ಧರ್ಮದ ಮರುಸ್ಥಾಪನೆಯಿಂದ ಮಾತ್ರ ಜಗತ್ತು ಮತ್ತು ಮಾನವೀಯತೆಯನ್ನು ಉಳಿಸಬಹುದು ! – ಮಾತಾ ಅಮೃತಾನಂದಮಯಿ ದೇವಿ

ಜಗತ್ತಿನ ಎಲ್ಲೆಡೆ ‘ಅಮ್ಮ’ ಎಂದು ಭಕ್ತಿಯಿಂದ ಕರೆಯಲ್ಪಡುವ ಮಾತಾ ಅಮೃತಾನಂದಮಯಿ ದೇವಿ ಅವರು ನವೆಂಬರ್ 26 ರಂದು ‘ವರ್ಲ್ಡ ಹಿಂದು ಕಾಂಗ್ರೆಸ್’ನ ಕೊನೆಯ ದಿನದಂದು ಬೆಳಗಿನ ಅಧಿವೇಶನದಲ್ಲಿ ಮಾರ್ಗದರ್ಶನ ಮಾಡಿದರು.

India Canada Relations : ಕೆನಡಾದೊಂದಿಗಿನ ಭಾರತದ ಸಂಬಂಧಗಳು ಮೊದಲಿಗಿಂತ ಉತ್ತಮ ! – ಭಾರತೀಯ ಉಚ್ಚಾಯುಕ್ತ ಸಂಜಯ ವರ್ಮಾ

ಭಾರತ-ಕೆನಡಾ ಸಂಬಂಧಗಳು ಸೆಪ್ಟೆಂಬರಗಿಂತ ಉತ್ತಮವಾಗಿದೆ. ಭಾರತದ ಅತಿ ದೊಡ್ಡ ಚಿಂತೆಯೆಂದರೆ, ಕೆನಡಾದ ಕೆಲವು ನಾಗರಿಕರು ಭಾರತದಲ್ಲಿ ಭಯೋತ್ಪಾದನೆಯನ್ನು ಹರಡಲು ಅವರ ಭೂಮಿಯನ್ನು ಉಪಯೋಗಿಸುತ್ತಿದ್ದಾರೆ.

ಸನಾತನ ಧರ್ಮದ ರಕ್ಷಣೆಗಾಗಿ ಪ್ರತಿಯೊಬ್ಬರೂ ಸಂಘಟಿತರಾಗಬೇಕಿದೆ – ಮಾತಾಜಿ ಅಮೃತಾನಂದಮಯಿ, ಸಚ್ಚಿದಾನಂದ ಆಶ್ರಮ, ಸಿದ್ಧಾರೂಢ ಮಠ, ಬೀದರ

ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ನವೆಂಬರ 25 ಮತ್ತು 26, 2023 ರಂದು ಈ ಎರಡು ದಿನಗಳ ಕಾಲಾವಧಿಯಲ್ಲಿ ಕಲಬುರ್ಗಿಯಲ್ಲಿ ಪ್ರಾಂತೀಯ ಹಿಂದೂ ರಾಷ್ಟ್ರದ ಅಧಿವೇಶನವನ್ನು ಆಯೋಜನೆ ಮಾಡಲಾಗಿತ್ತು.

‘ಹಿಂದುತ್ವ’ ಪದಕ್ಕಾಗಿ ‘ಹಿಂದುಯಿಝಮ್’ ಈ ಪದಬಳಕೆ ನಿಲ್ಲಿಸುವರು !

‘ವರ್ಲ್ಡ್ ಹಿಂದೂ ಕಾಂಗ್ರೆಸ್’ ನಲ್ಲಿ ಪ್ರಸ್ತಾವ ಅಂಗೀಕಾರ !

ಅಶಾಂತ ಜಗತ್ತಿನಲ್ಲಿ ಶಾಂತಿ ಸ್ಥಾಪನೆಗಾಗಿ ಹಿಂದೂ ಮೌಲ್ಯದಿಂದ ಪ್ರೇರಣೆ ಪಡೆಯಬೇಕು ! – ಥೈಲ್ಯಾಂಡ್ ಪ್ರಧಾನಮಂತ್ರಿ ಶ್ರೇಥಾ ಥಾವಿಸಿನಿ

ವರ್ಲ್ದ ಹಿಂದೂ ಕಾಂಗ್ರೆಸ್ ಗೆ ಥೈಲ್ಯಾಂಡ್ ಪ್ರಧಾನಮಂತ್ರಿ ಶ್ರೇಥಾ ಥಾವಿಸಿನಿ ಇವರಿಂದ ಸಂದೇಶ !

