗೆ ಪಡೆಯಬೇಕು, ಎಂಬುದನ್ನು ಕಲಿಸುತ್ತದೆ.’