ಬ್ರಿಟನ್‌ನ ದೇವಸ್ಥಾನಗಳು ಸಂಕಟದಲ್ಲಿ !

‘ಸುನಕ್‌ ಸರಕಾರ ತಕ್ಕ ಸಮಯದಲ್ಲಿ ಜಾಗೃತವಾಗಿ ಹಿಂದೂಗಳ ಧಾರ್ಮಿಕ ಭಾವನೆಯನ್ನು ಜೋಪಾನ ಮಾಡಲು ಭಾರತೀಯ ಪುರೋಹಿತರ ವೀಸಾ ಪ್ರಕ್ರಿಯೆಗೆ ಚಾಲನೆ ನೀಡಬೇಕು’, ಇದು ವಿಶ್ವದಾದ್ಯಂತದ ಹಿಂದೂಗಳ ಅಪೇಕ್ಷೆಯಾಗಿದೆ !

ಮಹಾನ ಸಂತ-ಮಹಾತ್ಮರ ಕೃಪೆಯಿಂದಲೇ, ಆಪತ್ಕಾಲವು ಮುಂದೂಡಲ್ಪಟ್ಟಿದೆ

ಮುಂದೆ ಬರಲಿರುವ ಭೀಕರ ಆಪತ್ಕಾಲದ ತೀವ್ರತೆಯು ಎಷ್ಟು ಪ್ರಮಾಣದಲ್ಲಿರುತ್ತದೆಯೆಂದರೆ, ‘ಈ ಆಪತ್ಕಾಲದಲ್ಲಿ ನಾವೂ ಕಣ್ಣುಗಳನ್ನು ಮುಚ್ಚಿಕೊಂಡು ಇರಬೇಕಾಗುವುದು’, ಎಂದು ಕೆಲವು ಸಂತರೂ ಹೇಳಿದ್ದಾರೆ.

ಸಂಪಾದಕೀಯ : ರಾಮರಾಜ್ಯ ಉತ್ಸಾಹದಿಂದ ಆರಂಭ !

ಕೋಟ್ಯಾಂತರ ಭಾರತೀಯರ ಶ್ರದ್ಧಾಸ್ಥಾನ, ಜೊತೆಗೆ ರಾಷ್ಟ್ರೀಯ ಗುರುತು, ಆದರ್ಶ, ಸ್ವಾಭಿಮಾನ ಮತ್ತು ನಿಷ್ಠೆಯ ವಿಷಯವಾಗಿರುವ ಅಯೋಧ್ಯೆಯಲ್ಲಿ ರಾಮಲಲಾನ ಪ್ರಾಣಪ್ರತಿಷ್ಠಾಪನೆಯ ಸಮಾರಂಭವು ಜನವರಿ ೨೨ ರಂದು ಭಾವಪೂರ್ಣ ಮತ್ತು ಉತ್ಸಾಹಭರಿತ ವಾತಾವರಣದಲ್ಲಿ ಜರುಗಿತು.

ರಾಮರಾಜ್ಯದ ನಾಂದಿ….

ಹಿಂದೂ ರಾಷ್ಟ್ರ ನಿಜವಾಗಿಯೂ ಸಾಕಾರವಾಗಲಿಕ್ಕಿದೆ ಹಾಗೂ ಇದುವೇ ಶ್ರೀರಾಮ ಮಂದಿರ ನಿರ್ಮಾಣದ ಸೂಕ್ಷ್ಮದ ಕಾರ್ಯವಾಗಿದೆ !

ದೇವಸ್ಥಾನ ಸುವ್ಯವಸ್ಥಾಪನೆ : ವಿಶ್ವಸ್ಥರ ಮುಂದಾಳತ್ವ ಆವಶ್ಯಕ !