ನೇಪಾಳದಲ್ಲಿ ಹಿಂದೂ ರಾಜಪ್ರಭುತ್ವ ವ್ಯವಸ್ಥೆ ತರಲು ಪುನಃ ಆಗ್ರಹ !

ರಾಜಪ್ರಭುತ್ವ ವ್ಯವಸ್ಥೆಯನ್ನು ಆಗ್ರಹಿಸುವ ಮತ್ತು ಪೊಲೀಸರ ನಡುವೆ ಸಂಘರ್ಷ!

ಹಿಂದುತ್ವನಿಷ್ಠ ಸಂಘಟನೆಗಳನ್ನು ಸಬಲೀಕರಣಗೊಳಿಸುವುದು ಕಾಲದ ಅಗತ್ಯ ! – ದತ್ತಾತ್ರೇಯ ಹೊಸಬಾಳೆ, ಪ್ರಧಾನ ಕಾರ್ಯದರ್ಶಿ, ರಾಷ್ಟ್ರೀಯ ಸ್ವಯಂಸೇವಕ ಸಂಘ

ಹಿಂದೂ ಸಂಘಟನೆಗಳನ್ನು ಬಲಪಡಿಸುವುದು ಕಾಲದ ಅವಶ್ಯಕತೆಯಾಗಿದ್ದು, ಇದಕ್ಕಾಗಿ ಸಮನ್ವಯ, ಪರಸ್ಪರ ಸಹಕಾರ, ಮಾಹಿತಿಯನ್ನು ಹಂಚಿಕೊಳ್ಳುವುದು ಮುಂತಾದವು ಆವಶ್ಯಕವಾಗಿವೆ.

ಮಾಂಸವನ್ನು ಹೊರತುಪಡಿಸಿ ಇತರ ಆಹಾರಗಳಿಗೆ ನೀಡುವ ‘ಹಲಾಲ್’ ಪ್ರಮಾಣಪತ್ರ ಇಸ್ಲಾಂ ವಿರೋಧಿ ! – ಮೌಲಾನಾ ಮುಫ್ತಿ ಶಹಾಬುದ್ದೀನ್ ರಝ್ವಿ ಬರೇಲವಿ

ಕಳೆದ ಹಲವು ವರ್ಷಗಳಿಂದ ನಡೆಯುತ್ತಿರುವ ಹಲಾಲ್ ವ್ಯವಹಾರದ ಜಾಲ, ಎಷ್ಟು ಹರಡಿದೆಯೆಂದರೆ, ಈಗ ಭಾರತದ ಅರ್ಥವ್ಯವಸ್ಥೆಗೆ ಅಪಾಯ ನಿರ್ಮಾಣವಾಗಿದೆ. ಈ ವ್ಯವಸಾಯ ಇಷ್ಟು ಬೆಳೆಯುವವರೆಗೂ ಮೌಲಾನಾ ಯಾಕೆ ಸುಮ್ಮನಿದ್ದರು ?, ಎನ್ನುವುದನ್ನು ಅವರು ಹೇಳಬೇಕು !

ಮಂತ್ರ-ತಂತ್ರ ಮಾಡುವ ಹೆಸರಿನಲ್ಲಿ ಹಿಂದುಗಳ ಮತಾಂತರ ಮಾಡುವ ಮೌಲ್ವಿ ಸರಫರಾಝನ ಬಂಧನ !

ಹಿಂದೂ ಸಂತರ ಮೇಲೆ ಇಲ್ಲಸಲ್ಲದ ಆರೋಪ ಹೊರೆಸಿ ಅವರ ಮೇಲೆ ಕೆಸರೆರಚುವ ಪ್ರಗತಿಪರರು ಈಗ ಇಂತಹ ಘಟನೆಯ ಬಗ್ಗೆ ಚಕಾರ ಶಬ್ದವು ತೆಗೆಯುವುದಿಲ್ಲ, ಇದನ್ನು ತಿಳಿದುಕೊಳ್ಳಿ !

ಪಾಕಿಸ್ತಾನದಿಂದ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಶಾರದಾ ಪೀಠದ ದೇವಸ್ಥಾನಗಳ ಧ್ವಂಸ !

ಈ ವಿಷಯದಲ್ಲಿ ಕೇಂದ್ರ ಸರಕಾರವು 100 ಕೋಟಿ ಹಿಂದೂಗಳ ಪರವಾಗಿ ಪಾಕಿಸ್ತಾನವನ್ನು ಪ್ರಶ್ನಿಸಿ, ಆ ಭೂಮಿಯನ್ನು ರಕ್ಷಿಸಬೇಕು ಎಂದು ಹಿಂದೂಗಳು ನಿರೀಕ್ಷಿಸುತ್ತಾರೆ !