ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಎಲ್ಲಿ ವಿಭಿನ್ನ ಕ್ಷೇತ್ರಗಳಲ್ಲಿನ ತಜ್ಞರು ಮತ್ತು ಎಲ್ಲಿ ಸಂತರು !

ಆಧುನಿಕ ವೈದ್ಯರು (ಡಾಕ್ಟರ್) ವಕೀಲರು, ಲೆಕ್ಕಪರಿಶೋಧ ಕರು (ಅಕೌಂಟೆಂಟ್) ಮುಂತಾದ ಎಲ್ಲರೂ ತಮ್ಮ ತಮ್ಮ ಕ್ಷೇತ್ರಗಳಲ್ಲಿನ ಪ್ರಶ್ನೆಗಳಿಗೆ ತಕ್ಷಣ ಉತ್ತರ ನೀಡುವುದಿಲ್ಲ. ‘ಪ್ರಶ್ನೆಯನ್ನು ಕುರಿತು ಅಧ್ಯಯನ ಮಾಡಿ, ಪರೀಕ್ಷೆಗಳನ್ನು ನಡೆಸಿ ನಂತರ ಉತ್ತರ ಹೇಳುತ್ತೇವೆ’, ಎಂದು ಹೇಳುತ್ತಾರೆ. ತದ್ವಿರುದ್ಧವಾಗಿ ಸಂತರು ಒಂದೇ ಕ್ಷಣದಲ್ಲಿ ಯಾವುದೇ ಪ್ರಶ್ನೆಯ ಕಾರ್ಯಕಾರಣ ಭಾವವನ್ನೂ, ಪರಿಹಾರವನ್ನೂ ಹೇಳುತ್ತಾರೆ; ಇದನ್ನು ಆಧುನಿಕ ತಜ್ಞರು ಎಂದೂ ಹೇಳಲಾರರು.’

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