‘ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ’ ಮತ್ತು ಹಿಂದೂ ಜನಜಾಗೃತಿ ಸಮಿತಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಡಿಸೆಂಬರ್ ೧೬ ಹಾಗೂ ೧೭ ರಂದು ಬೆಂಗಳೂರಿನ ಗಂಗಮ್ಮ ತಿಮ್ಮಯ್ಯ ಕನ್ವೆಂನ್ಷನ್ ಸೆಂಟರ್‌ನಲ್ಲಿ ದೇವಸ್ಥಾನಗಳ ರಾಜ್ಯ ಮಟ್ಟದ ಪರಿಷತ್ತು ನೆರವೇರಿತು.

‘ಫಾಲ್ತು’ (ನಿಷ್ಪ್ರಯೋಜಕ) ಫೆಮಿನಿಸಮ್‌ !

ಕಳೆದ ಅನೇಕ ವರ್ಷಗಳಿಂದ ಅಭಿನಯ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ ನೀನಾ ಗುಪ್ತಾ ಇವರು ಸಂದರ್ಶನವೊಂದರಲ್ಲಿ ‘ಫೆಮಿನಿಸಮ್‌ (ಸ್ತ್ರೀವಾದ) ಇದು ‘ಫಾಲ್ತು’ (ನಿಷ್ಪ್ರಯೋಜಕ) ವಿಷಯವಾಗಿದೆ’, ಎಂದು ಹೇಳಿದುದರಿಂದ ‘ಸ್ತ್ರೀವಾದ’ದ ಚರ್ಚೆ ಪುನಃ ಮುನ್ನೆಲೆಗೆ ಬಂದಿದೆ. ಒಳ್ಳೆಯದು, ನೀನಾ ಗುಪ್ತಾ ಇವರ ಮೇಲೆ ‘ಸ್ತ್ರೀದ್ರೋಹಿ’ ಅಥವಾ ‘ಸ್ತ್ರೀವಿರೋಧಿ’ ಎಂಬ ಮುದ್ರೆಯನ್ನು ಒತ್ತಲು ಸಾಧ್ಯವಿಲ್ಲ; ಏಕೆಂದರೆ ಜೀವನದಲ್ಲಿ ತೆಗೆದುಕೊಂಡ ಅನೇಕ ಸ್ಫೋಟಕ ನಿರ್ಧಾರಗಳಿಂದಾಗಿ ಅವರು ಮಹಿಳಾ ಸ್ವಾತಂತ್ರ್ಯದ ಪ್ರತಿಪಾದಕರ ಕೊರಳಿನ ತಾಯಿತವಾಗಿದ್ದಾರೆ. ಆದುದರಿಂದ ಸ್ತ್ರೀಮುಕ್ತಿವಾದಿಗಳು ಉಭಯಸಂಕಟಕ್ಕೆ ಸಿಲುಕಿದ್ದಾರೆ. ಹಾಗೆ … Read more

ಭಾರತದ್ವೇಷಿ ಹಾಗೂ ಆತ್ಮಘಾತಕ ಅಮೇರಿಕಾ !

ಭಾರತ ‘ಮಾಸ್ಟರ್‌ಸ್ಟ್ರೋಕ್’ ಕೊಡಬಹುದೇ ? ಎಂಬುದನ್ನು ಅಮೇರಿಕಾ ಗಮನದಲ್ಲಿಡಬೇಕಷ್ಟೆ !

ಉತ್ತರಾಖಂಡದ ಪಾಠ !

ಕಳೆದ ಕೆಲವು ದಿನಗಳಿಂದ ಉತ್ತರಾಖಂಡದ ಸಿಲ್ಕ್ಯಾರಾ ಮತ್ತು ದಂಡನೆಗಾಂವ್‌ ನಡುವಿನ ಸುರಂಗದಲ್ಲಿ ಸಿಲುಕಿದ್ದ ೪೧ ಕಾರ್ಮಿಕರು ಹೊರಬರುವ ಮಾರ್ಗದಲ್ಲಿದ್ದಾರೆ. ಈ ಕಾರ್ಮಿಕರು ಯಾವಾಗ ಹೊರಗೆ ಬರುತ್ತಾರೆ ಎಂಬುದರತ್ತ ಪ್ರಧಾನಿ ಸಹಿತ ಇಡೀ ದೇಶದ ಗಮನವಿದೆ.